` director srinivasaraju, - chitraloka.com | Kannada Movie News, Reviews | Image

director srinivasaraju,

  • Dandupalya 2 Shooting Begins

    dandupalya 2 image

    With 'Natikoli' being postponed indefinitely, director Srinivasaraju has silently started the shooting of his new film 'Dandupalya 2'. After the release of 'Dandupalya', Srinivasaraju had said that he will be directing the sequel soon. However, the director got busy with 'Shivam', 'Natikoli' and other projects. Now with 'Natikoli' being postponed Srinivasaraju has started 'Dandupalya 2'.

    chitraloka_group1.gif

    The film is being produced by Venkat and the star cast including Pooja Gandhi and others will be playing major roles.

    Also See

    Photo Shoot For Dandupalya 2 Completed

    Dandupalya Movie Review

  • Dum Idre Baa By MN Kumar - Exclusive

    dum idre baa image

    Senior producer M N Kumar had recently announced that he would be producing a film called 'Rai' in the direction of Ramgopal Verma and Sudeep as the hero. Two days after that M N Kumar has announced yet another new film.

    The new film is called as 'Dum Idre Baa' and stars Sumanth Shailendra in the lead role. Udaya Prakash who gave a disaster like 'DK' is directing the film apart from writing the screenplay. This is the first time that M N Kumar is working with Sumanth and Udaya Prakash.

    The film is likely to be launched in December this year. More details about the film are yet awaited.

  • Photo Shoot For Dandupalya 2 Completed

    pooja gandhi image

    Srinivasaraju who is happy with the success of 'Kathe Chitrakathe Nirdeshana Puttanna' has silently completed the photo shoot of his latest film 'Dandupalya 2' recently. Srinivasaraju had announced that he would be directing a sequel to 'Danduplaya' even before the release of the film. However, after 'Dandupalya', Srinivasaraju got busy directing 'Shiva' and 'Kathe Chitrakathe Nirdeshana Puttanna'. Now that he is thorough with both the films, Srinivasaraju has decided to start 'Dandupalya 2' and has completed the photo shoot of the film.

    chitraloka_group1.gif

    The sequel starts Pooja Gandhi, Ravishankar, Ravi Kaale, Makarand Deshapande, Karisubbu, Yatiraj, Jayadev and others in prominent roles. The film is expected to go on floors soon.

  • Ragini and Sanjana In Natikoli

    natikoli image

    Remember reading the news that director Srinivasaraju will be directing Ragini in a new film called 'Natikoli'? Now actress Sanjana of 'Ganda-Hendathi' fame has also joined the star cast and will be playing a prominent role in the film.

    ragini_natikoli.jpg

    Though there are two heroines in the film, sources say both have equal importance in the film. Srinivasaraju himself has written the story and screenplay, while Gururaj Desai has written the dialogues. Apart from Ragini and Sanjana, Arun Gowda, Makrand Deshapande, Ravishankar and others are also part of the star cast.

    Ragini has been working very hard and is reducing weight.

    The shooting for the film is scheduled to start from the 20th of April in Belgaum. Srinivasaraju intends to shoot the film in a 40 day schedule in North Karnataka.

  • Shivam Releasing on Jan 02nd With Expectation

    shivam image

    Upendra starrer 'Shivam' which was supposed to release a few months back itself, is all set to hit the screens on the 02nd of January. 'Shivam' will be the second film of the year after 'Khushikhushiyagi'. 'Shivam' is said to be the costliest film in Upendra's career.

    The film has been made in a budget of 15 crores and Upendra plays a dual role in the film. He plays the role of a priest apart from playing the role of a sharp shooter. Ragini and Saloni plays the heroine in the film. C R Gopi, Doddanna and others play prominent roles in the film which is being shot in Bangalore, Mysore, Turkey and other places.

    Dr C R Manohar who had produced films like 'Orata I Love You', 'School Master' and others is producing the film under the Tanvi Films Banner. Srinivasaraju has directed the film apart from scripting it. Mani Sharma is the music director.

  • ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಡಿಸೆಂಬರ್ 10ಕ್ಕೆ ರಿಲೀಸ್

    ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಡಿಸೆಂಬರ್ 10ಕ್ಕೆ ರಿಲೀಸ್

    ಶರಣ್, ಅಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿರುವ ಚಿತ್ರ ಅವತಾರ ಪುರುಷ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ.. ಎರಡು ಭಾಗಗಳಲ್ಲಿ ಬರುತ್ತಿರೋ ಚಿತ್ರದ ಭಾಗ 1, ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಡಿಸೆಂಬರ್ 10ಕ್ಕೆ ರಿಲೀಸ್ ಆಗುತ್ತಿದೆ. ಸಿಂಪಲ್ ಸುನಿ ನಿರ್ದೇಶನ ಮಾಡಿರುವ ಚಿತ್ರದಲ್ಲಿ ಹಾರರ್ ಕಾಮಿಡಿ ಸ್ಟೋರಿ ಇದೆ.

    ಶರಣ್ ಚಿತ್ರ ಎಂದ ಮೇಲೆ ಕಾಮಿಡಿ ಇರಲೇಬೇಕು. ಸಿಂಪಲ್ ಸುನಿ ಚಿತ್ರದಲ್ಲಿ ತುಂಟಾಟ ತರಲೆ ಇರಲೇಬೇಕು. ಜೊತೆಗೆ ಈ ಬಾರಿ ಹಾರರ್ ಟಚ್ ಕೂಡಾ ಇದೆ. ಚುಟುಚುಟು ಹಿಟ್ ಆದನಂತರ ಶರಣ್ ಮತ್ತು ಅಶಿಕಾ ರಂಗನಾಥ್ ಒಟ್ಟಿಗೇ ನಟಿಸಿರುವ ಚಿತ್ರ ಅವತಾರಪುರುಷ. ಸುಧಾರಾಣಿ, ಸಾಯಿಕುಮಾರ್, ಶ್ರೀನಗರ ಕಿಟ್ಟಿ, ಭವ್ಯಾ ಮೊದಲಾದವರು ನಟಿಸಿರೋ ಚಿತ್ರದಲ್ಲಿ ಶರಣ್ ಜ್ಯೂ.ಆರ್ಟಿಸ್ಟ್ ಆಗಿ ನಟಿಸಿದ್ದಾರೆ.

  • ಜನವರಿ 19ಕ್ಕೆ ಶ್ರೀನಿವಾಸ ರಾಜು ರ 3

    srinivas raju's 3

    ಮೊದಲು ದಂಡುಪಾಳ್ಯ.. ನಂತರ ಅದೇ ಚಿತ್ರದ ಮುಂದುವರಿದ ಭಾಗ 2. ಎರಡೂ ಚಿತ್ರಗಳಾದ ಮೇಲೆ ಈಗ 3 ಸಿನಿಮಾ ಬರುತ್ತಿದೆ. ನಿರ್ದೇಶಕ ಶ್ರೀನಿವಾಸ ರಾಜು ಹೇಳಿದಂತೆ 3ನೇ ಭಾಗವನ್ನೂ ತೆರೆಗೆ ತರಲು ಸಿದ್ಧರಾಗಿದ್ದಾರೆ. 3 ಸಿನಿಮಾ ಬಿಡುಗಡೆಗೆ ಜನವರಿ 19ರ ದಿನಾಂಕ ಫಿಕ್ಸ್ ಆಗಿದೆ.

    ಪೂಜಾಗಾಂಧಿ, ರವಿಶಂಕರ್, ಮಕರಂದ್, ರವಿಕಾಳೆ, ಶ್ರುತಿ, ಮುನಿ, ಪೆಟ್ರೋಲ್ ಪ್ರಸನ್ನ, ಸಂಜನಾ, ಕರಿಸುಬ್ಬು, ಡ್ಯಾನಿ ಕುಟ್ಟಪ್ಪ ಹೀಗೆ ಎಲ್ಲ ಕಲಾವಿದರು ಈ ಚಿತ್ರದಲ್ಲೂ ಇದ್ದಾರೆ. 2 ಚಿತ್ರ ರಿಲೀಸ್ ಆದಾಗ ಸಂಜನಾ ಅವರ ಬೆತ್ತಲೆ ಬೆನ್ನು ಭಾರಿ ಸದ್ದು ಮಾಡಿತ್ತು. ಚಿತ್ರದಲ್ಲಿ ತನಗೆ ಸೂಕ್ತ ಪ್ರಾಶಸ್ತ್ಯ ಸಿಕ್ಕಿಲ್ಲ ಎಂದು ಸಂಜನಾ ಹೇಳಿಕೊಂಡಿದ್ದು ಸಂಜನಾ ಮತ್ತು ಪೂಜಾ ಗಾಂಧಿ ಮಧ್ಯೆ ಸಣ್ಣ ಜಗಳಕ್ಕೂ ಕಾರಣವಾಗಿತ್ತು. ಈಗ 3 ಸಿನಿಮಾ ಬರುತ್ತಿದೆ. ವಿವಾದಗಳೂ ಬರುತ್ತವಾ..? ನೋಡೋಣ.

  • ವಿವಾದ : ಆ ದೃಶ್ಯಕ್ಕೆ ಮಾದಪ್ಪನ ಹಾಡು ಬೇಕಿತ್ತಾ?

    ವಿವಾದ : ಆ ದೃಶ್ಯಕ್ಕೆ ಮಾದಪ್ಪನ ಹಾಡು ಬೇಕಿತ್ತಾ?

    ಗರುಡ ಗಮನ ವೃಷಭ ವಾಹನ. ಯಶಸ್ವಿಯಾಗಿ ಪ್ರದರ್ಶನವಾಗುತ್ತಿರೋ ಸಿನಿಮಾ. ರಾಜ್ ಬಿ.ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಜೋಡಿ ಮೋಡಿಯನ್ನೇ ಮಾಡಿಬಿಟ್ಟಿದೆ. ನಿರ್ದೇಶಕರಾಗಿ, ನಟರಾಗಿ..ಎರಡೂ ವಿಭಾಗಗಳಲ್ಲಿ ಬೆರಗು ಹುಟ್ಟಿಸಿರುವ ರಾಜ್ ಬಿ.ಶೆಟ್ಟಿ ಈಗ ವಿವಾದವನ್ನೂ ಎದುರಿಸುವಂತಾಗಿದೆ. ಅದಕ್ಕೆಲ್ಲ ಕಾರಣವಾಗಿರೋದು ಚಿತ್ರದ ದೃಶ್ಯವೊಂದರಲ್ಲಿ ಬಳಸಿರುವ ಮಾದಪ್ಪನ ಹಾಡು.

    ಸೋಜುಗಾದ ಸೂಜುಮಲ್ಲಿಗೆ.. ಮಲೆ ಮಹದೇಶ್ವರನ ಕುರಿತು ಭಕ್ತಿಯ ಜನಪದ ಗೀತೆ.  ಚಿತ್ರದಲ್ಲಿ ಕೊಲೆ ಮಾಡಿದ ನಂತರ ಶಿವನ ಪಾತ್ರ ವಿಕೃತವಾಗಿ ಕುಣಿಯುವಾಗ ಬ್ಯಾಕ್‍ಗ್ರೌಂಡ್‍ನಲ್ಲಿ ಸೋಜುಗಾದ ಸೂಜುಮಲ್ಲಿಗೆ ಹಾಡು ಪ್ಲೇ ಆಗುತ್ತೆ. ಆ ದೃಶ್ಯಕ್ಕೆ ಇಂತಹ ಹಾಡು.. ಅದೂ ಮಾದಪ್ಪನ ಹಾಡು ಬೇಕಿತ್ತಾ? ಅಗತ್ಯವಿತ್ತಾ? ಎಂಬ ಪ್ರಶ್ನೆ ಎದ್ದಿದೆ.

    ಕುಸುಮಾ ಆಯರಹಳ್ಳಿ, ಸ್ವಾಮಿ ಪೊನ್ನಾಚಿಯಂತಹ ಸಾಹಿತಿ, ಲೇಖಕರು ಸೋಷಿಯಲ್ ಮೀಡಿಯಾದಲ್ಲೇ ಈ ಪ್ರಶ್ನೆ ಎತ್ತಿದ್ದಾರೆ. 

  • ಸಂಜನಾ ವಿಡಿಯೋ ಲೀಕ್ ಮಾಡಿದ್ದು ನಾನಲ್ಲ - ಭಗವದ್ಗೀತೆ ಮೇಲೆ ಪ್ರಮಾಣ ಮಾಡಿದ ನಿರ್ದೇಶಕ

    srinivas raju

    ನಟಿ ಸಂಜನಾ ಅವರು ನಟಿಸಿರುವ 2 ಚಿತ್ರದ ನಗ್ನ ವಿಡಿಯೋ ಲೀಕ್ ಪ್ರಕರಣ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ. ವಿಡಿಯೋ ಕುರಿತಂತೆ ಫಿಲ್ಮ್ ಚೇಂಬರ್​ನಲ್ಲಿ ಇಂದು ಸಭೆ ನಡೆಸಲಾಯಿತು. ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ವಿವರಣೆ ನೀಡಿದರು. 

    ಶ್ರೀನಿವಾಸ ರಾಜು ಅವರ ವಿವರಣೆ ಕೇಳಿದ ಸಾ.ರಾ. ಗೋವಿಂದು, ಈ ಕುರಿತು ಸೈಬರ್ ಕ್ರೈಂನವರಿಗೆ ದೂರು ನೀಡಲು ಸೂಚನೆ ನೀಡಿದರು. ನಿರ್ದೇಶಕರಿಂದಲೇ ವಿಡಿಯೋ ಲೀಕ್ ಆಗಿದ್ದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು.

    ನಂತರ ಮಾತನಾಡಿದ ಶ್ರೀನಿವಾಸ ರಾಜು, ಸೆನ್ಸಾರ್​ನವರು ಸೂಚಿಸಿದ್ದಂತೆ ದೃಶ್ಯವನ್ನು ಎಡಿಟ್ ಮಾಡಲಾಗಿತ್ತು. ಚಿತ್ರಕ್ಕೆ ಅಗತ್ಯವಿದ್ದುದರಿಂದ ಶೂಟ್ ಮಾಡಿದ್ದೆವು. ಆದರೆ, ಆ ವಿಡಿಯೋ ಹೇಗೆ ಲೀಕ್ ಆಯಿತು ಎಂದು ನನಗೂ ಗೊತ್ತಿಲ್ಲ. ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ವಿಡಿಯೋ ಲೀಕ್​ಗೂ ನನಗೂ ಸಂಬಂಧವಿಲ್ಲ. ಸೈಬರ್ ಕ್ರೈಂಗೂ ದೂರು ಕೊಡುತ್ತೇನೆ. ನನ್ನ ತಪ್ಪು ಎಂದೇನಾದರೂ ಸಾಬೀತಾದರೆ, ಚೇಂಬರ್ ತೆಗೆದುಕೊಳ್ಳುವ ಯಾವುದೇ ಕ್ರಮವನ್ನಾದರೂ ಪಾಲಿಸುತ್ತೇನೆ ಎಂದರು. 

    ಚೇಂಬರ್ ಸಭೆಯ ನಂತರವೂ ವಿಡಿಯೋ ಲೀಕ್ ಮಾಡಿದ್ದು ಯಾರು ಎನ್ನುವುದು ಬಹಿರಂಗವಾಗಲೇ ಇಲ್ಲ.

  • ಸಂಜನಾ ವಿಡಿಯೋ ಲೀಕ್‍ನಲ್ಲಿ ನಮ್ಮ ಪಾತ್ರವಿಲ್ಲ - ನಿರ್ದೇಶಕ ಶ್ರೀನಿವಾಸ ರಾಜು ಮೊದಲ ಪ್ರತಿಕ್ರಿಯೆ

    director srinivas raju clarifies

    2 ಚಿತ್ರದ ಆ ವಿಡಿಯೋ ಸದ್ದು ಮಾಡಿದ ನಂತರ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಒಂದೇ. ಚಿತ್ರತಂಡದ ಬಳಿಯಷ್ಟೇ ಇರಬಹುದಾಗಿದ್ದ ಆ ವಿಡಿಯೋ ಲೀಕ್ ಆಗಿದ್ದು ಹೇಗೆ ಎಂಬುದು.

    ಈ ಕುರಿತು ನಿರ್ದೇಶಕ ಶ್ರೀನಿವಾಸ ರಾಜು ಸ್ಪಷ್ಟನೆ ಕೊಟ್ಟಿದ್ದಾರೆ. ಅದು ಹೇಗೆ ಲೀಕ್ ಆಯಿತು ಎಂಬುದು ನಮಗೂ ಅರ್ಥವಾಗುತ್ತಿಲ್ಲ. ಈ ಬಗ್ಗೆ ಸೈಬರ್ ಕ್ರೈಂನವರೇ ತನಿಖೆ ಮಾಡಿ ಉತ್ತರ ಕೊಡಬೇಕು ಎಂದಿದ್ದಾರೆ.

    ಬೆತ್ತಲಾಗಿಲ್ಲ..ಬೆತ್ತಲಾಗಿಲ್ಲ.. - ಸಾಕ್ಷಿ ಸಮೇತ ಬಂದರು ಸಂಜನಾ

    ಸಂಜನಾ ಜೊತೆಯಲ್ಲೇ ಸುದ್ದಿಗೋಷ್ಟಿಯಲ್ಲಿ ಕಾಣಿಸಿಕೊಳ್ಳಬೇಕಿದ್ದ ಶ್ರೀನಿವಾಸ ರಾಜು, ಬೆಂಗಳೂರಿನಲ್ಲಿ ಇಲ್ಲವಂತೆ. ತುರ್ತು ಕೆಲಸದ ಮೇಲೆ ಹೊರಗಿದ್ದೇನೆ. ಇನ್ನೆರಡು ದಿನಗಳಲ್ಲಿ ಸುದ್ದಿಗೋಷ್ಟಿ ಕರೆದು, ಎಲ್ಲವನ್ನೂ ವಿವರವಾಗಿ ತಿಳಿಸುತ್ತೇನೆ. ಸಂಜನಾ ಅವರಿಗೆ ಆಗಿರುವ ಮಾನಸಿಕ ಆಘಾತದ ಬಗ್ಗೆ ನನಗೂ ಅರಿವಿದೆ ಎಂದಿದ್ದಾರೆ. ಸಂಜನಾ ಕೂಡಾ ನಿರ್ದೇಶಕರನ್ನು ದೂರಿಲ್ಲ.

     ಚಿತ್ರದ ಶೂಟಿಂಗ್ ಮುಗಿದ ಮೇಲೆ ಚಿತ್ರದ ಆ ವಿಡಿಯೋವನ್ನು ಸಂಜನಾ ನೋಡಿದ್ದೇ ಮೊಬೈಲ್‍ನಲ್ಲಿ. ಆಗ ಶಾಕ್ ಆಗಿದ್ದರಂತೆ ಸಂಜನಾ. ಚಿತ್ರ ಕಂಪ್ಲೀಟ್ ಆದ ಮೇಲೆ ಚಿತ್ರವನ್ನು ನೋಡಬೇಕಿತ್ತಾದರೂ, ತುಂಬಾ ಬ್ಯುಸಿಯಿದ್ದ ಕಾರಣ ಅದು ಸಾಧ್ಯವಾಗಲಿಲ್ಲ ಎಂದಿದ್ದಾರೆ ಸಂಜನಾ. ಅಲ್ಲಿಗೆ ವಿಡಿಯೋ ಲೀಕ್ ಹಿಂದೆ ನಿರ್ದೇಶಕರ ಪಾತ್ರವಿಲ್ಲ. ನಟಿಯ ಪಾತ್ರವೂ ಇಲ್ಲ.

    ಹಾಗಾದರೆ, ಯಾರು ಕಾರಣ..?

    Related Articles :-

    ಬೆತ್ತಲಾಗಿಲ್ಲ..ಬೆತ್ತಲಾಗಿಲ್ಲ.. - ಸಾಕ್ಷಿ ಸಮೇತ ಬಂದರು ಸಂಜನಾ

    ಸಂಜನಾ ವಿಡಿಯೋ ಲೀಕ್ ಮಾಡ್ತೀರಾ..? ನನ್‍ಮಗಂದ್..ವಿಷ ಕುಡೀರಿ - ಸಿಡಿದೆದ್ದ ಹುಚ್ಚ ವೆಂಕಟ್

    ವಿಡಿಯೋ ಲೀಕ್ ಆದ ಮೇಲೆ ಸಂಜನಾ ಕೇಳುತ್ತಿರುವ ಪ್ರಶ್ನೆ ಇದೊಂದೇ..

    Nude scene when duty calls

    ನಟಿಸಿದ್ದು ನಿಜ. ದೃಶ್ಯದಲ್ಲಿರುವುದೂ ನಾನೇ - ಲೀಕ್ ವಿಡಿಯೋಗೆ ಸಂಜನಾ ಇನ್ನೊಂದು ಸ್ಪಷ್ಟನೆ

    ಬೆತ್ತಲಾಗಿದ್ದು ಬೆನ್ನು ಮಾತ್ರ..ಉಳಿದಂತೆ... ಬೆತ್ತಲೆ ವಿಡಿಯೋ ಸುದ್ದಿಗೆ ಸಂಜನಾ ಕೊಟ್ಟ ಉತ್ತರ

    2ನಲ್ಲಿ ಬೆತ್ತಲಾದರಾ ನಟಿ ಸಂಜನಾ..? ಲೀಕ್ ಆಗಿದೆ ವಿಡಿಯೋ..!

  • ಹೀರೋ..ಹೀರೋಯಿನ್ ಬಿಡಿ. ಸಿನಿಮಾ ಚೆನ್ನಾಗಿದೆ : ರಚ್ಚು ನಿರ್ಮಾಪಕ ಗುರು ದೇಶಪಾಂಡೆ

    ಹೀರೋ..ಹೀರೋಯಿನ್ ಬಿಡಿ. ಸಿನಿಮಾ ಚೆನ್ನಾಗಿದೆ : ರಚ್ಚು ನಿರ್ಮಾಪಕ ಗುರು ದೇಶಪಾಂಡೆ

    ಲವ್ ಯೂ ರಚ್ಚು ರಿಲೀಸ್ ಆಗಿದೆ. ಪ್ರೇಕ್ಷಕರಿಗೆ ಇಷ್ಟವಾಗಿರೋದು ಚಿತ್ರದ ಕಥೆ. ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್‍ನ ಕಥೆ ಕಡೆಯ ಕ್ಷಣದವರೆಗೂ ಥ್ರಿಲ್ಲಿಂಗ್ ಕೊಟ್ಟಿದೆ. ಎಲ್ಲಿಯೂ ನಿಲ್ಲದೆ ಕ್ಷಣ ಕ್ಷಣವೂ ವೇಗವಾಗಿ ಓಡುತ್ತಲೇ ಹೋಗುವ ಲವ್ ಯೂ ರಚ್ಚು ಆರಂಭದಿಂದ ಒಂದಿಷ್ಟು ವಿವಾದಕ್ಕೆ ಸಿಲುಕಿತ್ತು. ಸಿನಿಮಾ ರಿಲೀಸ್ ಆದ ದಿನವೂ ಅದು ಬಿಡಲಿಲ್ಲ. ಪ್ರೇಕ್ಷರ ರೆಸ್ಪಾನ್ಸ್ ತಿಳಿಯಲು ಥಿಯೇಟರಿಗೆ ಬಂದ ಚಿತ್ರತಂಡದ ಜೊತೆ ನಾಯಕ ಅಜಯ್ ರಾವ್ ಅವರಾಗಲೀ, ನಾಯಕಿ ರಚಿತಾ ರಾಮ್ ಅವರಾಗಲಿ ಇರಲಿಲ್ಲ.

    ಅವರ ಬಗ್ಗೆಯೇ ಎಷ್ಟು ಕೇಳ್ತೀರಿ. ಚಿತ್ರ ತಂಡದವರೆಲ್ಲ ಇಲ್ಲೇ ಇದ್ದಾರೆ. ನಿರ್ಮಾಪಕನಾದ ನಾನು, ನಿರ್ದೇಶಕರು, ಆರುಗೌಡ, ಸಂಗೀತ ನಿರ್ದೇಶಕರು.. ಎಲ್ಲರೂ ಇದ್ದಾರೆ. ನಾನು ಒಳ್ಳೆಯದು ಮಾಡಿದ್ದೇನೆ. ಒಳ್ಳೆಯದೇ ಆಗುತ್ತೆ ಎಂದಿದ್ದಾರೆ ನಿರ್ಮಾಪಕ ಗುರು ದೇಶಪಾಂಡೆ.