` muttappa rai - chitraloka.com | Kannada Movie News, Reviews | Image

muttappa rai

  • ಮುತ್ತಪ್ಪ ರೈ ಸಿನಿಮಾ ಮಾಡುತ್ತಿಲ್ಲ ರಾಮ್ ಗೋಪಾಲ್ ವರ್ಮಾ

    rgv drops rai movie

    ರಾಮ್ ಗೋಪಾಲ್ ವರ್ಮಾ ಇರೋದೇ ಹಾಗೆ. ವಿವಾದ ಅನ್ನೋದನ್ನು ಬೆನ್ನತ್ತಿ ಹೋಗಿ, ಅಲ್ಲೊಂದು ಕ್ಯಾಮೆರಾ ಇಟ್ಟು, ಅದನ್ನು ಸಿನಿಮಾ ಆಗಿಸೋದ್ರಲ್ಲಿ ಅವರಷ್ಟು ಎಕ್ಸ್‍ಪರ್ಟ್ ಇನ್ನೊಬ್ಬರಿಲ್ಲ. ಬಾಳಾ ಠಾಕ್ರೆ, ವೀರಪ್ಪನ್, ಆಂಧ್ರಪ್ರದೇಶದ ಡಾನ್‍ಗಳು, ಮುಂಬೈ ದಾಳಿ, ಹೀಗೆ ರಾಮ್‍ಗೋಪಾಲ್ ವರ್ಮಾ ರಿಯಲೆಸ್ಟಿಕ್ ಕಥೆಗಳನ್ನು ಮಾಡೋದ್ರಲ್ಲಿ ಎತ್ತಿದ ಕೈ.

    ಇಂಥ ರಾಮ್‍ಗೋಪಾಲ್ ವರ್ಮಾ, ರೈ ಅನ್ನೋ ಸಿನಿಮಾ ಮಾಡೋದಾಗಿ ಹೇಳಿದ್ರು. ಅದು ಮುತ್ತಪ್ಪ ರೈ ಲೈಫ್ ಸ್ಟೋರಿ. ವಿವೇಕ್ ಒಬೇರಾಯ್ ನಾಯಕರಾಗಿದ್ದ ರೈ ಚಿತ್ರದ ಪುಟ್ಟದೊಂದು ಟೀಸರ್‍ನ್ನೂ ಬಿಟ್ಟಿದ್ದರು ವರ್ಮಾ.

    ಈಗ ಇಡೀ ಚಿತ್ರವನ್ನೇ ಪ್ಯಾಕಪ್ ಮಾಡಿದ್ದಾರೆ ವರ್ಮಾ. ಅದಕ್ಕೆ ಕಾರಣ ಮುತ್ತಪ್ಪ ರೈ ಅಂತೆ. ಎಲ್ಲವನ್ನೂ ಬಿಟ್ಟು ಬದುಕುತ್ತಿರುವಾಗ, ಮತ್ಯಾಕೆ ಹಳೆಯದನ್ನು ನೆನಪಿಸಿ ಜನರ ಮುಂದೆ ಹೋಗಬೇಕು ಎಂದು ಗೆಳೆಯರೊಬ್ಬರು ಹೇಳಿದ ಮಾತು, ರೈಗೆ ತಟ್ಟಿದೆ. ಅದೇ ಕಾರಣಕ್ಕೆ ರೈ ಸಿನಿಮಾ ಡ್ರಾಪ್ ಮಾಡೋಕೆ ವರ್ಮಾಗೆ ಸೂಚಿಸಿದರು ಎನ್ನಲಾಗಿದೆ. 

    ರೈ ಸಿನಿಮಾ ಡ್ರಾಪ್ ಆಗಿರುವ ಕಾರಣ, ಶಿವರಾಜ್ ಕುಮಾರ್‍ರನ್ನು ಹಾಕಿಕೊಂಡು ಮಾಡುತ್ತಾರೆ ಎನ್ನಲಾಗುತ್ತಿದ್ದ ಸೌಥ್ ಸಿನಿಮಾ ಕೂಡಾ ಟೇಕಾಫ್ ಆಗುವುದು ಅನುಮಾನ ಎನ್ನಲಾಗಿದೆ. ಯಾಕೋ ಇತ್ತೀಚೆಗೆ ವರ್ಮಾ ಚಿತ್ರಗಳು ಸುದ್ದಿಯಿಂದ ಮೇಲೇಳುತ್ತಲೇ ಇಲ್ಲ.

  • Dispute Over Film On Muttappa Rai

    Dispute Over Film On Muttappa Rai

    A biopic on former don Muttappa Rai called 'MR' was launched recently. Now, a dispute has started regarding the film and Rai's closest aide that he will produce the film as Rai himself had given a go-ahead to produce the film.

    Speaking regarding this, 'I didn't know a film about Muttappa Rai was being made, as I was abroad. I came to know about that recently and has asked producer Shobha Rajanna and director Ravi Srivatsa as it might create problems in the future. Without the family's permission, a film on Muttappa Rai can't be made. I had the permission and was given a green signal to make a biopic' says Padmanbh.

    Padmanabh says he started MR Productions to make a biopic on the former don. 'In fact, I started the production house to do a biopic on Muttappa Rai. However, I could not do due to various reasons. Now I plan to start the film soon and has told the makers of 'MR' to stop the film. They have accepted to this and has asked for a few days time. I intend to do the film in four languages' says Padmanabh. 

  • Film Based On Muttappa Rai, 'MR' Launched

    Film Based On Muttappa Rai, 'MR' Launched

    Last month, Ravi Srivatsa had announced that he will be directing a biopic on former don Muttappa Rai titled 'MR'. The film was launched on Friday with much fanfare in Bangalore.

    Producer turned MLA Muniratna, 'Duniya' Vijay, Ramu and others came over as chief guests and wished the team a huge success.

    Ravi Srivatsa said it was his dream of directing a film on Muttappa Rai, but could not due to various reasons. Ravi said he also met Rai regarding this almost 20 years ago and narrated the script to him. However, things never fell in place and the film could not be made.

    Now Ravi is planning to make a three part film on Rai and has started the first part. The first part will focus on Ravi Srivatsa's birth in 1952 to 1988, when M P Jayaraj was killed. Rajesh Nataranga will be seen in the role of M P Jayaraj, while Prashanth Sambargi and Aravind Rao will play the roles of Oil Kumar and Bekkina Kannu Rajendra respectively.

    Producer Shobha Rajanna's son Deekshith will be seen in the pivotal role of Rai in the film, wile Soumya Menon is the heroine. Gurukiran will be composing the music, while Mathew Rajan is the cameraman. 

     

  • Rai Launched on Muttappa Rai's Birthday

    rai movie imag

    Ram Gopal Verma's new film 'Rai' which is based on former don Muttappa Rai was launched on his birthday (May 01st) on Sunday. The film was launched in Muttappa Rai's estate in Bidadi.

    rai_launch1.jpg

    The title was launched amidst thousands of people and director Ram Gopal Verma, producer C R Manohar, Vivek Oberoi, Yash, Kannada Film Producer Association president Muniratna, SFCC president H D Gangaraju and others were present at the occasion.

    The film is being simultaneously Kannada, Hindi, Tamil and Telugu.

    Also See

    RGV Announces Rai - Vivek Oberoi Re-Places Sudeep

    Sudeep's New Film Appa Rai or Rai? - Exclusive

    Sudeep's New Film with RGV Titled Rai - Exclusive

     

  • Rai Straight in Kannada and Hindi

    rai movie image

    Ram Gopal Verma's new film 'Rai' which is based on former underworld don Muttappa Rai will be simultaneously made in four languages. While, the film will be made straightly in Kannada and Hindi, it will be dubbed into Tamil and Telugu.

    The official producer of the film is C R Manohar and sources say, the actual budget of the film is 55 crores.If sources are to be believed, then the rights of other languages have already been acquired. The Hindi rights have been acquired by Eros International along with Wave Films. The Tamil version is said to be purchased by SIFCC president H D Gangaraju and the Telugu rights has been acquired by Wave Films.

    Also See

    Rai Launched on Muttappa Rai's Birthday

    RGV Announces Rai - Vivek Oberoi Re-Places Sudeep

    Sudeep's New Film Appa Rai or Rai? - Exclusive

    Sudeep's New Film with RGV Titled Rai - Exclusive

     

  • Ravi Srivatsa Decides To Stop 'MR'

    Ravi Srivatsa Decides To Stop 'MR'

    Ravi Srivatsa who had started a new film called 'MR' based on former underworld don Muttappa Rai has decided to stop the film and instead start a new film called 'DR' soon.

    Ravi had launched the film in the second week of December. However, producer and Muttappa Rai's close aide Padmanabh Gowda had said that he was planning to do a film on Muttappa Rai. When Ravi decided to move on with the project, Padmanabh and the members of Jaya Karnataka organisation called a press meet and urged Ravi to first take the permission of Rai's family members and move on with the film.

    After much thought, Ravi has decided to stop 'MR' for now and has started a new project called 'DR'. The same team which worked for 'MR' will be continuing here also and Ravi says he has not shelved 'MR', but has stopped for a while. Ravi plans to start the film after Padmanabh releases his film on Muttappa Rai.

    As of now, Ravi Srivatsa has just announced 'DR' and more details about the film are yet awaited.

     

  • RGV Announces Rai - Vivek Oberoi Re-Places Sudeep

    rai movie image

    In a series of tweets director Ram Gopal Varma has announced a new film titled Rai. It is based on the life of Muthappa Rai and will be made in Kannada, Hindi, Tamil and Telugu. It will be produced by CR Manohar. RGV has said Muthappa Rai himself will release the first look poster of the film on May 1 which also happens to the Rai's birthday. 

    Sudeep's New Film Appa Rai or Rai? - Exclusive

    rai_rgv_tweet.jpg

    RGV has also tweeted photos of Bollywood actor Suresh Oberoi in Rai's role. It may be recalled that a Kannada film based on Rai's life starring Sudeep was announced a few months ago by producer N Kumar. The status of that film is not known. 

    When asked about the role in Kannada, CR Manohar said that Suresh Oberoi was selected for the Hindi version and no decision has been taken on who will do the role in Kannada.

    Also See

    Sudeep's New Film Appa Rai or Rai? - Exclusive

    Sudeep's New Film with RGV Titled Rai - Exclusive

     

  • Sudeep's New Film with RGV Titled Rai - Exclusive

    rai movie image

    A few days back director Ramgopal Verma had announced that he will be directing a film called 'Appa' based on the life of don Muttappa Rai. But there were assumptions, whether the film would start or not?

    Now producer M N Kumar and actor Sudeep has joined hands with Ramgopal Verma for the film and the film has been titled as 'Rai'. Though it has not been announced when the film would be launched, the film is expected to go on floors next year, after Sudeep finishes 'Kotigobba' and 'Hebbuli'.

  • ಎಂಆರ್ ನಿಂತಿಲ್ಲ.. ನಿಲ್ಲಲ್ಲ..

    ಎಂಆರ್ ನಿಂತಿಲ್ಲ.. ನಿಲ್ಲಲ್ಲ..

    ಮುತ್ತಪ್ಪ ರೈ ಬಯೋಪಿಕ್ ಸಿನಿಮಾ ಎಂಆರ್ ಚಿತ್ರ ನಿಂತು ಹೋಗಲಿದೆ ಎಂಬ ಮಾತು ಕೇಳಿಬಂದಿತ್ತು. ಒಂದಾನೊಂದು ಕಾಲದಲ್ಲಿ ರೈ ಜೊತೆಯಲ್ಲಿದ್ದ ನಿರ್ಮಾಪಕ ಪದ್ಮನಾಭ್, ತಾವೇ ರೈ ಬಯೋಪಿಕ್ ಮಾಡುವುದಾಗಿ ಹೇಳಿ, ಎಂಆರ್ ಸಿನಿಮಾ ನಿಲ್ಲಲಿದೆ, ನಿರ್ಮಾಪಕರೇ ಒಪ್ಪಿದ್ದಾರೆ ಎಂದಿದ್ದರು. ನಿರ್ದೇಶಕರೂ ಓಕೆ ಎಂದಿದ್ದಾರೆ ಎಂದು ತಿಳಿಸಿದ್ದರು.

    ಆದರೆ ಈಗ ಡೈರೆಕ್ಟರ್ ರವಿ ಶ್ರೀವತ್ಸ ಓಪನ್ ಆಗಿ ಮಾತನಾಡಿದ್ದಾರೆ. ಒಬ್ಬ ವ್ಯಕ್ತಿಯ ಬಗ್ಗೆ ಸಿನಿಮಾ ಮಾಡೋಕೆ ಯಾರ ಅನುಮತಿಯೂ ಬೇಕಿಲ್ಲ. ಯಾರು ಬೇಕಾದ್ರೂ ಎಷ್ಟು ಬೇಕಾದ್ರೂ ಸಿನಿಮಾ ಮಾಡಬಹುದು. ಹೀಗಾಗಿ ಈಗಾಗಲೇ ಘೋಷಿಸಿರುವ ಹಾಗೆ ಸಿನಿಮಾ ಮಾಡಿಯೇ ತೀರುತ್ತೇವೆ ಎಂದಿದ್ದಾರೆ.

    ನಿರ್ಮಾಪಕಿ ಶೋಭಾ ರಾಜಣ್ಣ ಕೂಡಾ ಇದೇ ಮಾತು ಹೇಳಿದ್ದಾರೆ. ಅವರು ಸಿನಿಮಾ ಮಾಡೋದಾದ್ರೆ ಮಾಡಲಿ, ನಮ್ಮ ಅಭ್ಯಂತರ ಇಲ್ಲ. ನಮಗೂ ಅದಕ್ಕೂ ಸಂಬಂಧ ಇಲ್ಲ. ಈ ಸಿನಿಮಾ ಅಂತೂ ನಿಲ್ಲಲ್ಲ ಅನ್ನೋದು ಶೋಭಾ ರಾಜಣ್ಣ ಮಾತು.

    ಸ್ಸೋ.. ಎಂಆರ್ ನಿಂತಿಲ್ಲ.. ನಿಲ್ಲಲ್ಲ. ಹಾಗಾದರೆ ಪದ್ಮನಾಭ್ ಮತ್ತೇನು ಮಾಡಬಹುದು. ಬಹುಶಃ.. ಇನ್ನೊಬ್ಬ ನಿರ್ದೇಶಕರ ಜೊತೆ, ರೈ ಅವರದ್ದೇ ಇನ್ನೊಂದು ಬಯೋಪಿಕ್ ಮಾಡಬಹುದು.

  • ನಟಿ ಅನುಷ್ಕಾ ಶೆಟ್ಟಿ ಅಣ್ಣನ ಹತ್ಯೆಗೆ ರೈ ಅಕ್ಕನ ಮಗ ಸ್ಕೆಚ್?

    ನಟಿ ಅನುಷ್ಕಾ ಶೆಟ್ಟಿ ಅಣ್ಣನ ಹತ್ಯೆಗೆ ರೈ ಅಕ್ಕನ ಮಗ ಸ್ಕೆಚ್?

    ಗುಣರಂಜನ್ ಶೆಟ್ಟಿ. ಇವರು ಅನುಷ್ಕಾ ಶೆಟ್ಟಿ ಅವರ ಅಣ್ಣ. ಉದ್ಯಮಿ. ಈ ಹಿಂದೆ ಜಯ ಕರ್ನಾಟಕ ಸಂಘಟನೆಯಲ್ಲಿಯೂ ಇದ್ದವರು. ಮುತ್ತಪ್ಪ ರೈ ಜೊತೆ ಆಪ್ತರಾಗಿದ್ದವರು. ಮುತ್ತಪ್ಪ ರೈ ನಿಧನದ ನಂತರ ಸಂಘಟನೆ ತೊರೆದಿದ್ದರು. ಇವರ ಹತ್ಯೆಗೆ ಮುತ್ತಪ್ಪ ರೈ ಅವರ ಅಕ್ಕನ ಮಗ ಮನ್ವಿತ್ ರೈ ಸಂಚು ರೂಪಿಸಿದ್ದಾರೆ ಎನ್ನುವುದು ಆರೋಪ.

    ನನಗೆ ಗೊತ್ತಿಲ್ಲ. ನನಗೆ ಭೂಗತ ಜಗತ್ತಿನ ಸಂಪರ್ಕವೂ ಇಲ್ಲ. ನನ್ನ ಮೇಲೆ ಒಂದು ಎಫ್‍ಐಆರ್ ಕೂಡಾ ಇಲ್ಲ. ಗುಣರಂಜನ್ ಶೆಟ್ಟಿಯವರಿಗೂ ಸಂಘಟನೆಯಲ್ಲಾಗಲೀ, ಉದ್ಯಮದಲ್ಲಾಗಲೀ ಶತ್ರುಗಳಿಲ್ಲ. ನನ್ನ ಹೆಸರು ಏಕೆ ಬಂತೋ ಗೊತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಮನ್ವಿತ್ ರೈ.

    ಈ ಹಿಂದೆ ರಾಕೇಶ್ ಮಲ್ಲಿ ಎಂಬುವವರು ಮನ್ವಿತ್ ರೈ ವಿರುದ್ಧ ಆರೋಪ ಮಾಡಿದ್ದರು. ಆಗಲೂ ಮನ್ವಿತ್ ರೈ ನಿರಾಕರಿಸಿದ್ದರು.

    ನನಗೂ ಪೊಲೀಸರು ಮತ್ತು ಮಾಧ್ಯಮಗಳಿಂದ ವಿಷಯ ಗೊತ್ತಾಗಿದೆ. ಅಧಿಕೃತವಾಗಿ ದೂರು ನೀಡಿದ್ದಾರೆ ಎಂದಿದ್ದಾರೆ ಗುಣರಂಜನ್ ಶೆಟ್ಟಿ.

  • ಮುತ್ತಪ್ಪ ರೈ ಚಿತ್ರಕ್ಕೆ ಕೊನೆಗೂ ಕೂಡಿ ಬಂತು ಮುಹೂರ್ತ

    ಮುತ್ತಪ್ಪ ರೈ ಚಿತ್ರಕ್ಕೆ ಕೊನೆಗೂ ಕೂಡಿ ಬಂತು ಮುಹೂರ್ತ

    ಮುತ್ತಪ್ಪ ರೈ. ಬೆಂಗಳೂರನ್ನು ಆಳಿದ ಭೂಗತ ಪಾತಕಿ. ಭೂಗತ ದೊರೆ.. ಎರಡೂ ಆಗಿದ್ದ ಗ್ಯಾಂಗ್‍ಸ್ಟರ್. ಜೀವನದ ಕೊನೆಯ ದಿನಗಳಲ್ಲಿ ಸಮಾಜಸೇವಕನಾಗಲು ಹಂಬಲಿಸಿದ್ದ ಮುತ್ತಪ್ಪ ರೈ ಜೀವನ ಈಗ ಸಿನಿಮಾ ಆಗುತ್ತಿದೆ.

    ಮುತ್ತಪ್ಪ ರೈ ಬಗ್ಗೆ ಸಿನಿಮಾ ಮಾಡುವ ಕನಸು ಕಂಡವರು ಒಬ್ಬಿಬ್ಬರಲ್ಲ. ಬಾಲಿವುಡ್‍ನ ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಸೇರಿದಂತೆ ಹಲವರು ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದವರೇ. ಆದರೆ ಈಗ ಮುಹೂರ್ತ ಮಾಡಿರುವುದು ರವಿ ಶ್ರೀವತ್ಸ.

    ಸೌಭಾಗ್ಯ ಲಕ್ಷ್ಮೀ ಫಿಲಂ ಬ್ಯಾನರಿನಲ್ಲಿ ಶುಭ ರಾಜಣ್ಣ ನಿರ್ಮಿಸುತ್ತಿರುವ ಚಿತ್ರವಿದು. ಡೆಡ್ಲಿ ಸೋಮ ಚಿತ್ರದಲ್ಲಿ ಬಾಲನಟನಾಗಿ ಮಿಂಚಿದ್ದ ಹುಡುಗ ದೀಕ್ಷಿತ್, ಇಲ್ಲಿ ಮುತಪ್ಪ ರೈ ಆಗುತ್ತಿರೋದು ವಿಶೇಷ. ಈ ದೀಕ್ಷಿತ್, ನಿರ್ಮಾಪಕರ ಪುತ್ರನೂ ಹೌದು.

    ಎಂಆರ್ ಚಿತ್ರವನ್ನು 3 ಭಾಗಗಳಲ್ಲಿ ತೆರೆಗೆ ತರಲಿದ್ದೇವೆ. ನನಗೆ ಇದು 18 ವರ್ಷಗಳ ಕನಸು. 2002ರಲ್ಲಿ ಒಮ್ಮೆ ಇದೇ ಕಥೆಯನ್ನು ರೈ ಅವರಿಗೆ ಹೇಳಿದ್ದೆ ಎಂದಿರುವ ರವಿ ಶ್ರೀವತ್ಸ, ಜನವರಿ ತಿಂಗಳಿಂದ ಶೂಟಿಂಗ್ ಶುರು ಮಾಡೋ ಪ್ಲಾನ್‍ನಲ್ಲಿದ್ದಾರೆ.

    ಆರ್‍ಆರ್ ನಗರದ ಆರ್ಮುಗ ದೇವಸ್ಥಾನದಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ಶಾಸಕ ಮುನಿರತ್ನ, ನಟ ವಿನೋದ್ ಪ್ರಭಾಕರ್, ದುನಿಯಾ ವಿಜಯ್, ಟೈಗರ್ ಅಶೋಕ್ ಕುಮಾರ್, ಗುರುಕಿರಣ್ ಮೊದಲಾದವರು ಹಾಜರಿದ್ದು ಶುಭ ಕೋರಿದರು.

  • ಮುತ್ತಪ್ಪ ರೈ ಲವ್ ಸ್ಟೋರಿಗೆ ಸೌಮ್ಯಾ ಹೀರೋಯಿನ್

    ಮುತ್ತಪ್ಪ ರೈ ಲವ್ ಸ್ಟೋರಿಗೆ ಸೌಮ್ಯಾ ಹೀರೋಯಿನ್

    ಇತ್ತೀಚೆಗಷ್ಟೇ ರವಿ ಶ್ರೀವತ್ಸ ನಿರ್ದೇಶನದಲ್ಲಿ ಎಂಆರ್ ಸಿನಿಮಾ ಸೆಟ್ಟೇರಿರುವುದು ನಿಮಗೆ ಗೊತ್ತೇ ಇದೆ. ಮುತ್ತಪ್ಪ ರೈ ಬಯೋಪಿಕ್ ಚಿತ್ರವನ್ನು 3 ಭಾಗಗಳಲ್ಲಿ  ತೆರೆಗೆ ತರುವ ಪ್ಲಾನ್ ರವಿ ಶ್ರೀವತ್ಸ ಅವರದ್ದು. ಇದರಲ್ಲಿ ಇನ್ನೊಂದು ವಿಶೇಷವೆಂದರೆ ಬಹುತೇಕರಿಗೆ ಗೊತ್ತಿಲ್ಲದ ಲವ್ ಸ್ಟೋರಿಯೊಂದನ್ನ ಚಿತ್ರದಲ್ಲಿ ಹೇಳಲಿದ್ದಾರೆ ಶ್ರೀವತ್ಸ.

    ಮುತ್ತಪ್ಪ ರೈ ಅವರ ಭೂಗತ ಜಗತ್ತಿನ ಹೋರಾಟ, ಹೊಡೆದಾಟಗಳ ನಡುವೆ ಒಂದು ಚೆಂದದ ಪ್ರೇಮ ಕಥೆಯೂ ಇದೆ. ಆ ಪ್ರೇಮಕಥೆಗೆ ಅಷ್ಟೇ ಚೆಲುವಾದ ಹುಡುಗಿ ಬೇಕಿತ್ತು. ಮಲಯಾಳಂನ ಸೌಮ್ಯಾ ಮೆನನ್ ಈ ಪಾತ್ರಕ್ಕೆ ಸೂಟ್ ಆಗುತ್ತಾರೆ. ಶೀಘ್ರದಲ್ಲೇ ಅವರು ಟೀಂ ಸೇರುತ್ತಾರೆ ಎಂದಿದ್ದಾರೆ ರವಿ ಶ್ರೀವತ್ಸ.

    ಕೇರಳ ಬ್ಯೂಟಿ ಎದುರು ಹೀರೋ ಆಗಿರುವುದು ನಿರ್ಮಾಪಕ ಶೋಭಾ ರಾಜಣ್ಣ ಪುತ್ರ ದೀಕ್ಷಿತ್. ಡೆಡ್ಲಿ ಸೋಮ ಚಿತ್ರದಲ್ಲಿ ಬಾಲಕ ಸೋಮನಾಗಿ ನಟಿಸಿದ್ದ ದೀಕ್ಷಿತ್, ಈ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ.

  • ಮುತ್ತಪ್ಪ ರೈ ಸಿನಿಮಾಗೆ ರೈ ಪರ್ಮಿಷನ್ ಇದೆಯಾ..?

    ಮುತ್ತಪ್ಪ ರೈ ಸಿನಿಮಾಗೆ ರೈ ಪರ್ಮಿಷನ್ ಇದೆಯಾ..?

    ಎಂಆರ್ ಅನ್ನೋ ಸಿನಿಮಾ ಆರಂಭಿಸಿರೋ ರವಿ ಶ್ರೀವತ್ಸ, ಶೋಭಾ ರಾಜಣ್ಣ.. ಸಿನಿಮಾ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎನ್ನುತ್ತಿದ್ದಾರೆ. ನಿರ್ಮಾಪಕ ಪದ್ಮನಾಭ್, ಅದು ನನ್ನ ಹಕ್ಕು, ರೈ ಚಿತ್ರ ನೀವು ಮಾಡಬೇಡಿ ಎನ್ನುತ್ತಿದ್ದಾರೆ. ಇದರ ನಡುವೆ ರೈ ಕುಟುಂಬ ಇದಕ್ಕೆ ಅನುಮತಿ ಕೊಟ್ಟಿಲ್ಲ ಎಂಬ ವಿಷಯ ಬಹಿರಂಗವಾಗಿದೆ.

    ಮುತ್ತಪ್ಪ ರೈ ತಮ್ಮ ವಿಲ್‍ನಲ್ಲಿ ಸ್ಪಷ್ಟವಾಗಿ ಬರೆದಿಟ್ಟಿದ್ದಾರೆ. ರೈ ಜೀವನ ಚರಿತ್ರೆ ಮಾಡಬೇಕೆಂದರೆ, ಅದಕ್ಕೆ ತಮ್ಮ ಪುತ್ರರಾದ ರಾಕಿ ರೈ ಮತ್ತು ರಿಕ್ಕಿ ರೈ ಲಿಖಿತ ಒಪ್ಪಿಗೆ ನೀಡಬೇಕು. ರೈ ಕುಟುಂಬವನ್ನು ರವಿ ಶ್ರೀವತ್ಸ ಆಗಲೀ, ಶೋಭಾ ರಾಜಣ್ಣ ಆಗಲೀ ಸಂಪರ್ಕಿಸಿಲ್ಲ ಎಂದಿದ್ದಾರೆ ಮುತ್ತಪ್ಪ ರೈ ಕುಟುಂಬದ ವಕೀಲ ನಾರಾಯಣ್.

    ಜಯ ಕರ್ನಾಟಕ ಸಂಘಟನೆ, ನಿರ್ಮಾಪಕ ಪದ್ಮನಾಭ್ ಹಾಗೂ ವಕೀಲ ನಾರಾಯಣ್ ಒಟ್ಟಿಗೇ ಬಂದಿರೋದ್ರಿಂದ ನಿರ್ಮಾಪಕಿ ಶೋಭಾ ರಾಜಣ್ಣ ಹಾಗೂ ನಿರ್ದೇಶಕ ರವಿ ಶ್ರೀವತ್ಸ ಹೊಸ ಬಿಕ್ಕಟ್ಟು ಎದುರಿಸಬೇಕಾಗಬಹುದು.

  • ರೈ ಬಯೋಪಿಕ್ ಚಿತ್ರಕ್ಕೆ ಬ್ರೇಕ್..!?

    ರೈ ಬಯೋಪಿಕ್ ಚಿತ್ರಕ್ಕೆ ಬ್ರೇಕ್..!?

    ಎಂಆರ್. ಇತ್ತೀಚೆಗೆ ಸೆಟ್ಟೇರಿದ್ದ ಸಿನಿಮಾ. ಡೆಡ್ಲಿ ಸೋಮ ಖ್ಯಾತಿಯ ರವಿ ಶ್ರೀವತ್ಸ ಈ ಚಿತ್ರಕ್ಕೆ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯನ್ನೂ ಹೊತ್ತಿದ್ದರು. ಡೆಡ್ಲಿ ಸೋಮ ನಿರ್ಮಿಸಿದ್ದ ರಾಜಣ್ಣ ಅವರೇ ಎಂಆರ್‍ಗೆ ನಿರ್ಮಾಪಕರು. ಅವರ ಪುತ್ರನೇ ಹೀರೋ. ಆದರೆ ಈಗ ವಿಘ್ನ ಎದುರಾಗಿರುವುದು ಇನ್ನೊಬ್ಬ ನಿರ್ಮಾಪಕರಿಂದ.

    ಕಾಲೇಜ್ ಕುಮಾರ ಚಿತ್ರವನ್ನು ನಿರ್ಮಿಸಿದ್ದ ಪದ್ಮನಾಭ್, ಈಗ ರೈ ಬಯೋಪಿಕ್‍ನ್ನು ನಾನೇ ಮಾಡಬೇಕು ಎನ್ನುತ್ತಿದ್ದಾರೆ. ನಾನು ಎಂಆರ್ ಪ್ರೊಡಕ್ಷನ್ಸ್ ಹುಟ್ಟುಹಾಕಿದ್ದೇ ರೈ ಜೀವನ ಚರಿತ್ರೆಯನ್ನು ಸಿನಿಮಾ ಮಾಡೋಕೆ. ನಾನು ವಿದೇಶದಲ್ಲಿದ್ದಾಗ ಈ ಚಿತ್ರ ಸೆಟ್ಟೇರಿಬಿಟ್ಟಿದೆ. ನಾನು ನಿರ್ಮಾಪಕರನ್ನು ಕರೆದು ಮಾತನಾಡಿದ್ದೇನೆ. ಅವರೂ ಓಕೆ ಎಂದಿದ್ದಾರೆ. ಸ್ವಲ್ಪ ಟೈಂ ಕೇಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಪದ್ಮನಾಭ್.

    ಆದರೆ.. ರವಿ ಶ್ರೀವತ್ಸ ಹಾಗೇನಿಲ್ಲ. ನಾನು ಲೊಕೇಷನ್ ನೋಡೋಕೆ ಎಂದು ಮುಂಬೈಗೆ ಬಂದಿದ್ದೇನೆ ಎನ್ನುತ್ತಿದ್ದಾರೆ. ವಾಟ್ ಈಸ್ ದ ಪ್ರಾಬ್ಲಂ..?

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery