` vishnuvardhan - chitraloka.com | Kannada Movie News, Reviews | Image

vishnuvardhan

 • 101 Feet Nagarahavu Poster of Dr Vishnuvardhan Released

  nagarahavu poster image

  An 101 feet poster of Dr Vishnuvardhan from the film 'Nagarahavu' was released on the 06th death anniversary of the late star at the Abhiman Studio in Bangalore. The team of 'Nagarahavu' has created Vishnuvardhan through digital head technology for the film 'Nagarahavu'. Vishnuvardhan plays a pivotal role in the film and it is being said that it will be his 201st film in his career spanning four decades. Director Kodi Ramakrishna had announced that the post which is said to be the biggest poster in the whole of India would be released during the 06th death anniversay of Dr Vishnuvardhan.

  According to that the poster was released amidst much fan fare. Former Chief Minister B S Yediyoorappa, former Home Minister R Ashok, Bharathi Vishnuvardhan, Kodi Ramakrishna, Ramesh Bhatt KFCC's former president B Vijayakumar and others were present at the occasion.

 • Pen Movies Comes to Kannada Through Nagarahavu

  nagarahavu image

  Pen Movies, the well known film production and distribution house which has produced 'Kahaani', 'Mahabharath', 'Lakshmi', 'Entertainment', 'P Se Pm Tak' and other films has silently forayed into Kannada film industry with Diganth-Ramya starrer 'Nagarahavu'.

  Jayantilal Gada of Pen Movies is presenting 'Nagarahavu', while his son Dhaval Jayantilal Gada along with Sohail Ansari has produced the film. Though the film has been directed by well known Telugu director Kodi Ramakrishna, the film is exclusively been made only in Kannada.

  Director Kodi Ramakrishna says that the film is a multi-crore project and involves a lot of graphic sequences. Another highlight is actor Vishnuvardhan has been recreated through this film.

 • Rajinikanth + Kamal hassan Combined Is Vishnuvardhan says Suhasini

  km veeresh, suhasini image

  Suhasini Manirathnam has spoken on Dr vishnuvardhan. She says Rajinikath plus Kamal Hassan put together will be one Vishnuavrdhan. Watch Video

 • Suhasini Says Vishnuvardhan Died As a King - Exclusive Video

  suhasini, vishnuvardhan image

  South Actress Suhasini Manirathnam has shared her view on Dr Vishnuvardhan with Chitraloka editor KM Veeresh. She said Vishnuvardhan died as a King. Watch video

  Also View

  Suhasini Following Dr Vishnuvardhan Advise - Exclusive Video

  Rajinikanth + Kamal hassan Combined Is Vishnuvardhan says Suhasini

 • Suhasini Talks on Vishnuvardhan Bandana - Exclusive Video

  bandana image

  Actress Suhasini Maniratnam Talks on Vishnuvardhan and how they were associated in the movie Bandana directed by Rajendra Singh Babu. Watch Video

 • ಒಂದೇ ಕಡೆ ರಾಜ್, ವಿಷ್ಣು, ಅಂಬಿ ಸ್ಮಾರಕ ಇರಲಿ - ಶಿವಣ್ಣ

  shivarajkumar talks about raj, vishnu, ambareesh smaraka

  ಡಾ.ರಾಜ್ ಹುಟ್ಟುಹಬ್ಬದಂದು ಮತ್ತೊಮ್ಮೆ ವಿಷ್ಣುವರ್ಧನ್ ಸ್ಮಾರಕ ಚರ್ಚೆ ಬಂದಿದೆ. ಅಂಬರೀಷ್ ಸ್ಮಾರಕದ ವಿಚಾರವೂ ಮುನ್ನೆಲೆಗೆ ಬಂದಿದೆ. 

  ರಾಜ್ ಮತ್ತು ವಿಷ್ಣುವರ್ಧನ್ ಸ್ಮಾರಕ ಮೊದಲು ಆಗಲಿ, ಆಮೇಲೆ ಅಂಬಿ ಸ್ಮಾರಕದ ಬಗ್ಗೆ ನೋಡೋಣ ಎಂದಿದ್ದಾರೆ ಸುಮಲತಾ ಅಂಬರೀಷ್. ಇದಕ್ಕಿಂತಲೂ ವಿಭಿನ್ನವಾದ ಆಲೋಚನೆ ಮುಂದಿಟ್ಟಿರುವುದು ಶಿವರಾಜ್‍ಕುಮಾರ್.

  ರಾಜ್, ವಿಷ್ಣು ಮತ್ತು ಅಂಬರೀಷ್, ಮೂವರ ಸ್ಮಾರಕವೂ ಒಂದೇ ಕಡೆ ಇದ್ದರೆ ಚೆಂದ ಎಂದಿದ್ದಾರೆ ಶಿವಣ್ಣ. ಅದು ಈ ತ್ರಿಮೂರ್ತಿಗಳ ಗೆಳೆತನಕ್ಕೆ ನಾವು ನೀಡುವ ಉಡುಗೊರೆ ಎಂದಿದ್ದಾರೆ ಶಿವಣ್ಣ.

 • ಕನ್ನಡಕ್ಕೆ ಹೊಸ ವಿಷ್ಣುವರ್ಧನ್

  new vishnuvardhan

  ಕನ್ನಡಕ್ಕೊಬ್ಬರೇ ರಾಜ್‍ಕುಮಾರ್, ವಿಷ್ಣುವರ್ಧನ್, ಶಂಕರ್‍ನಾಗ್ ಎನ್ನುವವರಿಗೆಲ್ಲ ಈಗ ಒಂದು ಹೊಸ ಸುದ್ದಿ. ಕನ್ನಡ ಚಿತ್ರರಂಗಕ್ಕೆ ಹೊಸ ವಿಷ್ಣುವರ್ಧನ್ ಪ್ರವೇಶವಾಗಿದೆ. ಅವರ ಮೂಲ ಹೆಸರು. ವಿಷ್ಣುವರ್ಧನ್ ಅಭಿಮಾನಿಯಾದ ಕಾರಣ, ತಮ್ಮ ಹೆಸರನ್ನು ವಿಷ್ಣುವರ್ಧನ್ ಎಂದೇ ಬದಲಿಸಿಕೊಂಡಿದ್ದಾರೆ. ಇವರು `ಎ2ಎ2ಎ' ಚಿತ್ರದ ಹೀರೋ.

  ಎ2ಎ2ಎ ಎಂಬ ವಿಚಿತ್ರ ಟೈಟಲ್ಲಿನ ಅರ್ಥ ಇಷ್ಟೆ. ಆದಿ-ಅಂತ್ಯ-ಆರಂಭ. ಚಿತ್ರಕ್ಕೊಂದು ಟ್ಯಾಗ್‍ಲೈನ್ ಇದೆ. ಸತ್ಯ ಸುಳ್ಳಿನ ಲವ್‍ಸ್ಟೋರಿ ಅಂತಾ. ಈ ವಿಚಿತ್ರ ಟೈಟಲ್ಲಿನ ಸಿನಿಮಾದ ಹೀರೋ ಪ್ರತಾಪ್ ಅರ್ಥಾತ್ ವಿಷ್ಣುವರ್ಧನ್. ಪೇಪರ್ ದೋಣಿ ಎಂಬ ಸಿನಿಮಾ ನಿರ್ದೇಶಿಸಿದ್ದ ಆರ್.ಕೆ. ನಾಯಕ್ ಈ ಚಿತ್ರದ ನಿರ್ದೇಶಕ.

  ಇನ್ನು ಈ ಚಿತ್ರಕ್ಕೆ ಐದು ಸಿನಿಮಾಗಳು ಸ್ಫೂರ್ತಿಯಂತೆ. ಆ ಐದಕ್ಕೆ ಐದೂ ಸಿನಿಮಾಗಳೂ ಕನ್ನಡದ್ದೇ ಎನ್ನುವುದು ಇನ್ನೊಂದು ವಿಶೇಷ. ವಿಷ್ಣು ಅವರ ಬಂಧನ, ಉಪ್ಪಿಯ ಉಪೇಂದ್ರ, ಸುದೀಪ್‍ರ ಹುಚ್ಚ, ಶಿವಣ್ಣನ ಜೋಗಿ ಹಾಗೂ ಅಣ್ಣಾವ್ರ ಕಸ್ತೂರಿ ನಿವಾಸ. ಹೀಗೆ 5 ಚಿತ್ರಗಳನ್ನಿಟ್ಟುಕೊಂಡು ಅದಿನ್ನೆಂತ ಕಥೆ ಹೇಳಬಹುದು ನಿರ್ದೇಶಕರು. ಕುತೂಹಲವಂತೂ ಇದೆ. 

 • ಪ್ಪ ವಿಷ್ಣು ಫ್ಯಾನ್.. ಮಗ ದರ್ಶನ್ ಫ್ಯಾನ್

  one is vishnuvardhan fan while other one is darshan fan

  ಪಡ್ಡೆಹುಲಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅವರ ಸಿನಿಮಾ ಟ್ರೇಲರ್ ಹೊರಬಂದಿದೆ. ಈಗಾಗಲೇ ಚಿತ್ರದಲ್ಲಿ ಶ್ರೇಯಸ್, ವಿಷ್ಣು ಗೆಟಪ್‍ನಲ್ಲಿ ಕಾಣಿಸಿಕೊಳ್ತಿರೋ ಶ್ರೇಯಸ್, ವಿಷ್ಣು ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದಾರೆ. ನಾಗರಹಾವು ಚಿತ್ರದ ರಾಮಾಚಾರಿ ಗೆಟಪ್‍ನಲ್ಲಿ ಮಿಂಚಿದ್ದಾರೆ ಶ್ರೇಯಸ್. ಅಂದಹಾಗೆ ಚಿತ್ರದ ಟ್ರೇಲರ್ ರಿಲೀಸ್ ಮಾಡಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್.

  ಇದೇ ವೇಳೆ ತಮ್ಮದೊಂದು ಸೀಕ್ರೆಟ್ ಹೊರಹಾಕಿದ ಶ್ರೇಯಸ್ `ಅಪ್ಪ ವಿಷ್ಣು ಅಭಿಮಾನಿ. ನಾನು ಡಿ ಬಾಸ್ ಅಭಿಮಾನಿ' ಎಂದು ಹೇಳೋ ಮೂಲಕ ತಮ್ಮ ದರ್ಶನ್ ಪ್ರೇಮವನ್ನು ಹೊರಹಾಕಿದ್ದಾರೆ.

 • ಮತ್ತೆ ನಿಷ್ಕರ್ಷ.. ಈ ಬಾರಿ ಹಿಂದಿಯಲ್ಲೂ ರಿಲೀಸ್

  nishkarsha is back for vishnu's birthdayq

  ನಿಷ್ಕರ್ಷ, ಸುನಿಲ್ ಕುಮಾರ್ ದೇಸಾಯಿಯವರ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ವಿಷ್ಣುವರ್ಧನ್, ಅನಂತ್ ನಾಗ್, ಬಿ.ಸಿ.ಪಾಟೀಲ್, ಸುಮನ್ ನಗರ್‍ಕರ್, ರಮೇಶ್ ಭಟ್ ಅಭಿನಯಿಸಿದ್ದ ಚಿತ್ರಕ್ಕೆ ಬಿ.ಸಿ.ಪಾಟೀಲ್ ಅವರೇ ನಿರ್ಮಾಪಕ. 1993ರಲ್ಲಿ ತೆರೆ ಕಂಡಿದ್ದ ಸಿನಿಮಾ ಶತದಿನೋತ್ಸವ ಆಚರಿಸಿತ್ತು.

  ಹಾಲಿವುಡ್‍ನ ಡೈ ಹಾರ್ಡ್ ಸಿನಿಮಾದ ಸ್ಫೂರ್ತಿಯಿಂದ ತಯಾರಾಗಿದ್ದ ಸಿನಿಮಾವನ್ನು ಮತ್ತೊಮ್ಮೆ ತೆರೆಗೆ ತರಲು ಹೊರಟಿದ್ದಾರೆ ಬಿ.ಸಿ.ಪಾಟೀಲ್. ಸೆಪ್ಟೆಂಬರ್ 20ರಂದು ನಿಷ್ಕರ್ಷ ರಿ-ರಿಲೀಸ್ ಆಗುತ್ತಿದೆ. ಅದೂ ಡಿಜಿಟಲ್ ರೂಪದಲ್ಲಿ.

  ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಭರ್ಜರಿ ಸದ್ದು ಮಾಡುತ್ತಿರುವುದು ಥ್ರಿಲ್ಲರ್ ಸಿನಿಮಾಗಳು. 93ರಲ್ಲೇ ಅಂಥಾದ್ದೊಂದು ಅದ್ಭುತ ಥ್ರಿಲ್ಲರ್ ಕೊಟ್ಟಿದ್ದರು ದೇಸಾಯಿ. ಚಿತ್ರ ಹಲವು ರಾಜ್ಯಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು.

  ಚಿತ್ರವನ್ನು ಜಯಣ್ಣ ವಿತರಣೆ ಮಾಡುತ್ತಿದ್ದು, ಸಿನಿಮಾ ಭರ್ಜರಿಯಾಗಿಯೇ ರಿ-ರಿಲೀಸ್ ಆಗಲಿದೆ. ಇದು ವಿಷ್ಣು ಹುಟ್ಟುಹಬ್ಬದ ಕಾಣಿಕೆಯೂ ಹೌದು. ಸೆಪ್ಟೆಂಬರ್ 18ಕ್ಕೆ ವಿಷ್ಣು ಹುಟ್ಟುಹಬ್ಬವಾದರೆ, 20ಕ್ಕೆ ನಿಷ್ಕರ್ಷ ಸಿನಿಮಾ ರಿಲೀಸ್.

 • ವಿಷ್ಣು ಅಭಿಮಾನಿಗಳ ಅಭಿಮಾನದ ಕ್ಯಾಲೆಂಡರ್

  vishnu fans launch vishnu calender

  ಈಕೆ ನನ್ನ ಹೆಂಡತಿ ಎಂದು ಪರಿಚಯಿಸುವುದಕ್ಕೂ, ಇವರು ನನ್ನ ಶ್ರೀಮತಿ ಎಂದು ಪರಿಚಯಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹೆಂಡತಿ ಎಂದಾಗ ಕಾಮದ ವಾಸನೆ ಕಾಣಬಹದು. ಶ್ರೀಮತಿ ಎಂದು ಕರೆದಾಗ, ಅದರಲ್ಲಿ ಪ್ರೀತಿ, ವಿಶ್ವಾಸದ ಸುವಾಸನೆ ಕಾಣಬಹುದು.

  ಡಾ. ವಿಷ್ಣುವರ್ಧನ್.ಜೀವನದ ಬಗ್ಗೆ ಇಂತಹ ಹಲವು ನುಡಿಮುತ್ತುಗಳನ್ನು ಹೇಳಿದ್ದರು ವಿಷ್ಣುವರ್ಧನ್. ಅಂತಹ ಮಾತುಗಳನ್ನೆಲ್ಲ ಒಟ್ಟಿಗೇ ಸೇರಿಸಿ, ವಿಷ್ಣು ಕ್ಯಾಲೆಂಡರ್ ಮಾಡಿದ್ದಾರೆ ವಿಷ್ಣುವರ್ಧನ್ ಅಭಿಮಾನಿಗಳು. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ, 2018ಕ್ಕೆ ವಿಷ್ಣು ಕ್ಯಾಲೆಂಡರ್ ಹೊರತಂದಿದ್ದಾರೆ. 

  ತೆರೆ ಹಿಂದೆ, ತೆರೆ ಮುಂದೆ ನುಡಿದಂತೆ ನಡೆದ ನಮ್ಮ ವಿಷ್ಣು ಕೋಟಿಗೊಬ್ಬ ಎಂಬ ಕ್ಯಾಲೆಂಡರ್‍ನಲ್ಲಿ 12 ತಿಂಗಳಿಗೂ 12 ನುಡಿಮುತ್ತುಗಳಿವೆ. ಎಲ್ಲವೂ ವಿಷ್ಣು ಹೇಳಿದ್ದ ಮಾತುಗಳೇ ಎನ್ನವುದು ವಿಶೇಷ. ಜೊತೆಗೆ ಪ್ರತಿ ತಿಂಗಳ ಪುಟದಲ್ಲೂ ವಿಷ್ಣು ಅವರ ಅಪರೂಪದ ಫೋಟೋಗಳಿವೆ.

Mugilpete Shooting Pressmeet In Sakleshpura

Odeya Audio Launch Gallery