` preetham gubbi - chitraloka.com | Kannada Movie News, Reviews | Image

preetham gubbi

 • 'Hosa Padmavathi' First Look Released

  hosa padmavathi first look released

  The most talked 'Hosa Padmavathi' song from 'Duniya' Vijay's new film 'JohnnyJohnny Yes Papa' has been released in Youtube.

  'Johnny Johnny Yes Papa' was launched last year and Preetham Gubbi had directed actor 'Duniya' Vijay in 'Johnny Mera Naam' has directed the film. The duo has made a comeback with Johnny Johnny Yes Papa'.

  The film is being produced by Vijay and Ajaneesh Lokanath has composed the music for the film. Rachita Ram, Sadhu Kokila, Rangayana Raghu and others play prominent roles in the film.

  Related Articles :-

  ರಮ್ಯಾ ಪದ್ಮಾವತಿ.. ರಚಿತಾ ಹೊಸ ಪದ್ಮಾವತಿ..

 • Duniya Vijay And Preetham Gubbi Back With Johnny Johnny Yes Papa

  duniya vijay and preetham gubbi team up for johhny johnny yes papa

  Earlier, Preetham Gubbi had directed actor 'Duniya' Vijay in 'Johnny Mera Naam' produced by Jayanna. Now the duo are all set to make a comeback with a new film called 'Johnny Johnny Yes Papa'.

  Yes, the duo have all set to make a comeback with 'Johnny Johnny Yes Papa'. The film has nothing to do with 'Johnny Mera Naam' nor is it a sequel to the original.

  The film will only start after R Chandru's 'Kanaka'. As of now nothing has been finalized and everything will be finalized in the next couple of months.

 • Naanu Mattu Varalakshmi to Restart on Nov 23

  naanu mattu varalakshmi image

  Naanu Mattu Varalakshmi, the first Kannada film to be based on bike racing will start its final schedule of shooting on November 23. The film stars the grandson of late music composer GK Venkatesh, Prithvi in his debut film. The film also stars Prakash Rai as a bike racer.

  The director of the film Preetham Gubbi had given a break to the shooting to concentrate on the release of his other film Boxer that is releasing this week. Once he is done with that he will return to complete Naanu Mattu Varalakshmi. The film is about moto-cross racing which though quite popular in some parts of Karnataka has never been featured in any Kannada film.

  The stunts for the film will be shot in a real moto-cross racing track in Kolar. The race track belongs to CS Santosh, a Kannadiga moto-cross racer who is famous for being the first Indian to successfully complete the world-famous Dakar Rally. 

   

 • Preetham Gubbi to Direct GKV's Grandson

  preetham gubbi, prithvi image

  Writer turned director Preetham Gubbi who is looking forward for the release of his 'Boxer' has silently started yet another new film. Preetham is introducing a new hero called Prithvi through this untitled film.

  Prithvi is none other that late music director G K Venkatesh's grandson. Prithvi is an engineering graduate and is trained in acting, stunts and dancing. Prithvi plays a bike racer in this film.

  Prakash Rai plays a prominent role in this film along with Achyuth Kumar, Sadhu Kokila, Achyuth Kumar, Rangayana Raghu and others. V Harikrishna is the music director while Preetha is in charge of camera.

 • ಆ ಸೆಟ್‍ಗೇ ಒಂದೂವರೆ ಕೋಟಿ..!

  1.5 crore rupee for this set

  ಜಾನಿ ಜಾನಿ ಯೆಸ್ ಪಪ್ಪಾ.. ದುನಿಯಾ ವಿಜಿ, ರಚಿತಾ ರಾಮ್ ಅಭಿನಯದ, ಪ್ರೀತಮ್ ಗುಬ್ಬಿ ನಿರ್ದೇಶನದ ಸಿನಿಮಾ. ಜಾನಿ ಮೆರಾ ನಾಮ್ ಚಿತ್ರಕ್ಕೂ ಸೆಟ್ ಹಾಕಿದ್ದ ಪ್ರೀತಮ್ ಗುಬ್ಬಿ, ಈ ಚಿತ್ರಕ್ಕೂ ಅದ್ಧೂರಿ ಸೆಟ್ ಹಾಕಿದ್ದಾರೆ. ಮೋಹನ್ ಬಿ.ಕೆರೆಯಲ್ಲಿ ರೈನ್ ಬೋ ಕಾಲನಿ ಎಂಬ ಬಡಾವಣೆಯನ್ನೇ ಸೃಷ್ಟಿಸಿಬಿಟ್ಟಿದ್ದಾರೆ ಪ್ರೀತಮ್.

  ಈ ಸೆಟ್ ಸೃಷ್ಟಿಸಲು 50ಕ್ಕೂ ಹೆಚ್ಚು ಬಡಗಿಗಳು, 20 ಮಂದಿ ಆರ್ಟಿಸ್ಟ್‍ಗಳು, ಕಾರ್ಮಿಕರು ಸೇರಿ ಸುಮಾರು 150 ಮಂದಿ ಕೆಲಸ ಮಾಡಿದ್ದಾರೆ. 

  ಹಳೇ ಮೈಸೂರು, . ಸೆಟ್‍ನಲ್ಲಿ ಸ್ವಿಮ್ಮಿಂಗ್ ಪೂಲ್, ಬೆಟ್ಟಯ್ಯ ಹೋಟೆಲ್, ಹಲವಾರು ಬೀದಿಗಳು, ರಸೆಲ್ ಮಾರ್ಕೆಟ್, ಟೆಂಪಲ್ ಸ್ಟ್ರೀಟ್, ಶೆಟ್ಟರ ಅಂಗಡಿ ಸೇರಿದಂತೆ ಒಂದು ಬಡಾವಣೆಯನ್ನೇ ಸೃಷ್ಟಿಸಿದ್ದಾರೆ ಪ್ರೀತಮ್ ಗುಬ್ಬಿ.

  ಸೆಟ್‍ನಲ್ಲಿ ಕಣ್ಣಿಗೆ ಹೊಡೆಯುವ ಕಲರ್ ಬಳಸಿಲ್ಲ, ಹೀಗಾಗಿ ಇದು ಕ್ಯಾಮೆರಾ ಕಣ್ಣಿನಲ್ಲಿ ಇನ್ನೂ ಅದ್ಭುತವಾಗಿ ಕಾಣಲಿದೆ. ಈ ಸೆಟ್‍ಗಾಗಿಯೇ ಸುಮಾರು ಒಂದೂವರೆ ಕೋಟಿ ಖರ್ಚು ಮಾಡಿದೆಯಂತೆ ಜಾನಿ ಟೀಂ.

 • ಒಟ್ಟಿಗೇ ನಟಿಸೋಕೆ ಗಣೇಶ್-ವಿಜಿ ರೆಡಿ

  duniya viji ganesh in preetham gubbi's next

  ಮುಂಗಾರು ಮಳೆ ಮತ್ತು ದುನಿಯಾ. ದಶಕದ ಹಿಂದೆ ಏಕಕಾಲದಲ್ಲಿ ಬಿಡುಗಡೆಯಾಗಿದ್ದ ಎರಡೂ ಚಿತ್ರಗಳು ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿಬಿಟ್ಟವು. ಹಲವು ಸ್ಟಾರ್‍ಗಳನ್ನು ಉಡುಗೊರೆಯಾಗಿ ಕೊಟ್ಟವು. ಮಳೆ ಗಣೇಶ್‍ಗೆ ವರವಾದರೆ, ವಿಜಿಗೆ ದುನಿಯಾ, ಅದೃಷ್ಟದ ಬಾಗಿಲು ತೆರೆದಿತ್ತು.

  ಈಗ.. ಆ ಎರಡೂ ಚಿತ್ರಗಳ ಸ್ಟಾರ್‍ಗಳು ಒಟ್ಟಿಗೇ ನಟಿಸೋಕೆ ಮನಸ್ಸು ಮಾಡಿದ್ದಾರೆ. ವಿಜಿ ನನಗೆ ಒಂದು ರೀತಿ ಗಾಡ್‍ಫಾದರ್ ಇದ್ದಂತೆ ಎಂದು ಹೇಳಿಕೊಳ್ಳುವ ಗಣೇಶ್, ತಮ್ಮದೇ ಬ್ಯಾನರ್‍ನಲ್ಲಿ ಚಿತ್ರ ನಿರ್ಮಿಸುವ ಉತ್ಸಾಹ ತೋರಿಸಿದ್ದಾರೆ.

  ಈ ಮಲ್ಟಿ ಸ್ಟಾರ್ ಚಿತ್ರಕ್ಕೆ ನಿರ್ದೇಶಕರಾಗಿರುವುದು ಪ್ರೀತಮ್ ಗುಬ್ಬಿ. ಇಬ್ಬರಿಗೂ ಗೆಳೆಯ. ಮುಂಗಾರು ಮಳೆ ತಂಡದಲ್ಲಿದ್ದವರು. ಈಗಾಗಲೇ ಗಣೇಶ್‍ಗೆ ಒಂದು, ದುನಿಯಾ ವಿಜಯ್‍ಗೆ ಒಂದು ಚಿತ್ರ ನಿರ್ದೇಶಿಸಿದ್ದಾರೆ. ಈಗ ದುನಿಯಾ ವಿಜಯ್ ಜೊತೆ ಎರಡನೇ ಚಿತ್ರ ಜಾನಿ ಜಾನಿ ಯೆಸ್ ಪಪ್ಪಾ ಚಿತ್ರ ನಿರ್ದೇಶಿಸುತ್ತಿರುವ ಪ್ರೀತಮ್, ಅದು ಮುಗಿದ ನಂತರ ಈ ಚಿತ್ರ ಕೈಗೆತ್ತಿಕೊಳ್ಳಲಿದ್ದಾರಂತೆ.

  ಗಣೇಶ್ ಮತ್ತು ವಿಜಯ್ ಒಪ್ಪಿದ್ದಾರೆ ಎನ್ನುವುದನ್ನು ಹೊರತುಪಡಿಸಿ, ಚಿತ್ರದ ಕಥೆ, ಕಲಾವಿದರು, ತಂತ್ರಜ್ಞರು ಯಾರೊಬ್ಬರ ಆಯ್ಕೆಯೂ ಇನ್ನೂ ಆಗಿಲ್ಲ. ವಿಜಿ ಹಾಗೂ ಗಣೇಶ್ ಇಬ್ಬರೂ ಒಟ್ಟಿಗೇ ನಟಿಸುತ್ತಿರುವುದನ್ನು ಕಲ್ಪನೆ ಮಾಡಿಕೊಂಡೇ ಥ್ರಿಲ್ ಆಗಿದ್ದಾರೆ.

 • ಜಾನಿ ಜಾನಿ ಯೆಸ್ ಪಪ್ಪಾ.. ರಿಲೀಸ್‍ಗೆ ರೆಡಿಯಪ್ಪಾ

  johnny johnny yes papa ready to release

  ಜಾನಿ ಜಾನಿ ಯೆಸ್ ಪಪ್ಪಾ. ಪ್ರೀತಂ ಗುಬ್ಬಿ ಸಿನಿಮಾ. ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ನಟಿ ರಮ್ಯಾರನ್ನು ಪದ್ಮಾವತಿಯಾಗಿಸಿದ್ದ ಪ್ರೀತಮ್, ರಚಿತಾ ರಾಮ್ ಅವರನ್ನು ಹೊಸ ಪದ್ಮಾವತಿಯಾಗಿಸಿರುವ ಸಿನಿಮಾ ಜಾನಿ ಜಾನಿ ಯೆಸ್ ಪಪ್ಪಾ.

  ಜಾನಿ ಮೇರಾ ನಾಮ್ ನಂತರ ಚಿಜಿ & ಪ್ರೀತಂ ಒಟ್ಟಿಗೇ ಸೇರಿರುವ ಸಿನಿಮಾದಲ್ಲಿ ಟೈಟಲ್ ಟ್ರ್ಯಾಕ್ ಹಾಡಿರೋದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ರಂಗಾಯಣ ರಘು, ಸಾಧುಕೋಕಿಲ ಹಾಗೂ ಗಡ್ಡಪ್ಪ ಪ್ರಮುಖ ಪಾತ್ರದಲ್ಲಿದ್ದಾರೆ. 

  ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ.

 • ದುನಿಯಾ ವಿಜಿ ಜಾನಿಗೆ ಅಪ್ಪು ಹಾಡು..

  puneeth sings for johnny johnny yes papa movie

  ಅಂಜೋದಿಲ್ಲ.. ಗಿಂಜೋದಿಲ್ಲ.. ಮುಖಾಮುಖಿ ಮುಕಾಬಲ್ಲ.. ಅಡ್ರೆಸ್ ಇಲ್ಲ.. ಫೇಸ್‍ಬುಕ್ ಇಲ್ಲ.. ನನ್ನಷ್ಟು ಫೇಮಸ್ ಯಾರೂ ಇಲ್ಲ.. ಈ ಹಾಡು ಹಾಡಿರೋದು ಪವರ್‍ಸ್ಟಾರ್. ಸಿನಿಮಾ.. ಜಾನಿ ಜಾನಿ ಯೆಸ್ ಪಪ್ಪಾ. 

  ಪುನೀತ್ ರಾಜ್‍ಕುಮಾರ್, ಗಾಯಕರೂ ಹೌದು. ಹಲವು ಚಿತ್ರಗಳಿಗೆ ಹಾಡು ಹಾಡಿರುವ ಪುನೀತ್ ರಾಜ್‍ಕುಮಾರ್, ಈಗ ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಚಿತ್ರಕ್ಕೆ ಹಾಡು ಹಾಡಿದ್ದಾರೆ.

  ಪುನೀತ್ ಹಾಡಿರೋದು ಚಿತ್ರದ ಟೈಟಲ್ ಸಾಂಗ್. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಹಾಡಿಗೆ ದುನಿಯಾ ವಿಜಿ ಹೆಜ್ಜೆ ಹಾಕಿದ್ದಾರೆ. ಪ್ರೀತಮ್ ಗುಬ್ಬಿ ನಿರ್ದೇಶನದ ಚಿತ್ರದಲ್ಲಿ ರಚಿತಾ ರಾಮ್ ಹೊಸ ಪದ್ಮಾವತಿಯಾಗಿ ಕಾಣಿಸಿಕೊಂಡಿದ್ದು, ಗ್ಲಾಮರ್ ಲುಕ್‍ನಲ್ಲಿ ಕಂಗೊಳಿಸಿದ್ದಾರೆ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery