` dhananjaya - chitraloka.com | Kannada Movie News, Reviews | Image

dhananjaya

  • Allama Songs to be Released on 31st March

    allama image

    The shooting for Dhananjay and Meghana Raj starrer 'Allama - Bayalemba Beragu' has been completed and the songs of the film are all set to be released on the 31st of March. Bapu Padmanabh has scored the music for the songs of 'Allama'.

    chitraloka_group1.gif

    'Allama' has been written and directed by T S Nagabharana. Srihari L Khoday who has produced films like 'Santha Shishunala Sharieffa', 'Mysore Mallige' and 'Nagamandala' is producing the film. G S Bhaskar is the cinematographer.

  • Boxer for Deepavali - Exclusive

    boxer image

    Preetam Gubbi directed Boxer is being planned to be released for Deepavali, sources said. However the film has not yet been Censored yet and is only now being applied. The film stars Dhananjay in the lead and is one of the rare films with boxing as a backdrop.

    The last such film was Puneeth's Maurya. Kruthika Jayaram is the heroine of the film which is produced by Jayanna-Bhogendra and has music by V Harikrishna. The film was completed two months ago but it avoided release immediately as there were an unprecedented number of films releasing in the last two months.

    Around 25 Kannada films have released in the last two months and Boxer avoided this rush. Now it is set to be the first to get ready for a Depavali release.

  • Boxer to Release on 20th November

    boxer movie image

    Dhananjay starrer 'Boxer' which is being directed by Preetham Gubbi is all set to be released on the 20th of November in Santhosh and 100 theaters across Karnataka. 'Boxer' is being produced by Jayanna and Bhogendra under the Jayanna Enterprises banner. Preetham Gubbi himself has written the story, screenplay and dialogues apart from directeing the film.Preetha is in charge of the cinematography, while V Harikrishna has scored the music for the film.

    Dhananjay plays the role of 'Boxer' along with Kruthika Jayakumar, Rangayana Raghu and others.

  • Guruprasad to Release Eradane Sala in May

    eradane sala image

    Actor-director Guruprasad has decided to release his latest film 'Eradane Sala' in the month of May. Guruprasad himself has confirmed that he will be releasing the film in May. 'I have almost completed the shooting of the film by March and is planning to get the film censored by April.  Our producer Yogeesh Narayan is planning to contest the MLC election in June and we are planning to release the film by April' says Guruprasad.

    Yogeesh says though its a doubt whether he is contesting elections or not,  he requests Guru to release the film by May.

    chitraloka_group1.gif

  • Happy New Year On May 5th

    happy new year image

    Pannaga Bharana debut film Happy New Year is all set to release on May 5th.  'Happy New Year' boasts of a huge star cast includes Vijay Raghavendra, Diganth, Dhananjay, Saikumar, B C Patil, Shruthi Hariharan, Sudharani, Shrushti Patil and others, while Yogi, Prajwal, Pranam, Manvitha, Krishna Tapanda and others are seen in a party song.

    The film marks the return of B C Patil back to production after a gap of five years. Raghu DIxith has composed the songs, while Srisha Kudavalli is the cameraman.

     

  • Jessie Also Delayed?

    jessie image

    The first copy of Pavan Wadeyar's new film Jessie, starring Dhananjaya and Parul Yadav is likely to be delayed. It was expected that the film would release on March 18. But it will be delayed by one week, sources said.

    chitraloka_group1.gif

    The first copy of the film is expected to be ready tomorrow (March 13). It will be applied for a Censor Certificate immediately the following day. But it is unlikely to be cleared within 2-3 days. Moreover the film team feels that there is not enough publicity for the film and one more week is required to complete all formalities. 

  • Jessie Censored U/A - Releasing on March 25th

    jessie image

    Pavan wadeyar's new triangle love story Jessie has been censored with U/A certificate and is releasing on 25th March.  Movie is produced by RS Srinivas. The film stars Dhananjay, Raghu Mukherjee and Parul Yadav.

    The music of the film is scored by Anoop Seelin. Meanwhile Wadeyar is busy with another film Nagaraja Service starring Sharan.

  • Maada Mattu Manasi Audio Released

    mada mathu manasi image

    Last week music director Anup Seelin floated a music company called J P Music and released the audio of 'Jessie' starring Dhananjay and Parul Yadav through that company. This week music director Manomurthy has launched another music company and has released the songs of 'Maada Mattu Manasi' through that banner.

    maada_mathu_manasi_audio2.jpg

    Manomurthy had invited Sonu Nigam to launch the company as well as the songs of 'MMM'. Sonu Nigam not only released the songs, but also sang a song from 'Mungaru Male'.

    The event witnessed a live musical night by Manomurthy. Playback singers Hemanth, Badariprasad, Anuradha Bhatt, Chinmayi and others sang the songs of the film, while Prajwal and Shruthi Hariharan danced for one of the songs.

  • Popcorn Monkey Tiger Review: Chitraloka Rating 3.5/ 5*

    Popcorn Monkey Tiger image

    Duniya Suri returns with another cinematic excellence with an unusual title as usual. Popcorn Monkey Tiger is an amalgamation of many realistic sequences running between multiple characters while the epicenter of it is Dhananjaya as Tiger Seena.

    Working on his favourite subject - rowdyism and gang wars, Suri unleashes his best after Tagaru. Since the movie is made for the adult audience, the storyline and the screenplay runs in various dimensions with separate stories which later connect the dots.

    Though the texture of this movie is based on violence and realistic take on certain characters, it has a larger meaning, something which leaves the audience to ponder over after experiencing the movie.

    Unlike the regular genre of underworld subject or any other film about a rowdy being the epicenter, Popcorn Monkey Tiger has equal relevance to series of characters including that of Niveditha, who makes an effortless transformation from being an ordinary poor lady to a sophisticated well-to-do person. 

    The subplots of the missing baby and the two thieves running around with a bag full of money and much more are just some of the many highlights.

    Technically, the movie strikes perfection for showcasing reality. The background score with jingles sets the tone. Apart from the violence, and all the emotions packed excessively takes some time to settle before the true meaningful picture starts to emerge. Undoubtedly, it is Suri's one of his best paintings on the big screen in recent times. Last but not the least Dhananjaya excels, raising the bar for himself, and the rest of the cast puts up an impressive show.

    So, book your tickets and pick up that tubful of popcorn and watch Suri's latest which will certainly leave you mesmerised in the end.

  • Tagaru Promo on September 23

    tagaru image

    The first promo of the film Tagaru starring Shivarajkumar, Manvitha Harish, Dhananjaya and others will be released on September 23. The plan is to release the promo along with the film Dodmane Huduga which is expected to release on September 23.

    Both the films are directed by Duniya Suri. Suri is currently shooting the promo with different actors. It will feature many of the actors who are playing major roles in the film and not just Shivanna. Suri says the promo shooting will also act as a test shoot for the film as just taking still photographs will not be of much help in determining how a character will feel in a film. 

  • ಕಾಯ್ಕಿಣಿ ಪುತ್ರನೂ ಸಾಹಿತಿ ಆಗಿಬಿಟ್ರು..!

    jayanth kaikini writes a song for popcorn monkey tiger

    ಕನ್ನಡದ ಮಧುರ ಪ್ರೇಮಗೀತೆಗಳಿಗೆ ಹೊಸದೊಂದು ಸ್ಪರ್ಶ ಕೊಟ್ಟವರು ಜಯಂತ್ ಕಾಯ್ಕಿಣಿ. ಈಗ ಅವರ ಪುತ್ರ ಋತ್ವಿಕ್ ಕೂಡಾ ಚಿತ್ರಸಾಹಿತಿಯಾಗಿದ್ದಾರೆ. ನಟನ ಮಗ ನಟನಾಗುವುದು, ನಿರ್ದೇಶಕರ ಮಕ್ಕಳು ನಿರ್ದೇಶಕರಾಗುವುದು, ರಾಜಕಾರಣಿಯ ಮಕ್ಕಳು ರಾಜಕಾರಣಿಯೇ ಆಗುವುದು, ಡಾಕ್ಟರ್ ಮಗ ಡಾಕ್ಟರ್, ಟೀಚರ್ ಮಗ ಟೀಚರ್ ಆಗುವುದು ಅಪರೂಪವೇನಲ್ಲ. ಆದರೆ, ಸಾಹಿತಿಯ ಮಗ ಸಾಹಿತಿಯಾಗುವುದು ಅಪರೂಪದಲ್ಲಿ ಅಪರೂಪ. ಆ ವಿಶಿಷ್ಟ ಸಾಧನೆ ಬರೆದಿರೋ ಋತ್ವಿಕ್ ಬರೆದಿರೋ ಹಾಡು ಮಾದೇಶ..

    ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಋತ್ವಿಕ್ ಕಾಯ್ಕಿಣಿ ಬರೆದಿರುವ ಮಾದೇಶ ಹಾಡು ಮೋಡಿ ಮಾಡಿಬಿಟ್ಟಿದೆ. ಸೂರಿ ನಿರ್ದೇಶನ, ಚರಣ್ ರಾಜ್ ಸಂಗೀತ, ಸಂಚಿತ್ ಹೆಗ್ಡೆ ಧ್ವನಿಯಲ್ಲಿಮೆರಗು ಹೆಚ್ಚಿಸಿಕೊಂಡಿದೆ.

    ಅಂದಹಾಗೆ ಋತ್ವಿಕ್ ಕಾಯ್ಕಿಣಿ, ಅಮೆರಿಕದಲ್ಲಿ ಓದಿದವರು. ಆಟ್ರ್ಸ್ & ಟೆಕ್ನಾಲಜಿ ಪದವೀಧರ. ಸೌಂಡ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಎಕ್ಸ್‍ಪರ್ಟ್. ಈಗ ಚಿತ್ರರಂಗಕ್ಕೆ ಬಂದಿದ್ದಾರೆ. ಋತ್ವಿಕ್ ರಾಜ್ ಮತ್ತು ಹನುಮಾನ್ ಬರೆದ ಹಾಡು ಈಗ ಚಿತ್ರಕ್ಕೆ ಹೊಸ ರೂಪ ಕೊಟ್ಟಿದೆ.

    ಇದು ಪ್ಲಾನ್ ಪ್ರಕಾರ ಆಗಿದ್ದಲ್ಲ. ನಮಗೆ ಚಿತ್ರದಲ್ಲಿ ಹಾಡು ಹಾಕುವ ಯೋಚನೆಯೇ ಇರಲಿಲ್ಲ. ಆದರೆ, ಈ ಹುಡುಗರು ಚಿತ್ರದ ಶೂಟಿಂಗ್ ಮತ್ತು ದೃಶ್ಯಗಳನ್ನು ನೋಡಿಕೊಂಡು ಹಾಡು ಕೊಟ್ಟಿದ್ದಾರೆ. ಹೀಗಾಗಿಯೇ ಇದು ಸ್ಪೆಷಲ್ ಎಂದಿದ್ದಾರೆ ಸೂರಿ.

  • ಜಮಾಲಿಗುಡ್ಡದಲ್ಲಿ ಭಾವನೆಗಳದ್ದೇ ಆಟ..

    ಜಮಾಲಿಗುಡ್ಡದಲ್ಲಿ ಭಾವನೆಗಳದ್ದೇ ಆಟ..

    ಅಲ್ಲಿ ಪುಟ್ಟ ಮಗು ಮತ್ತು ಮಾಮನ ಪ್ರೀತಿಯಿದೆ.. ಅಲ್ಲಿ ಹಿರೋಶಿಮಾ ಮತ್ತು ನಾಗಸಾಕಿ ಅನ್ನೋ ಗೆಳೆಯರ ಸ್ನೇಹವಿದೆ. ಆದಿತಿ ಮತ್ತು ಕೃಷ್ಣರ ನಡುವಿನ ಪ್ರೀತಿಯ ಕಥೆಯೂ ಇದೆ..

    ಹೋರಾಟವಿದೆ.. ಭಾವನೆಗಳಿವೆ. ಕೊಲೆಗಳಿವೆ..ಕ್ರೈಂ ಇದೆ.. ಇವೆಲ್ಲವುಗಳ ಜೊತೆ ಜೊತೆಯಲ್ಲೇ ಭಾವನೆಗಳ ತಾಕಲಾಟವಿದೆ. ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಚಿತ್ರದ ಟ್ರೇಲರಿನಲ್ಲಿ ಈ ಎಲ್ಲವುಗಳ ಸ್ಪರ್ಶವಿದೆ.

    ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರವನ್ನು ನಿರ್ದೇಶಿಸಿದ್ದ ಕುಶಾಲ್ ಗೌಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಾಲಿ ಧನಂಜಯ, ಆದಿತಿ ಪ್ರಭುದೇವ, ಪ್ರಾಣ್ಯ ಪಿ.ರಾವ್, ಭಾವನಾ ರಾಮಣ್ಣ, ಪ್ರಕಾಶ್ ಬೆಳವಾಡಿ, ಮಯೂರಿ ನಟರಾಜ್.. ಹೀಗೆ ಘಟಾನುಘಟಿಗಳ ದಂಡೇ ಚಿತ್ರದಲ್ಲಿದೆ. ಎಲ್ಲರ ನಿರೀಕ್ಷೆಯೂ ಇರುವುದು ಬಾಲನಟಿ ಪ್ರಾಣ್ಯ ಪಿ.ರಾವ್ ಅವರ ಮೇಲೆ. ಇಡೀ ಕಥೆ ನಡೆಯುವುದು ಅವರ ಸುತ್ತಲೇ ಎನ್ನುವುದು ವಿಶೇಷ.

    ನಿಹಾರಿಕಾ ಮೂವೀಸ್‍ನಲ್ಲಿ ಶ್ರೀಹರಿ ನಿರ್ಮಾಣ ಮಾಡಿರುವ ಚಿತ್ರ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ. ಈ ಚಿತ್ರಕ್ಕೆ ಇಬ್ಬರು ಮ್ಯೂಸಿಕ್ ಡೈರೆಕ್ಟರ್ಸ್ ಇದ್ದಾರೆ. ಹಿನ್ನೆಲೆ ಸಂಗೀತ ಅನೂಪ್ ಸಿಳೀನ್ ಅವರದ್ದಾದರೆ ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರದ್ದು. ಡಾಲಿ ಧನಂಜಯ್ ಅವರ ಬೇರೆಯದೇ ತೆರನಾದ ಲುಕ್ ನೋಡೋಕೇ ವಿಭಿನ್ನವಾಗಿಯೂ ಇದೆ. ಅಂದಹಾಗೆ ಈ ವರ್ಷವೇ ರಿಲೀಸ್ ಆಗುತ್ತಿರುವ ಈ ಚಿತ್ರ, ಈ ವರ್ಷದ ಧನಂಜಯ್ ನಟನೆಯ 6ನೇ ಸಿನಿಮಾ. ಡಿ.30ರಂದು ಸಿನಿಮಾ ತೆರೆ ಕಾಣಲಿದೆ.

  • ಡಾಲಿ ಲಕ್ಕು..ರಮ್ಯಾ ಕಮ್ ಬ್ಯಾಕು : ಉತ್ತರಕಾಂಡ

    ಡಾಲಿ ಲಕ್ಕು..ರಮ್ಯಾ ಕಮ್ ಬ್ಯಾಕು : ಉತ್ತರಕಾಂಡ

    ಮನುಷ್ಯನ ವಿಲಕ್ಷಣ ಮನಸ್ಸಿನ ಹೋರಾಟ, ಸರಿ ತಪ್ಪುಗಳ ಸಿದ್ದಾಂತ, ಅಹಂಕಾರಗಳ ಗುದ್ದಾಟ.. ನಿರ್ದೇಶಕ ರೋಹಿತ್ ಪದಕಿ ಅವರ ಪ್ರಕಾರ ಉತ್ತರಕಾಂಡ ಚಿತ್ರದ ಕಥೆಯ ಎಳೆ ಇದು. ಈ ಚಿತ್ರದ ಮೂಲಕವೇ ರಮ್ಯಾ ಮತ್ತೊಮ್ಮೆ ತೆರೆ ಮೇಲೆ ನಟಿಸುತ್ತಿದ್ದಾರೆ. ಈ ಸಿನಿಮಾನೇ ಒಂದು ಸೆಲಬ್ರೇಷನ್. ಉತ್ತರಕರ್ನಾಟಕದ ಅಧ್ಬುತ ಬದುಕಿನ ನಡುವೆ ನಡೆಯುವ ಕಥೆ ಹೇಳುತ್ತಿರುವುದು ನನಗೆ ದೊಡ್ಡ ಸವಾಲು ಮತ್ತು ಜವಾಬ್ದಾರಿ ಎಂದಿದ್ದಾರೆ ರೋಹಿತ್ ಪದಕಿ. ಇನ್ ಮ್ಯಾಲಿಂದ ಫುಲ್ ಗುದ್ದಾಂಗುದ್ದಿ ಅನ್ನೋ ಟ್ಯಾಗ್‍ಲೈನ್ ಇರೋ ಚಿತ್ರದಲ್ಲಿ ಡಾಲಿ ಧನಂಜಯ್ ಮತ್ತು ರಮ್ಯಾ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

    ಅಂದಹಾಗೆ ರತ್ನನ್ ಪ್ರಪಂಚ ಚಿತ್ರಕ್ಕೇ ರಮ್ಯಾಗೆ ಆಫರ್ ಬಂದಿತ್ತಂತೆ. ಆಗ ಕಾರಣಾಂತರಗಳಿಂದ ಮಾಡೋಕೆ ಆಗಿರಲಿಲ್ಲ. ಈ ಬಾರಿ ಮಿಸ್ ಮಾಡಲಿಲ್ಲ. ಚಿತ್ರತಂಡದವರು ತೋರುತ್ತಿರುವ ಪ್ರೀತಿ, ಬಾಂಧವ್ಯ ನೋಡುತ್ತಿದ್ದರೆ ನಾನು ಒಳ್ಳೆಯ ಜಾಗದಲ್ಲಿದ್ದೇನೆ ಅನ್ನೋ ಫೀಲಿಂಗ್ ಇದೆ ಎಂದಿದ್ದಾರೆ ರಮ್ಯಾ.

    ಒಂದೇ ದಿಕ್ಕಿನಲ್ಲಿ ಆಲೋಚಿಸುವವರು ಒಟ್ಟಿಗೆ ಸೇರಿ, ನಿಸ್ವಾರ್ಥವಾಗಿ ಸಿನಿಮಾಕ್ಕಾಗಿ, ಒಬ್ಬರು ಇನ್ನೊಬ್ಬರಿಗಾಗಿ ಕೊಡುಗೆ ನೀಡಿದಾಗ ಅದ್ಭುತಗಳು ಸಂಭವಿಸುತ್ತವೆ. ಇದು ನನ್ನ ನಂಬಿಕೆ. ಅದೇ  ರೀತಿ ಆಗಿದ್ದು, ಮೈಲಿಗಲ್ಲಾಗಿದ್ದು 'ರತ್ನನ್ ಪ್ರಪಂಚ'. ರೋಹಿತ್ ಪದಕಿಯಂತ ನಿರ್ದೇಶಕ ಘಟನ ಜೊತೆ  ಪ್ರಯತ್ನ, ಕಾರ್ತಿಕ್ ಹಾಗು ಯೋಗಿ ಯಂತ ನಿರ್ಮಾಪಕ ಘಟರ ಜೊತೆ ಸತತವಾಗಿ ಮೂರನೆ ಪ್ರಯತ್ನ, ಇನ್ನೊಂದು ಮೈಲಿಗಲ್ಲಿನ ಕಡೆ ಮತ್ತೊಂದು ದಿಟ್ಟ ಹೆಜ್ಜೆ 'ಉತ್ತರಕಾಂಡ. ರಮ್ಯಾ ಅವರ ಜೊತೆ ನಟಿಸುತ್ತಿರುವುದು ಖುಷಿ ಕೊಟ್ಟಿದೆ'" ಎಂದಿದ್ದಾರೆ ಧನಂಜಯ. ನನ್ನ ಮೇಲೆ ನಂಬಿಕೆಯಿಟ್ಟು ನನ್ನ ಶಕ್ತಿಯಾಗಿ ನಿಂತಿರುವ ಕನ್ನಡ ಕುಲಕೋಟಿಗೆ ನನ್ನ ಹೃದಯಪೂರ್ವಕ ನಮನಗಳು. ಹೀಗೆ ಜೊತೆಗಿರಿ, ತಪ್ಪಾದಾಗ ತಿದ್ದಿ, ಗೆಲುವಾಗುವಂತೆ ಹರಸಿ, ಮೆರೆಸಿ  ಎಂದು ಮನವಿ ಮಾಡಿದ್ದಾರೆ ಧನಂಜಯ. ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದ್ದು ಇನ್ನಷ್ಟು ತಾರೆಯರು ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಸ್ಕ್ರಿಪ್ಟ್ ಪೂಜೆಯಷ್ಟೇ ಈಗ ನೆರವೇರಿದೆ. ಕಾರ್ತಿಕ್ ಗೌಡ, ಯೋಗಿ ಬಿ.ರಾಜ್ ಮತ್ತು ಡಾಲಿ ಮತ್ತೊಮ್ಮೆ ಜೊತೆಗೂಡಿದ್ದು ಚಿತ್ರತಂಡ ಚಿತ್ರೀಕರಣವನ್ನೇ ದೊಡ್ಡ ಮಟ್ಟದಲ್ಲಿ ಸೆಲಬ್ರೇಟ್ ಮಾಡುತ್ತಿದೆ.

  • ಡಾಲಿ-ಡಿಂಪಲ್ ಲವ್ ಸ್ಟೋರಿ ನೋಡೋಕೆ ಇನ್ನೂ ಇನ್ನೂ ಕಾಯಬೇಕು..

    ಡಾಲಿ-ಡಿಂಪಲ್ ಲವ್ ಸ್ಟೋರಿ ನೋಡೋಕೆ ಇನ್ನೂ ಇನ್ನೂ ಕಾಯಬೇಕು..

    ಮಾನ್ಸೂನ್ ರಾಗ. ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ ಆಗಸ್ಟ್ 19ಕ್ಕೆ ರಿಲೀಸ್ ಆಗಬೇಕಿತ್ತು. ಚಿತ್ರದ ಟ್ರೇಲರ್ ಅಂತೂ ಅದ್ಭುತವಾಗಿ ಮೂಡಿ ಬಂದಿತ್ತು. ಡಾಲಿ ಧನಂಜಯ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಣ್ಣಿನಲ್ಲೇ ಮಾತನಾಡಿದ್ದ ಲವ್ ಸ್ಟೋರಿ. ಪ್ರೇಕ್ಷಕರು ಫಿದಾ ಆಗಿಬಿಟ್ಟಿದ್ದರು. ಈಗ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.

    ಸಿನಿಮಾದ ಟ್ರೇಲರಿನಲ್ಲಿ ಮಳೆ ಮತ್ತು ಸಂಗೀತ ಎರಡನ್ನೂ ಮಿಕ್ಸ್ ಮಾಡಲಾಗಿತ್ತು. ಈ ಅನುಭವವನ್ನು ಇಡೀ ಸಿನಿಮಾದಲ್ಲಿ ನೀಡುವುದಕ್ಕೆ ಚಿತ್ರತಂಡ ಮುಂದಾಗಿರುವುದೇ ಚಿತ್ರದ ಬಿಡುಗಡೆ ಮುಂದೆ ಹೋಗೋಕೆ ಕಾರಣ. ಚಿತ್ರದ ಕ್ವಾಲಿಟಿ ಹೆಚ್ಚಿಸಬೇಕು. ಮಳೆ ಮತ್ತು ಸಂಗೀತ ಎರಡೂ ಮಿಕ್ಸ್ ಆಗಿ ಪ್ರೇಕ್ಷಕರಿಗೆ ಥ್ರಿಲ್ ಕೊಡಬೇಕು. ಹೀಗಾಗಿ ಸ್ವಲ್ಪ ಸಮಯ ಕೊಡಿ ಎಂದು ಸಂಗೀತ ನಿರ್ದೇಶಕ  ಅನೂಪ್ ಸಿಳೀನ್ ಕೇಳಿರುವ ಹಿನ್ನೆಲೆಯಲ್ಲಿ ನಿರ್ಮಾಪಕ ವಿಖ್ಯಾತ್ ಚಿತ್ರದ ಬಿಡುಗಡೆಯನ್ನೇ ಮುಂದೆ ಹಾಕಿದ್ದಾರೆ.

    ರವೀಂದ್ರನಾಥ್ ನಿರ್ದೇಶನದ ಮಾನ್ಸೂನ್ ರಾಗ ಚಿತ್ರ ರೆಗ್ಯುಲರ್ ಚಿತ್ರಗಳಿಗಿಂತ ಹೊರತಾದ ಬೇರೆಯದೇ ಲೆವೆಲ್ಲಿನಲ್ಲಿದೆ. ಅದನ್ನೂ ಇನ್ನೂ ಒಂದು ಲೆವೆಲ್ ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿ ನಿರತವಾಗಿ ಮಾನ್ಸೂನ್ ರಾಗ ಟೀಂ.

  • ನಖರನಖ ನಖರನಖ ನುಗ್ಗಿ ಬಂತೋ.. ಬೈರಾಗಿ ಹಾಡು..

    ನಖರನಖ ನಖರನಖ ನುಗ್ಗಿ ಬಂತೋ.. ಬೈರಾಗಿ ಹಾಡು..

    ಬೇರೆಯದೇ ರಿದಮ್ಮಿನಲ್ಲಿರೋ ಹಾಡು ನಖರನಖ ನಖರನಖ ನುಗ್ಗಿ ಬಂತೋ ನಾಡ ಹುಲಿ.. ಮಧ್ಯೆ ಮಧ್ಯೆ ಶಿವಪ್ಪ ಕಾಯೋ ತಂದೆ.. ಹಾಡು ನೆನಪಿಸುತ್ತೆ. ಇಡೀ ಟ್ರ್ಯಾಕ್ ಟಗರು ಟೈಟಲ್ ಟ್ರ್ಯಾಕ್ ನೆನಪಿಸುತ್ತೆ. ಆದರೆ ಬೇರೆಯದೇ ಫ್ಲೇವರ್ ಇದೆ.. ಹಾಡಿನಲ್ಲಿ ಶಿವಣ್ಣರ ಬೇರೆ ಬೇರೆ ಗೆಟಪ್ಪುಗಳು ಖುಷಿ ಕೊಡ್ತವೆ.

    ಶಿವಣ್ಣ ಅಭಿನಯದ 123ನೇ ಸಿನಿಮಾ ಬೈರಾಗಿಗೆ ವಿಜಯ್ ಮೆಲ್ಟನ್ ನಿರ್ದೇಶನದಿದೆ. ಅನೂಪ್ ಸಿಳೀನ್ ಸಂಗೀತದ ಹಾಡಿಗೆ ಸಾಹಿತ್ಯ ಒದಗಿಸಿರುವುದು ಡಾ. ವಿ.ನಾಗೇಂದ್ರ ಪ್ರಸಾದ್. ಅಂಥೋನಿ ದಾಸನ್ ಅವರ ಕಂಚಿನ ಕಂಠದಲ್ಲಿ ಬಂದಿರೋ ಹಾಡು ಕುಣಿಸೋ ಹಾಗಿದೆ.

    ಟಗರು ನಂತರ ಶಿವಣ್ಣ ಮತ್ತು ಡಾಲಿ ಒಟ್ಟಿಗೇ ನಟಿಸುತ್ತಿರೋ ಚಿತ್ರವಿದು. ಅಂಜಲಿ ನಾಯಕಿಯಾಗಿರೋ ಚಿತ್ರದಲ್ಲಿ ಅನು ಪ್ರಭಾಕರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನೊಬ್ಬ ಯುವ ನಟ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕೂಡಾ ನಟಿಸಿರೋ ಚಿತ್ರ ಬೈರಾಗಿ.

    ಕೃಷ್ಣ ಸಾರ್ಥಕ್ ನಿರ್ಮಾಣದ ಹಾಡನ್ನು ದುನಿಯಾ ವಿಜಯ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು.

  • ಮಂಕಿ ಟೈಗರ್ ಡಬ್ಬಿಂಗ್ ಶುರು

    popcorn monkey tiger shooting completed

    ದುನಿಯಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಶೂಟಿಂಗ್ ಮುಗಿದು, ಡಬ್ಬಿಂಗ್ ಶುರುವಾಗಿದೆ. ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಆರಂಭಿಸಿದ್ದಾರೆ ದುನಿಯಾ ಸೂರಿ. ಟಗರು ನಂತರ ಸೂರಿ ನಿರ್ದೇಶಿಸಿರುವ ಮತ್ತೊಮ್ಮೆ ಧನಂಜಯ್ ಜೊತೆ ಮಾಡುತ್ತಿರುವ ಸಿನಿಮಾ ಇದು.

    ಟಗರು ನಂತರ ಧನಂಜಯ್‍ರನ್ನು ಡಾಲಿ ಎಂದೇ ಗುರುತಿಸುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಎಲ್ಲರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಬರಲಿದೆ ಎಂದಿದ್ದಾರೆ ಸೂರಿ. ಧನಂಜಯ್ ಜೊತೆ ಅಮೃತಾ ಅಯ್ಯಂಗಾರ್, ಸಪ್ತಮಿ, ಮೋನಿಕಾ ನಟಿಸಿದ್ದಾರೆ. ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಸುಧೀರ್, ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ.

  • ರೀಲಲ್ಲೂ.. ರಿಯಲ್‍ಲ್ಲೂ ಅವರೇ ಬಡವ ರಾಸ್ಕಲ್ ಫ್ರೆಂಡ್ಸ್

    badava rascal image

    ಬಡವ ರಾಸ್ಕಲ್ ಟ್ರೇಲರ್ ನೋಡಿದವರಿಗೆ ಒಂದು ವಿಷಯವಂತೂ ಪಕ್ಕಾ ಗೊತ್ತಾಗುತ್ತೆ. ಇದು ಮಿಡ್ಲ್‍ಕ್ಲಾಸ್ ಹುಡುಗರ ಲವ್ & ಫ್ರೆಂಡ್‍ಶಿಪ್ & ಫ್ಯಾಮಿಲಿ ಪಡಿಪಾಟಲಿನ ಕಥೆ ಅನ್ನೋದು. ಆದರೆ, ಈ ಸಿನಿಮಾದಲ್ಲಿ ಧನಂಜಯ್ ಜೊತೆ ಗೆಳೆಯರಾಗಿ ನಟಿಸಿರೋ ಆ ಇಬ್ಬರೂ ರಿಯಲ್ ಲೈಫ್‍ನಲ್ಲೂ ಫ್ರೆಂಡ್ಸ್ ಅನ್ನೋದು ಇನ್ನೊಂದು ಅಚ್ಚರಿ.

    ಬಡವ ರಾಸ್ಕಲ್ ಫ್ರೆಂಡ್ `ನಾಗ'ನಾಗಿ ನಟಿಸಿರೋ ನಾಗಭೂಷಣ್ ಧನಂಜಯ್ ಅವರಿಗೆ ರಂಗಭೂಮಿ ದಿನಗಳಿಂದಲೂ ಸ್ನೇಹಿತ. ಹೀಗಾಗಿ ನಟನೆಯೂ ಸಲೀಸು. ನನಗೆ ಧನಂಜಯ್ ಹೀರೋ, ಇದು ಸಿನಿಮಾ ಎಂಬ ಫೀಲಿಂಗ್ ಇರಲೇ ಇಲ್ಲ. ಅದೊಂಥರಾ ಫ್ರೆಂಡ್ಸ್ ಟ್ರಿಪ್ ಇದ್ದಂತಿತ್ತು ಎನ್ನುತ್ತಾರೆ ನಾಗಭೂಷಣ್.

    ಗಣಪ ಅನ್ನೋ ಕ್ಯಾರೆಕ್ಟರ್ ಮಾಡಿರೋ ಪೂರ್ಣಚಂದ್ರ ಮೈಸೂರು ಕೂಡಾ ಧನಂಜಯ್ ಅವರಿಗೆ ರಂಗಭೂಮಿ ಮಿತ್ರ. ಸಾಲ ಕೊಡೋದು ಗಣಪನ ವೃತ್ತಿ. ಅಂತಹ ಗಣಪ ಕಷ್ಟದಲ್ಲಿದ್ದಾಗ ಬಡವ ರಾಸ್ಕಲ್ ಕಾಪಾಡ್ತಾನೆ. ಅದಕ್ಕಾಗಿ ಋಣಿಯಾಗಿರೋ ಗಣಪನ ಪಾತ್ರ, ಧನಂಜಯ್ ಪಾತ್ರಕ್ಕಾಗಿ ಏನು ಬೇಕಾದರೂ ಮಾಡುವ ಲೆವೆಲ್ಲಿಗೆ ಹೋಗುತ್ತೆ. ತುಂಬಾ ವರ್ಷಗಳ ಗೆಳೆತನದಿಂದಾಗಿ ಧನಂಜಯ್ ಜೊತೆ ನಟಿಸುತ್ತಿದ್ದೇವೆ ಅನ್ನಿಸಲಿಲ್ಲ ಅನ್ನೋದು ಪೂರ್ಣಚಂದ್ರ ಅವರ ಮಾತು.

    ನಿರ್ದೇಶಕ ಶಂಕರ್ ಗುರು ಕೂಡಾ ಗೆಳೆಯರ ಬಳಗದವರೇ. ಅಮೃತಾ ಅಯ್ಯಂಗಾರ್ ಕೂಡಾ ಧನಂಜಯ್ ಜೊತೆ ಸ್ನೇಹ ಕಾಯ್ದಿಟ್ಟುಕೊಂಡಿದ್ದಾರೆ.

    ಧನಂಜಯ್ ಎಷ್ಟು ಒಳ್ಳೆಯ ಸ್ನೇಹಿತ ಅನ್ನೋದಕ್ಕೆ ಸಾಕ್ಷಿಯಾಗಿ ಬಡವ ರಾಸ್ಕಲ್ ಪ್ರೀರಿಲೀಸ್ ಈವೆಂಟ್ ಶೋ ಇತ್ತು. ಈಗ ಸಿನಿಮಾ ಕೂಡಾ. ಫೆಬ್ರವರಿ 24ಕ್ಕೆ ಗೆಟ್ ರೆಡಿ. 

  • ಸೆ.9ಕ್ಕೆ ಜಮಾಲಿಗುಡ್ಡ : ಡಾಲಿ, ಆದಿತಿ ಲವ್ ಸ್ಟೋರಿ

    ಸೆ.9ಕ್ಕೆ ಜಮಾಲಿಗುಡ್ಡ : ಡಾಲಿ, ಆದಿತಿ ಲವ್ ಸ್ಟೋರಿ

    ಡಾಲಿ ಧನಂಜಯ್ ಮತ್ತು ಆದಿತಿ ಪ್ರಭುದೇವ ಒಟ್ಟಿಗೇ ನಟಿಸಿರುವ ಮೊದಲ ಸಿನಿಮಾ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ. ಸೆಪ್ಟೆಂಬರ್ 9ಕ್ಕೆ ರಿಲೀಸ್ ಆಗುತ್ತಿದೆ.

    ಕುಶಾಲ್ ಗೌಡ ನಿರ್ದೇಶನದ ಚಿತ್ರವಿದು.

    ಬಾಬಾ ಬುಡನ್‍ಗಿರಿ, ಕುದುರೆಮುಖ, ಚಿಕ್ಕಮಗಳೂರಿನಲ್ಲೆ ಹೆಚ್ಚು ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ವಿಭಿನ್ನ ಕಥೆಯಂತೂ ಇದೆ. ಡಾಲಿ ಬಾರ್ ಸಪ್ಲೈಯರ್ ಪಾತ್ರದಲ್ಲಿದ್ದರೆ, ಆದಿತಿ ಮಸಾಜ್ ಪಾರ್ಲರ್‍ನಲ್ಲಿ ಕೆಲಸ ಮಾಡೋ ಹುಡುಗಿಯ ಪಾತ್ರ ಮಾಡಿದ್ದಾರೆ. ಇವರಿಬ್ಬರ ಮಧ್ಯೆ ಪ್ರೀತಿಯಾಗುತ್ತದೆ. ಚಿತ್ರದ ಮೊದಲ ಪೋಸ್ಟರ್‍ನಲ್ಲಿ ಡಾಲಿ ಪುಟ್ಟ ಮಗುವಿನ ಜೊತೆ ಕುಳಿತಿರುವ ಪೊಸ್ಟರ್ ತೋರಿಸಿದ್ದರು. ಹಾಗಾದರೆ.. ಕಥೆ ಏನು..? ಆ ಕುತೂಹಲಕ್ಕೆ ಉತ್ತರ ಸೆಪ್ಟೆಂಬರ್ 9ಕ್ಕೆ ದೊರೆಯಲಿದೆ.

    ನಟಿ ಭಾವನಾ ರಾಮಣ್ಣ ಈ ಚಿತ್ರದ ಮೂಲಕ ಕಮ್‍ಬ್ಯಾಕ್ ಮಾಡುತ್ತಿರೋದು ವಿಶೇಷ. ತ್ರಿವೇಣಿ ರಾವ್, ಪ್ರಕಾಶ್ ಬೆಳವಾಡಿ, ಯಶ್ವಂತ್ ಶೆಟ್ಟಿ ಮೊದಲಾದವರು ನಟಿಸಿರೊ ಚಿತ್ರಕ್ಕೆ ಶ್ರೀಹರಿ ನಿರ್ಮಾಪಕರು.

  • ಹೆಡ್ ಬುಷ್ ಬೆನ್ನಲ್ಲೇ ಉತ್ತರಕಾಂಡ ಶುರು : ಹೊಯ್ಸಳನೂ ಶುರು..

    dhananjaya image

    ಡಾಲಿ ಧನಂಜಯ್ ಹೆಡ್ ಬುಷ್ ಚಿತ್ರವೂ ಗೆದ್ದಿರುವ ಖುಷಿಯಲ್ಲಿಯೇ ಮತ್ತೆ ಕೆಲಸಕ್ಕಿಳಿದಿದ್ದಾರೆ. ಹೆಡ್ ಬುಷ್ ಚಿತ್ರದ ರಿಲೀಸ್ ಬ್ಯುಸಿಯಲ್ಲಿದ್ದ ಧನಂಜಯ್ ಕೆಲವು ದಿನಗಳಿಂದ ಚಿತ್ರೀಕರಣ ಸೇರಿದಂತೆ ಹಲವು ಚಟುವಟಿಕೆಗಳಿಗೆ ಬ್ರೇಕ್ ಕೊಟ್ಟಿದ್ದರು. ಈಗ ಎಲ್ಲವನ್ನೂ ಮುಗಿಸಿ ಕೆಲಸಕ್ಕೆ ಮುಂದಾಗಿದ್ದಾರೆ.

    ಕೆಆರ್‍ಜಿ ಸ್ಟುಡಿಯೋಸ್‍ನ ಕಾರ್ತಿಕ್ ಗೌಡ, ಯೋಗಿ ಬಿ.ರಾಜ್ ಜೊತೆಗೂಡಿ ಸಿದ್ಧವಾಗುತ್ತಿರುವ ಸಿನಿಮಾ ಉತ್ತರಕಾಂಡ. ರೋಹಿತ್ ಪದಕಿ ನಿರ್ದೇಶನದ ಉತ್ತರಾಖಂಡಕ್ಕೆ ಮತ್ತೆ ವೇಗ ಸಿಕ್ಕಿದೆ. ನವೆಂಬರ್ 6ರಂದು ಶೂಟಿಂಗ್ ಶುರುವಾಗುತ್ತಿದೆ.

    ಇನ್ನೊಂದೆಡೆ ಅವರದ್ದೇ ಹೊಯ್ಸಳ ಚಿತ್ರದ ಚಿತ್ರೀಕರಣವೂ ನವೆಂಬರ್ 7ರಿಂದ ಶುರುವಾಗುತ್ತಿದೆ. ಎನ್. ವಿಜಯ್ ನಿರ್ದೇಶನದ ಹೊಯ್ಸಳದ ಚಿತ್ರೀಕರಣವೂ ಶುರುವಾಗಲಿದೆ.