` neha gowda - chitraloka.com | Kannada Movie News, Reviews | Image

neha gowda

 • ‘ಗೊಂಬೆ’ಗೆ ಎಂಗೇಜ್​ಮೆಂಟ್ ಆಯ್ತು..!

  lakshmi baramma serial actress

  ಈಕೆ ಚೆನ್ನಪಟ್ಟಣದ ಗೊಂಬೆಯಲ್ಲ. ಬಂಗಾರದ ಗೊಂಬೆಯೂ ಅಲ್ಲ. ಚಂದನದ ಗೊಂಬೆಯಲ್ಲ. ಈಕೆ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಗೊಂಬೆ ನೇಹಾ ಗೌಡ. ಇವರೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಮೊದಲ ಹೆಜ್ಜೆಯಿಟ್ಟಿದ್ದಾರೆ. ಬಾಲ್ಯದ ಗೆಳೆಯ ಚಂದನ್ ಜೊತೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ.

  ನಟಿ ನೇಹಾ ಗೌಡ ಅವರನ್ನು ಮದುವೆ ಆಗಲಿರುವ ಚಂದನ್, ನೇಹಾ ಅವರ ಬಾಲ್ಯ ಸ್ನೇಹಿತ. ಒಂದೇ ಶಾಲೆಯಲ್ಲಿ ಓದಿದ ಇವರದ್ದು ಸುಮಾರು 16 ವರ್ಷಗಳ ಪ್ರೀತಿಯಂತೆ. ಹಾಂಕಾಂಗ್​ನಲ್ಲಿ ಕೆಲಸ ಮಾಡುತ್ತಿರುವ ಚಂದನ್, ಬಾಲ್ಯದಿಂದಲೇ ನೇಹಾ ಅವರನ್ನು ಇಷ್ಟಪಟ್ಟಿದ್ದರು. ಈಗ ನಿಶ್ಚಿತಾರ್ಥವಾಗಿದೆ. ಮದುವೆ ಯಾವಾಗ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ.

 • Neha Gowda Out of Bigg Boss3

  neha gowda image

  Actress Neha Gowda has been eliminated from the Bigg Boss 3 house. Four contestants Tsunami Kitty, Neha, Rehaman and Anand were in the elimination list. Last week Rehaman, Neha, Pooja Gandhi and Tsunami Kitty were nominated for elimination but Pooja Gandhi was eliminated and later she was kept in the secret room to observe other contestants activities in the house. Pooja entered back to room on Friday.

  Earlier, Madhuri Itagi, Jayashri, Huchcha Venkat and Ravi Mooroor were eliminated from the third season of the 'Bigg Boss'

  Tsunami Kitty who has has the habit of getting nominated regularly has been appointed as Captain of the house this week and he will be safe for the next week. Interesting thing is in the history of Bigg Boss only Tsunami Kitty has been nominated six times which will be a record!

 • ಬೊಂಬೆ ಮದ್ವೆ ಆಯ್ತು..!

  lakshmi baramma fame neha gowda

  ಸೀರಿಯಲ್ ನೋಡುವವರಿಗೆ ಬೊಂಬೆ ಎಂದರೆ ಯಾರೆಂದು ಚೆನ್ನಾಗಿ ಗೊತ್ತಿರುತ್ತೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ, ಬೊಂಬೆಯೆಂದೇ ಫೇಮಸ್ ಆದ ಹುಡುಗಿ. ಕಳೆದ ವರ್ಷ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದ ನೇಹಾಗೌಡ, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಕಾಕತಾಳೀಯವೆಂದರೆ, ಧಾರಾವಾಹಿಯಲ್ಲಿ ರೀಲ್ ಪತಿಯ ಹೆಸರೂ ಚಂದನ್.ನೇಹಾ ಅವರ ರಿಯಲ್ ಪತಿಯ ಹೆಸರು ಚಂದನ್. ರೆಬಲ್‍ಸ್ಟಾರ್ ಅಂಬರೀಷ್, ಸುಮಲತಾ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಮದುವೆಗೆ ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು.