` dandupalya2 - chitraloka.com | Kannada Movie News, Reviews | Image

dandupalya2

 • ನಾನೇನು ಖಾಲಿ ಕುಳಿತಿಲ್ಲ - ಪೂಜಾಗೆ ಸಂಜನಾ ತಿರುಗೇಟು

  i amnot jobless says sanjana

  ಇದು ಪೂಜಾಗಾಂಧಿ ಮತ್ತು ಸಂಜನಾ ಅವರ ನಡುವಿನ ಜಗಳ. ವಿವಾದಕ್ಕೆ ಕಾರಣವಾಗಿದ್ದು ದಂಡುಪಾಳ್ಯ 2 ಚಿತ್ರ. ಪೂಜಾಗಾಂಧಿ ಫೇಸ್​ಬುಕ್​ನಲ್ಲಿ ಕೊಟ್ಟಿರುವ ಹೇಳಿಕೆಗೆ ಅದೇ ಚಿತ್ರದಲ್ಲಿ ನಟಿಸಿರುವ ಸಂಜನಾ, ವಿಡಿಯೋ ಹೇಳಿಕೆಯ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಪೂಜಾ ಅವರಂತೆಯೇ, ಸಂಜನಾ ಕೂಡಾ ಹೆಸರು ಹೇಳಿಲ್ಲ.

  ಚಿತ್ರದಲ್ಲಿ ಸಂಜನಾಗೆ ನಾಯಕಿ ಪೂಜಾ ಎಂದು ಹೇಳಲಾಗಿತ್ತಾದರೂ, ಅವರಷ್ಟೇ ಪ್ರಮುಖ ಪಾತ್ರ ತಮಗೂ ಎಂದು ಹೇಳಿದ್ದರಂತೆ ನಿರ್ಮಾಪಕರು. ದಂಡುಪಾಳ್ಯ 2 ಚಿತ್ರದಲ್ಲಿ ಪೂಜಾ ಲಕ್ಷ್ಮಿ ಎಂಬ ಪಾತ್ರ ಮಾಡಿದ್ದರೆ, ಸಂಜನಾ ಅವರದ್ದು ಸಾವಿತ್ರಿ ಅನ್ನೋ ಹೆಸರಿನ ಪಾತ್ರ. 

  ಆಕೆಗೆ ಅಭದ್ರತೆ ಕಾಡುತ್ತಿದೆ ಅದಕ್ಕೇ ಹೀಗೆ ಹೇಳುತ್ತಿದ್ದಾರೆ - ಪೂಜಾ ಗಾಂಧಿ ಹೇಳಿದ್ದು ಯಾರಿಗೆ?

  ಈಗ ಸಂಜನಾ ಹೇಳಿರೋದು ಇಷ್ಟು. ಸಂಜನಾಗೆ ಬೆಂಗಳೂರಿನಲ್ಲಿ ನಡೆದ ಚಿತ್ರದ ಪ್ರೆಸ್​ಮೀಟ್ ವಿಷಯವೇ ಗೊತ್ತಿರಲಿಲ್ಲ. ಆದರೆ, ಅದಾದ ಮರುದಿನ ಹೈದರಾಬಾದ್​ನ ಪ್ರೆಸ್​ಮೀಟ್​ಗೆ ಕರೆದರು. ನಿರ್ಮಾಪರಕ ಜೊತೆ ಕೂಡಾ ನಾನು ಮಾತನಾಡಿದ್ದೇನೆ. ಅವರಿಗೆ ಚಿತ್ರೀಕರಣದ ವೇಳೆ ಸಣ್ಣ ತೊಂದರೆಯನ್ನೂ ಕೊಟ್ಟಿಲ್ಲ. ಆದರೆ, ನನ್ನನ್ನು ಕಡೆಗಣಿಸಿರುವುದು ಏಕೆ ಎಂದಾಗ ಅಹಂಕಾರದ ಉತ್ತರ ಕೊಟ್ಟರು. ಹೀಗಾಗಿ ನಾನು ದಂಡುಪಾಳ್ಯ ಪ್ರಮೋಷನ್​ಗೆ ಹೋಗುತ್ತಿಲ್ಲ. 

  ಯಾರದೋ ಒಬ್ಬರ ಹಿತಕ್ಕಾಗಿ, ಇನ್ನೊಬ್ಬರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ನಾನೇನು ಖಾಲಿ ಕುಳಿತಿಲ್ಲ. ನನ್ನ ಕೈಲಿ ಕೂಡಾ ಮೂರು ಚಿತ್ರಗಳಿವೆ. ಆ ಚಿತ್ರದಿಂದ ಅವರಿಗೆ ಪ್ರಚಾರ ಸಿಗುತ್ತೆ ಎಂದಾದರೆ ಸಿಗಲಿ ಬಿಡಿ.  ನಾನು ಕನ್ನಡ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಬ್ಯುಸಿ ಎಂದಿದ್ದಾರೆ. ಸಂಜನಾ ಅವರ ಅಷ್ಟೂ ಮಾತುಗಳಲ್ಲಿ ಪೂಜಾ ಗಾಂಧಿಯ ವಿರುದ್ಧ ಸಿಟ್ಟು ಎದ್ದು ಕಾಣುತ್ತದಾದರೂ, ಎಲ್ಲಿಯೂ ಪೂಜಾಗಾಂಧಿ ಹೆಸರು ಹೇಳಿಲ್ಲ ಅನ್ನೋದೇ ವಿಶೇಷ. 

  ದಂಡುಪಾಳ್ಯ 2 ಚಿತ್ರ ಶುರುವಾದಾಗಿನಿಂದಲೂ ಅದೇಕೋ ಏನೋ..ವಿವಾದಗಳಿಂದಲೇ ಸುದ್ದಿಯಾಗುತ್ತಿದೆ.

  Related Articles :-

  ಆಕೆಗೆ ಅಭದ್ರತೆ ಕಾಡುತ್ತಿದೆ ಅದಕ್ಕೇ ಹೀಗೆ ಹೇಳುತ್ತಿದ್ದಾರೆ - ಪೂಜಾ ಗಾಂಧಿ ಹೇಳಿದ್ದು ಯಾರಿಗೆ?

 • 2ನಲ್ಲಿ ಬೆತ್ತಲಾದರಾ ನಟಿ ಸಂಜನಾ..? ಲೀಕ್ ಆಗಿದೆ ವಿಡಿಯೋ..!

  2 movie leaked video

  2 ಚಿತ್ರ ಈಗ ರಾಜ್ಯಾದ್ಯಂತ ಪ್ರದರ್ಶನ ಕಾಣ್ತಾ ಇದೆ. ದಂಡುಪಾಳ್ಯ ಹಂತಕರ ಕುರಿತಾದ 2 ಚಿತ್ರದಲ್ಲಿ ಹಂತಕರೆಲ್ಲ ಪೊಲೀಸ್ ಹಿಂಸೆಯ ಬಲಿಪಶುಗಳು ಎಂದೇ ಬಿಂಬಿಸಲಾಗಿದೆ. ಈಗ ಚಿತ್ರದ ವಿಡಿಯೋವೊಂದು ಲೀಕ್ ಆಗಿದೆ.

  ಪೊಲೀಸರು ಹಂತಕರಿಗೆ ಹಿಂಸೆ ನೀಡುವ ವೇಳೆ ನಟಿ ಸಂಜನಾರನ್ನು ಸಂಪೂರ್ಣ ಬೆತ್ತಲುಗೊಳಿಸುತ್ತಾರೆ. ವಿಡಿಯೋದಲ್ಲಿರುವುದು ಸಂಜನಾ ಎಂದೇ ಅನಿಸುತ್ತೆ. ಬಾಡಿ ಡಬಲ್ ಬಳಸಿರುವ ಕುರುಹುಗಳೇನೂ ಕಾಣುವುದಿಲ್ಲ.

  ಆದರೆ, ಆ ವಿಡಿಯೋ 2 ಚಿತ್ರದ್ದೇನಾ.? ಸೆನ್ಸಾರ್ನಿಂದಲೇ ಆ ವಿಡಿಯೋ ಲೀಕ್ ಆಯಿತಾ..? ಅಥವಾ ಚಿತ್ರತಂಡದವರು ವಿಡಿಯೋ ಲೀಕ್ ಮಾಡಿದರಾ..? 2 ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ಸಂಜನಾ ಈ ಕುರಿತಂತೆ ಸ್ಪಷ್ಟನೆ ಕೊಡುವ

  ಅಗತ್ಯವಂತೂ ಖಂಡಿತಾ ಇದೆ.

 • City Civil Court Stays Shooting of Dandupalya 2

  dandupalya 2 image

  Srinivasa Raju's 'Dandupalya' had faced several legal problems during the release. But this time the director is facing legal problems even before the completion of the sequel to 'Dandaupalya 2'.

  This time the City Civil Court has issued a notice to the producers and directors of the film, to stop the shooting immediately. Six Dandupalya killers had requested the court to stay the film's shooting as the case is still pending. So, the court has stayed the film and the next hearing is scheduled for April 30th.

 • Dandupalya 2 Complete, Part 3 Starting Soon

  dandupalya 2 movie

  Shooting for the sequel to the 2012 sensational film Dandupalya is complete. The film is directed by Srinivas Raju and has Pooja Gandhi, Makrand Deshpande, Ravi Kale, Karisubbu, Yethiraj, Ravishankar, Muni among the cast. The cast and director remain the same.

  However the producer has changed, according to sources. The original film was a big hit and had created a sensation for its portrayal of the serial killer gang of Bengaluru. Dandupalya 2 was announced after that and the film took time to complete. However it is complete now. Confident of the success of the film, director Srinivas Raju is already preparing for part 3 of the film titled Dandupalya 3. The shooting for Dandupalya 3 will begin in April. 

  Related Articles :-

  Dandupalya 2 Shooting in Progress

  City Civil Court Stays Shooting of Dandupalya 2

  Dandupalya 2 Shooting Begins

  Photo Shoot For Dandupalya 2 Completed

 • Dandupalya 2 Movie Review - Chitraloka Rating 4/5

  dandupalya 2 movie still

  Srinivasa Raju is back with a sequel to his film Dandupalya. But due to an ongoing court case, the film cannot use the word Dandupalya in it. The names have been changed in the film but with all the same actors from the film working in this too with the same character names and same styles, there is no doubt for audience. 

  While the first film was about how the police cracked the serial murder cases in Bengaluru and trapped the gang of hardened criminals, this film gives a completely different perspective to the entire sequence of events. The film starts with the court giving a verdict of death sentence to the gang members. They are thrown into prison. A journalist begins to investigate into the reality behind the gang with the conviction that they are innocent.

  The journalist's investigation reveals a completely different story. The police are faced with a headache as there are several robbery and murders in the city. They need to find the culprits but are unable to. So they find these innocent people for whom there is nobody to support. The film is about how they are framed. But the ending leaves you surprised. At the end of the film part 3 of the film is announced that will be released in August this year. 

  The film has some good performances by Pooja Gandhi, Ravishankar, Sanjjanna and others. The film has some shocking scenes and also some surprisingly bold dialogues. The film is therefore given an A certificate. The film will shock some people because it gives a completely different perspective to what we know about the gang. 

  The background score in the film is good. The photography is top class with some unusual shots and frames. Closeup shots are very good. It is technically a very good film because of the good technicians behind the screen.

  Chitraloka Rating - 4/5

 • Dandupalya 2 Shooting Begins

  dandupalya 2 image

  With 'Natikoli' being postponed indefinitely, director Srinivasaraju has silently started the shooting of his new film 'Dandupalya 2'. After the release of 'Dandupalya', Srinivasaraju had said that he will be directing the sequel soon. However, the director got busy with 'Shivam', 'Natikoli' and other projects. Now with 'Natikoli' being postponed Srinivasaraju has started 'Dandupalya 2'.

  chitraloka_group1.gif

  The film is being produced by Venkat and the star cast including Pooja Gandhi and others will be playing major roles.

  Also See

  Photo Shoot For Dandupalya 2 Completed

  Dandupalya Movie Review

 • Dandupalya 2 Shooting in Progress

  dandupalya 2 image

  Though the City Civil Court has issued a notice to the producers and directors of 'Dandupalya 2' to stop the shooting, the makers have continued with the shooting of the film in and around Bangalore.

  City Civil Court Stays Shooting of Dandupalya 2

  This is the second schedule of the film and director Srinivasaraju is busy shooting some major portions of the film in and around Bangalore. The second schedule will last for 25 days.

  The film is being produced by Venkat and Srinivasaraju himself has written the story and screenplay of the film. Pooja Gandhi, Ravi Kaale, Makrand Deshapande, Shruthi and others are playing major roles in this film.

  Also See

  City Civil Court Stays Shooting of Dandupalya 2

  Dandupalya 2 Shooting Begins

  Photo Shoot For Dandupalya 2 Completed

 • Photo Shoot For Dandupalya 2 Completed

  pooja gandhi image

  Srinivasaraju who is happy with the success of 'Kathe Chitrakathe Nirdeshana Puttanna' has silently completed the photo shoot of his latest film 'Dandupalya 2' recently. Srinivasaraju had announced that he would be directing a sequel to 'Danduplaya' even before the release of the film. However, after 'Dandupalya', Srinivasaraju got busy directing 'Shiva' and 'Kathe Chitrakathe Nirdeshana Puttanna'. Now that he is thorough with both the films, Srinivasaraju has decided to start 'Dandupalya 2' and has completed the photo shoot of the film.

  chitraloka_group1.gif

  The sequel starts Pooja Gandhi, Ravishankar, Ravi Kaale, Makarand Deshapande, Karisubbu, Yatiraj, Jayadev and others in prominent roles. The film is expected to go on floors soon.

 • ಆಕೆಗೆ ಅಭದ್ರತೆ ಕಾಡುತ್ತಿದೆ ಅದಕ್ಕೇ ಹೀಗೆ ಹೇಳುತ್ತಿದ್ದಾರೆ - ಪೂಜಾ ಗಾಂಧಿ ಹೇಳಿದ್ದು ಯಾರಿಗೆ?

  she may be insecure

  ಗಾಂಧಿನಗರದಲ್ಲಿ ದಂಡುಪಾಳ್ಯ 2 ಚಿತ್ರದ ಪ್ರಚಾರಕ್ಕೆ ನನ್ನ ಕರೆಯುತ್ತಿಲ್ಲ. ಚಿತ್ರದ ಟ್ರೇಲರ್​ನಲ್ಲೂ ನಾನಿಲ್ಲ ಅಂತಾ ನಟಿ ಸಂಜನಾ ಕೂಡಾ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ರು. ಹೇಗೇ ಹೇಳಿದ್ದರೂ, ಅವರ ಗುರಿ ಪೂಜಾಗಾಂಧಿಯೇ ಆಗಿದ್ದರು. ಸಾಕಷ್ಟು ಸುದ್ದಿಯಾಗಿದ್ದ ಸಂಜನಾ ಸ್ಟೇಟ್​ಮೆಂಟ್​ಗೆ, ಅದೇ ಮಾದರಿಯಲ್ಲಿ ಉತ್ತರ ಕೊಟ್ಟಿದ್ದಾರೆ ಪೂಜಾ.

  ಬೇರೆಯವರನ್ನು ತುಳಿದು ಬೆಳೆಯುವ ಪರಿಸ್ಥಿತಿ ಅಥವಾ ಉದ್ದೇಶ ನನಗಿಲ್ಲ. ನನಗೆ ನನ್ನದೇ ಆದ ಜವಾಬ್ದಾರಿ, ಹೊಣೆಗಳಿವೆ. ಒಟ್ಟಿಗೇ ಮೂರು ಸಿನಿಮಾ ನಿರ್ಮಿಸುತ್ತಿದ್ದೇನೆ. ಆ ಕೆಲಸಕ್ಕೇ ನನಗೆ ಟೈಂ ಸಿಗ್ತಾ ಇಲ್ಲ. ಹೀಗಿರುವಾಗ ಚಿತ್ರದ ನಿರ್ದೇಶಕರು, ನಿರ್ಮಾಪಕರಿಗೆ ಒತ್ತಡ ಹೇರುವಷ್ಟು ಪುರುಸೊತ್ತೂ ನನಗಿಲ್ಲ ಎಂದಿದ್ದಾರೆ. 

  ದಂಡುಪಾಳ್ಯ 2 ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದೇನೆ. ನಾನು ಒಳ್ಳೆಯ ನಟಿ ಎಂದು ನನಗೂ ಗೊತ್ತಿದೆ. ನನ್ನ ವಿರುದ್ಧ ಇಂತಹ ಆರೋಪಗಳನ್ನು ಮಾಡುವ ‘ಆಕೆ’ಗೆ ಅಸುರಕ್ಷತೆ, ಅಭದ್ರತೆ  ಕಾಡುತ್ತಿದೆ.  ಅದಕ್ಕೇ ಹೀಗೆ ಹೇಳಿದ್ದಾರೆ. ನಾನು ಏನೇ ಹೇಳಿದರೂ, ಆಕೆಗೆ ಇದೆಲ್ಲ ಅರ್ಥವಾಗುವುದಿಲ್ಲ ಎಂದಿದ್ದಾರೆ ಪೂಜಾ ಗಾಂಧಿ. 

  pooja_gandhi_tweet.jpgತಮ್ಮ ಫೇಸ್​ಬುಕ್​ನಲ್ಲಿ ಸುದೀರ್ಘ ಸ್ಪಷ್ಟನೆ ಕೊಟ್ಟಿರುವ ಪೂಜಾ, ಎಲ್ಲಿಯೂ ಸಂಜನಾ ಹೆಸರು ಹೇಳಿಲ್ಲ ಅನ್ನೋದು ವಿಶೇಷ. 

 • ಮತ್ತೆ ಬಂದ್ರು ಮುಮೈತ್ ಖಾನ್

  mummaith khan in a special song for dandupalya 4

  ಪೊಕಿರಿ ಚಿತ್ರದಿಂದ ವಲ್ರ್ಡ್ ಫೇಮಸ್ ಆಗಿದ್ದ ಚೆಲುವೆ ಮುಮೈತ್ ಖಾನ್, ಮತ್ತೊಮ್ಮೆ ಕನ್ನಡಕ್ಕೆ ಬಂದಿದ್ದಾರೆ. ದಂಡುಪಾಳ್ಯಂ-4 ಚಿತ್ರದಲ್ಲಿ ಮತ್ತೊಮ್ಮೆ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ. ಕನ್ನಡದಲ್ಲಿ ಈ ಹಿಂದೆ ಹಲವು ಸಿನಿಮಾಗಳಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದ ಮುಮೈತ್ ಖಾನ್, ಮತ್ತೊಮ್ಮೆ ಸ್ಪೆಷಲ್ ಸಾಂಗ್ ಮೂಲಕವೇ ಕನ್ನಡದಲ್ಲಿ ಪ್ರತ್ಯಕ್ಷರಾಗಿದ್ದಾರೆ.

  ಕೆ.ಟಿ.ನಾಯಕ್ ನಿರ್ದೇಶನದ ಸಿನಿಮಾದಲ್ಲಿ ಸುಮನ್ ರಂಗನಾಥ್ ನಾಯಕಿ. ದಂಡುಪಾಳ್ಯ ಸರಣಿಯ ಪಾರ್ಟ್ 2 ನಿರ್ಮಾಪಕ ವೆಂಕಟ್, ಈ ಚಿತ್ರಕ್ಕೂ ನಿರ್ಮಾಪಕ. ಏಕಕಾಲಕ್ಕೆ 5 ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರವಿದು.