` yash, - chitraloka.com | Kannada Movie News, Reviews | Image

yash,

 • 'KGF' In Television On March 30th

  kgf in tv on march 30th

  Yash starrer 'KGF' which is a blockbuster at the box-office is nearing 100 days. Meanwhile, the film is all set to be premiered in Colors Kannada on the 30th of March.

  The Kannada version of the film is already streaming in Amazon Prime and the Hindi version of the film has already been aired in Sony television. Now the Kannada version of KGF is all set to be premiered in Colors Kannada at 7 PM on March 30th.

  'KGF' is written and directed by Prashanth Neel who had earlier directed Murali starrer 'Ugram'. Tthe film is produced by Vijaykumar Kiragandur. The film stars Yash, Srinidhi Shetty, Tamanna Bhatia, Vasishta Simha, Ananth Nag and others. The film has music by Ravi Basrur and camerawork is by Bhuvan Gowda.

 • 'KGF' Release Date To Be Announced On Sep 19th

  kgf release date to announce on sep 19th

  The shooting for Yash starrer 'KGF' is complete and the release date of the film is all set to be announced on the 19th of September.

  'KGF' is written and directed by Prashanth Neel who had earlier directed Murali starrer 'Ugram'. This is his second film as a director and the film is produced by Vijaykumar Kiragandur, who had earlier produced 'Rajakumara', 'Ninnindale' and 'Master Piece'. 

  'KGF' stars Yash, Srinidhi Shetty, Tamanna Bhatia, Vasishta Simha, Achyuth Kumar, Nassar and others and will be released in Kannada, Telugu and Tamil languages simultaneously. The film has music by Ravi Basrur and camerawork is by Bhuvan Gowda.

 • 'KGF' To Release On November 16th

  kgf to release on nov 16th

  The release date of Yash starrer 'KGF' was said to be announced today and according to that the the film's release date has been scheduled on the 16th of November.

  'KGF' is written and directed by Prashanth Neel who had earlier directed Murali starrer 'Ugram'. This is his second film as a director and the film is produced by Vijaykumar Kiragandur, who had earlier produced 'Rajakumara', 'Ninnindale' and 'Master Piece'. 

  'KGF' stars Yash, Srinidhi Shetty, Tamanna Bhatia, Vasishta Simha, Achyuth Kumar, Nassar and others and will be released in Kannada, Telugu and Tamil languages simultaneously. The film has music by Ravi Basrur and camerawork is by Bhuvan Gowda.

 • 'My Name is Kirataka' To Be Delayed By Two Years

  my name is kirataka to be delayed by two years

  Recently, there was a news that Yash's new film 'My Name is Kirataka' has been shelved due to various reasons. However, producer Jayanna has denied the rumors saying that the film has not been shelved, but will be delayed by two years,

  Yash's new film 'My Name is Kirataka' which was earlier titled as 'Kirataka 2' was launched in August. The team shot for the film for few days. However, Yash got busy with the release of 'KGF' and the shooting for 'My Name is Kirataka' was stopped. Now 'KGF' has not only been released, but Yash is getting ready for the shooting of the sequel. So, Jayanna has decided to start the film, 'KGF 2' is released, which will happen only after two years.

  Anil of 'Rambo 2' has written the script apart from directing the film. Arjun Janya is the music director, while Sudhakar Raj is the cameraman. Actress Nanditha aka Shwetha was the heroine.

 • 100 ಕೋಟಿ ಕ್ಲಬ್‍ಗೆ ಕೆಜಿಎಫ್

  kgf joins 100 cr club

  ಕೆಜಿಎಫ್ ಸಿನಿಮಾ, ಯಾವ ನಿರೀಕ್ಷೆಯನ್ನೂ ಹುಸಿ ಮಾಡಲಿಲ್ಲ. ಹೇಳಿದಂತೆಯೇ ಭಾರತದ ಮೂಲೆ ಮೂಲೆಯನ್ನೂ ತಲುಪಿದೆ. ದಾಖಲೆಗಳ ಮೇಲೆ ದಾಖಲೆಯನ್ನು ಚಿಂದಿ ಮಾಡುತ್ತಿದೆ. ಈಗ 100 ಕೋಟಿ ಕ್ಲಬ್‍ನ್ನೂ ಸೇರಿದೆ ಕೆಜಿಎಫ್.

  ಮೂಲಗಳ ಪ್ರಕಾರ, ಕನ್ನಡದಲ್ಲಿಯೇ ಕೆಜಿಎಫ್ ಗಳಿಗೆ 50 ಕೋಟಿ ದಾಟಿದೆ. ತೆಲುಗಿನಲ್ಲಿ 8 ಕೋಟಿ, ತಮಿಳಿನಲ್ಲಿ 6 ಕೋಟಿ, ಹಿಂದಿಯಲ್ಲಿ 20 ಕೋಟಿ, ಮಲಯಾಳಂನಲ್ಲಿ 3 ಕೋಟಿ ಬ್ಯುಸಿನೆಸ್ ಮಾಡಿದೆ ಕೆಜಿಎಫ್. ವಿದೇಶಗಳಲ್ಲಿಯೂ ಕೆಜಿಎಫ್‍ನ ಗಳಿಕೆ 20 ಕೋಟಿ ಸಮೀಪಿಸಿದ್ದು, 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ ಕೆಜಿಎಫ್. 

  ಇದು ಎಷ್ಟು ಪಕ್ಕಾ ಲೆಕ್ಕ ಅನ್ನೋದನ್ನು ನಿರ್ಮಾಪಕ ವಿಜಯ್ ಕಿರಗಂದೂರು ಅವರೇ ಸ್ಪಷ್ಟಪಡಿಬೇಕಿದೆ.

 • 17 ಸಾವಿರ ವರ್ಷಗಳ ಯುದ್ಧದ ಇತಿಹಾಸ.. ಕೆಜಿಎಫ್

  kgf image

  ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರ ಪಂಚಭಾಷೆಯಲ್ಲೂ ಸಿದ್ಧವಾಗುತ್ತಿದೆ. ಶೂಟಿಂಗ್‍ನ ಯಾವುದೇ ಗುಟ್ಟುಗಳನ್ನೂ ಬಿಟ್ಟುಕೊಡದೆ ವರ್ಷವಿಡೀ ಸುದ್ದಿಯಲ್ಲಿದ್ದ ಸಿನಿಮಾ ಕೆಜಿಎಫ್. ಯಶ್ ಅವರ ಹುಟ್ಟುಹಬ್ಬಕ್ಕೆ ಟೀಸರ್‍ನ ಉಡುಗೊರೆ ನೀಡಿದೆ. ಅದು 17 ಸಾವಿರ ವರ್ಷಗಳ ಯುದ್ಧದ ಇತಿಹಾಸ.

  ಯಶ್ ಕೆಜಿಎಫ್‍ನ ಈ ಟೀಸರ್ ಬಗ್ಗೆ ಹೆಮ್ಮೆ ಪಡಲು ಇನ್ನೂ ಒಂದು ಕಾರಣವಿದೆ. ಯಶ್ ಅವರ ಪಾತ್ರವನ್ನು ಪರಿಚಯ ಮಾಡಿಸುವುದು ಅನಂತ್‍ನಾಗ್. ಟೀಸರ್ 17 ಸಾವಿರ ವರ್ಷಗಳ ಯುದ್ಧದ ಇತಿಹಾಸ ಎಂಬ ವಾಕ್ಯದೊಂದಿಗೇ ಶುರುವಾಗುತ್ತೆ. ಹಾಗಾದರೆ ಇದು ಇತಿಹಾಸದ ಕಥೆಯಾ..?  ಇತಿಹಾಸದ ಕಥೆಯಾದರೆ ಕಾಸ್ಟ್ಯೂಮ್ ಹೇಗೆ ಅಪ್‍ಡೇಟ್ ಆಗಿದೆ. ಹಾಗಾದರೆ ಇದು ಪುನರ್ಜನ್ಮದ ಕಥೆಯಾ..? ಅಥವಾ ಎರಡನ್ನೂ ಬ್ಲೆಂಡ್ ಮಾಡಿರುವ ವಿಭಿನ್ನ ಪ್ರಯತ್ನವಾ..? ಸದ್ಯಕ್ಕೆ ಯಾವುದಕ್ಕೂ ಉತ್ತರ ಇಲ್ಲ.

  ಅಂದಹಾಗೆ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

 • 1970ರಲ್ಲಿ ಅಣ್ಣಾವ್ರು.. 2018ಕ್ಕೆ ಯಶ್..!

  then rajkumar now yash

  ಕೆಜಿಎಫ್ ಈಗ ದೇಶಾದ್ಯಂತ ಹವಾ ಎಬ್ಬಿಸಿದೆ. ಈ ಹವಾದ ನಡುವೆಯೇ ಡಾ.ರಾಜ್ ನೆನಪಾಗುವಂತೆ ಮಾಡಿದ್ದಾರೆ ಕೆಜಿಎಫ್ ಟೀಂ ಸದಸ್ಯರು. ಅದಕ್ಕೆ ಕಾರಣ ಇಲ್ಲದೇ ಇಲ್ಲ. ಈ ಚಿತ್ರದಲ್ಲಿ ಬಳಸಿಕೊಂಡಿರುವ ಹಳೆಯ ಹಾಡಿದೆಯಲ್ಲ.. ಜೋಕೆ ನಾನು ಬಳ್ಳಿಯ ಮಿಂಚು ಹಾಡು.. ಆ ಹಾಡಿನ ವೊರಿಜಿನಲ್ ಇರೋದು ಡಾ.ರಾಜ್ ಅಭಿನಯದ ಚಿತ್ರದಲ್ಲಿ.

  ಜೋಕೆ ನಾನು ಬಳ್ಳಿಯ ಮಿಂಚು ಹಾಡು 1970ರಲ್ಲಿ ರಿಲೀಸ್ ಆಗಿದ್ದ ಪರೋಪಕಾರಿ ಚಿತ್ರದ್ದು. ಆ ಚಿತ್ರದಲ್ಲಿ ಡಾ.ರಾಜ್, ಜಯಂತಿ ಜೋಡಿಯಾಗಿದ್ದರು. ಜೋಕೆ ಹಾಡಿಗೆ ಸಾಹಿತ್ಯ ಬರೆದಿದ್ದವರು ಇಬ್ಬರು ಮಹಾನ್ ಸಾಹಿತಿಗಳಾದ ಆರ್.ಎನ್.ಜಯಗೋಪಾಲ್ ಹಾಗೂ ಚಿ.ಉದಯಶಂಕರ್. ಆಗ ಹಾಡು ಹಾಡಿದ್ದವರು ಎಲ್. ಆರ್. ಈಶ್ವರಿ. ಈಗ ಹಾಡಿಗೆ ಧ್ವನಿಯಾಗಿರೋದು ಐರಾ ಉಡುಪಿ. ಆಗ ಆ ಹಾಡಿಗೆ ಹೆಜ್ಜೆ ಹಾಕಿದ್ದವರು ವಿಜಯಲಲಿತಾ. ಈಗ ಸ್ಟೆಪ್ ಹಾಕಿರೋದು ತಮನ್ನಾ ಭಾಟಿಯಾ.

  48 ವರ್ಷಗಳ ನಂತರ ಜೋಕೆ ಹಾಡನ್ನು ರೀಮಿಕ್ಸ್ ಮಾಡಿ ಬಳಸಿಕೊಳ್ಳಲಾಗಿದೆ. ವೊರಿಜಿನಲ್ ಮ್ಯೂಸಿಕ್ ಡೈರೆಕ್ಟರ್ ಉಪೇಂದ್ರ ಕುಮಾರ್. ರೀಮಿಕ್ಸ್ ಹಾಡಿಗೆ ಸಂಗೀತ ನೀಡಿರುವುದು ರವಿ ಬಸ್ರೂರು.

 • 200 ಕೋಟಿ ಕ್ಲಬ್ ಸೇರುತ್ತಾ ಕೆಜಿಎಫ್..?

  kgf inches towards 200 crore mark

  ರಿಲೀಸ್ ಆದ ದಿನದಿಂದಲೂ ಬಾಕ್ಸಾಫೀಸ್‍ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್, 200 ಕೋಟಿ ಕ್ಲಬ್ ಸೇರುತ್ತಾ..? ಬಾಕ್ಸಾಫೀಸ್ ಪಂಡಿತರು ಇಂಥಾದ್ದೊಂದು ಲೆಕ್ಕಾಚಾರ ಹೇಳುತ್ತಿದ್ದಾರೆ. ಏಕೆಂದರೆ, ಚಿತ್ರ ಈಗಾಗಲೇ 175 ಕೋಟಿ ಕಲೆಕ್ಷನ್ ದಾಟಿದೆಯಂತೆ.

  ಹಿಂದಿಯಲ್ಲಿ 33 ಕೋಟಿ ಬಾಚಿ ಮುನ್ನುಗ್ಗುತ್ತಿರುವ ಕೆಜಿಎಫ್ ಸಿನಿಮಾ, ಕೇವಲ ಬುಕ್ ಮೈ ಶೋ ಒಂದರಲ್ಲಿಯೇ, ಅಧಿಕೃತ ಲೆಕ್ಕದ ಪ್ರಕಾರವೇ 80 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್‍ನಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಕೆಜಿಎಫ್, 200 ಕೋಟಿ ಕ್ಲಬ್ ದಾಟುವ ಸಾಧ್ಯತೆ ಇದೆ ಎಂದು ಬಾಲಿವುಡ್ ಪಂಡಿತರು ಭವಿಷ್ಯ ನುಡಿದಿದ್ದಾರೆ.

 • 2018ರ ಅರಂಭಕ್ಕೆ ತದ್ವಿರುದ್ಧ 2019ರ ಆರಂಭ

  2019 year beginning is different from 2018

  2018 ಕೊನೆಯಾಗುತ್ತಿದೆ. ಕೆಜಿಎಫ್ ಹವಾ ಈ ವಾರ. ಅದಾದ ನಂತರದ ಕೊನೆಯ ವಾರದಲ್ಲೂ 8 ಸಿನಿಮಾಗಳು ರಿಲೀಸ್‍ಗೆ ರೆಡಿಯಿವೆ. ಇಷ್ಟಿದ್ದರೂ ಈ ವರ್ಷದ ಸ್ಪೆಷಾಲಿಟಿ ಎಂದರೆ ಸ್ಟಾರ್ ನಟರ ಸಿನಿಮಾಗಳ ಕೊರತೆ.

  ವರ್ಷದ ಆರಂಭದಲ್ಲಂತೂ ಸ್ಟಾರ್ ಸಿನಿಮಾಗಳೇ ಇರಲಿಲ್ಲ. ಇಡೀ ವರ್ಷದಲ್ಲಿ ಬಹುತೇಕ ಎಲ್ಲ ಸ್ಟಾರ್‍ಗಳ ತಲಾ ಒಂದೊಂದು ಚಿತ್ರ ಬಂದವು. ಇದರ ನಡುವೆಯೂ ಪುನೀತ್, ದರ್ಶನ್, ರಕ್ಷಿತ್ ಶೆಟ್ಟಿ ಸಿನಿಮಾಗಳು ಬರಲೇ ಇಲ್ಲ. ಇದು 2018ರ ಕಥೆ. 2019ರ ಕಥೆ ಫುಲ್ ಡಿಫರೆಂಟ್.

  2019ರ ಆರಂಭದಿಂದಲೇ ಶಿವಣ್ಣ ಬರುವುದು ಬಹುತೇಕ ಖಚಿತ. ಕವಚ ರಿಲೀಸ್‍ಗೆ ರೆಡಿ. ಪುನೀತ್‍ರ ನಟಸಾರ್ವಭೌಮ, ದರ್ಶನ್‍ರ ಕುರುಕ್ಷೇತ್ರ, ಯಜಮಾನ, ಸುದೀಪ್‍ರ ಪೈಲ್ವಾನ್, ರಕ್ಷಿತ್ ಶೆಟ್ಟಿಯ ಅವನೇ ಶ್ರೀಮನ್ನಾರಾಯಣ, ಉಪೇಂದ್ರರ ಐ ಲವ್ ಯೂ, ಶಿವಣ್ಣ ಅಭಿನಯದ ರುಸ್ತುಂ, ಶ್ರೀಮುರಳಿಯವರ ಭರಾಟೆ, ಗಣೇಶ್ ಅಭಿನಯದ ಗಿಮಿಕ್ ಇವುಗಳ ಜೊತೆಗೆ ರಿಷಬ್ ಶೆಟ್ಟಿಯವರ ಬೆಲ್‍ಬಾಟಂ, ಪುನೀತ್ ಪ್ರೊಡಕ್ಷನ್ಸ್‍ನ ಕವಲುದಾರಿ.. ಮೊದಲಾದ ದೊಡ್ಡ ದೊಡ್ಡ ಸಿನಿಮಾಗಳು ಕ್ಯೂನಲ್ಲಿವೆ. ಪಟ್ಟಿಯಲ್ಲಿ ಕೆಲವು ಹೆಸರು ಮಿಸ್ ಆಗಿರಬಹುದೇನೋ.. ಆದರೆ, 2019ರ ಆರಂಭವಂತೂ ಅಬ್ಬರಿಸಿ ಘರ್ಜಿಸಲಿದೆ.

 • 350.. 300.. 250.. 150.. 100+.. ಇದು ಕೆಜಿಎಫ್ ಮಾಯೆ

  kgf craze worldwide

  ಏನಿದು ಬರೀ ನಂಬರ್ ಹಾಕಬಿಟ್ಟಿದ್ದೀರಲ್ಲ.. ಏನಿದು ಅಂದ್ರಾ.. ಇದು ಕೆಜಿಎಫ್ ಕ್ರೇಜ್. ಕನ್ನಡ ಚಿತ್ರರಂಗದಲ್ಲೇ ಕಂಡು ಕೇಳರಿಯದ ದಾಖಲೆ ಬರೆಯುತ್ತಿದೆ ಕೆಜಿಎಫ್. ಅದಕ್ಕೆ ಸಂಬಂಧಪಟ್ಟ ನಂಬರ್ ಸಾಧನೆ ಇದು.

  ಕನ್ನಡದಲ್ಲಿ 350+ : ಕೆಜಿಎಫ್ ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ನರ್ತಕಿ ಮೇನ್ ಥಿಯೇಟರ್.

  ಹಿಂದಿಯಲ್ಲೂ 350+ : ಹಿಂದಿಯಲ್ಲಿ ಫರ್ಹಾನ್ ಅಖ್ತರ್, ಅನಿಲ್ ತಡ್ವಾನಿ ಚಿತ್ರವನ್ನು ರಿಲೀಸ್ ಮಾಡುತ್ತಿದ್ದು, ಅಲ್ಲಿಯೂ 350ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

  ತೆಲುಗಿನಲ್ಲಿ 300+ : ಟಾಲಿವುಡ್‍ನಲ್ಲಿ ವರಾಹಿ ಪ್ರೊಡಕ್ಷನ್ಸ್, ಚಿತ್ರವನ್ನು ವಿತರಣೆ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಆಂಧ್ರ, ತೆಲಂಗಾಣದಲ್ಲಿ ಕನ್ನಡದ ಡಬ್ಬಿಂಗ್ ಚಿತ್ರವೊಂದು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ.

  ತಮಿಳುನಾಡಿನಲ್ಲಿ 250+ : ವಿಶಾಲ್, ತಮಿಳುನಾಡಿನಲ್ಲಿ 150 ಸ್ಕ್ರೀನ್‍ಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

  ಕೇರಳದಲ್ಲಿ 150+ : ಮಲಯಾಳಂನಲ್ಲಿ ಅಂದರೆ ಕೇರಳದಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

  ವಿದೇಶಗಳಲ್ಲಿ 100+ : ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿಯೂ ಏಕಕಾಲಕ್ಕೆ ರಿಲೀಸ್ ಆಗುತ್ತಿದ್ದು, 100ಕ್ಕೂ ಹೆಚ್ಚು ಸ್ಕ್ರಿನ್‍ಗಳಲ್ಲಿ ರಿಲೀಸಾಗುತ್ತಿದೆ.

  ನಾಳೆಯಿಂದ ಅಂದರೆ ಭಾನುವಾರದಿಂದ ಕೆಜಿಎಫ್ ಬುಕ್ಕಿಂಗ್ ಶುರುವಾಗಲಿದೆ. 

#

I Love You Movie Gallery

Rightbanner02_butterfly_inside

Yaana Movie Gallery