` music directors - chitraloka.com | Kannada Movie News, Reviews | Image

music directors

 • Copyright War Against Audio Companies

  music and lyric writers image

  The Kannada film industry's music composers and lyricists have come out against audio companies. They have said a firm no to the demand of audio companies that they should sign a NOC for giving their music and lyrics to films stating they have received full remuneration for it. The composers and lyricists called for a press conference earlier today and said this demand for NoC is being put up to circumvent the amendment to the Indian Copyright Act which gives them share in the songs even after they are used in the movies.

  music_directors2.jpg

  Top composers like Harikrishna, V Manohar, Gurukiran, Arjun Janya, Anoop Seelin and lyricists like Yograj Bhat, V Nagendra Prasad and many others were present.

  All of them said they are united and will not allow themselves to be exploited by audio companies. They said they are paid remuneration for the songs to be used in films and not for their other exploitation elsewhere and the law now gives them a share in it. But audio companies are trying to avoid it by getting them to sign NOCs.

 • ಮ್ಯೂಸಿಕ್ ಡೈರೆಕ್ಟರ್ ಬನ್‍ಗಯಾ ಮೆಕ್ಯಾನಿಕ್

  music director as mechanic

  ಅನೂಪ್ ಸೀಳಿನ್. ಕನ್ಡಡದ ಪ್ರತಿಭಾವಂತ ಸಂಗೀತ ನಿರ್ದೇಶಕ. ಇವರ ಇತ್ತೀಚಿನ ದಯವಿಟ್ಟು ಗಮನಿಸಿ ಚಿತ್ರ ಈಗ ಭಾರಿ ಸದ್ದು ಮಾಡುತ್ತಿದೆ. ಚಿತ್ರದ ನಿಜವಾದ ಹೀರೋ ಅನೂಪ್ ಸೀಳಿನ್ ಅವರ ಸಂಗೀತ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಹೀಗಿರುವಾಗಲೇ ಅನೂಪ್ ಮೆಕ್ಯಾನಿಕ್ ಆಗಿಬಿಟ್ಟಿದ್ದಾರೆ.

  ಆಗಿದ್ದಿಷ್ಟು. ಇತ್ತೀಚೆಗೆ ಯಾವುದೋ ಕೆಲಸದ ಮೇಲೆ ಗಾಂಧಿನಗರಕ್ಕೆ ಬಂದಿದ್ದ ಅನೂಪ್ ಸೀಳಿನ್ ಅವರ ಕಾರು ಇದ್ದಕ್ಕಿದ್ದಂತೆ ಪಂಕ್ಚರ್ ಆಯ್ತು. ಏನಪ್ಪಾ ಅಂತಾ ತಲೆಕೆಡಿಸಿಕೊಂಡರು ಅನೂಪ್. ಕಾರ್‍ನ ಡಿಕ್ಕಿಯಲ್ಲಿದ್ದ ಟೂಲ್ ಬಾಕ್ಸ್ ತೆಗೆದೇಬಿಟ್ಟರು. ಸದಾ ಗಿಟಾರು, ತಬಲಾಗಳನ್ನೇ ಹಿಡಿಯುತ್ತಿದ್ದ ಕೈಗಳು ಸ್ಪ್ಯಾನರ್, ಜಾಕ್ ಹಿಡಿದವು. ಟೈರ್ ಚೇಂಜ್ ಮಾಡಿಯೇಬಿಟ್ಟರು ಅನೂಪ್.

  ಮ್ಯೂಸಿಕ್ ಡೈರೆಕ್ಟರ್, ಮೆಕ್ಯಾನಿಕ್ ಆಗಿಬಿಟ್ಟಿರಲ್ಲ ಎಂದರೆ, ಇನ್ನೊಂದು ಸ್ವಾರಸ್ಯ ಬಿಚ್ಚಿಟ್ಟರು ಅನೂಪ್. ಅವರದ್ದು ಲವ್ ಮ್ಯಾರೇಜ್. ಅವರ ಪತ್ನಿಯನ್ನು ಮದುವೆಗೂ ಮುಂಚೆ ಮನೆಗೆ ಬಿಡಲು ಹೋಗುತ್ತಿದ್ದರಂತೆ. ದುರದೃಷ್ಟಕ್ಕೆ ಅವತ್ತೇ ಕಾರ್ ಪಂಕ್ಚರ್ ಆಯ್ತಂತೆ. ಆ ದಿನ ಅವರು ಮೊದಲ ಬಾರಿಗೆ ಮೆಕ್ಯಾನಿಕ್ ಆದರು. ಆಗ, ಪ್ರತಿಯೊಂದೂ ಹೊಸದು. ಹೀಗಾಗಿ ಟೈರ್ ಚೇಂಜ್ ಮಾಡೋಕೆ ತುಂಬಾ ಟೈಮ್ ಹಿಡಿದಿತ್ತಂತೆ. ಅದಾದ ಮೇಲೆ ಅವರ ಕಾರ್ ಮತ್ತೆ ಪಂಕ್ಚರ್ ಆಗಿದ್ದು, ಇತ್ತೀಚೆಗೆ. ಮೊದಲನೇ ಬಾರಿಯ ಅನುಭವ, ಎರಡನೇ ಬಾರಿ ಕೈ ಹಿಡಿದಿತ್ತು. ಫಟಾಫಟ್ ಅಂತಾ ಟೈರ್ ಚೇಂಜ್ ಮಾಡಿದ್ದರು ಅನೂಪ್.

Shivarjun Movie Gallery

Actor Bullet Prakash Movie Gallery