` jagggesh - chitraloka.com | Kannada Movie News, Reviews | Image

jagggesh

  • Jaggesh Kicks up a Storm in Twitter Cup

    jaggesh, upendra image

    Uppi 2 has encountered its second controversy in two weeks. The most ambitious film of Upendra in 15 years was first alleged for copying someone's story. But after legal action was contemplated the allegations stopped. But the new controversy is about a song written and sung by Upendra.

    The album was launched on Friday evening. On Sunday morning Jaggesh commented about a particular song without naming the film or Upendra. But fans online were quick to make the connection. While some supported Jaggesh's comments, others were not amused. Though their association is old and started with Upendra turning director with Tarle Nan Maga, the relationship has not always been cordial.

    As of now there is a storm brewing online about Jaggesh's comment. Even outside fans of few other actors are not very happy. The lines in the song are being seen as pointing fingers at Shivarajkumar, Yash and others.

    Ironically the song is about leg pulling! It was meant to be that. As of now no other actor has taken exception and things May cool down. An unwanted controversy is the last thing Sandalwood needs.

  • ಕಾಮುಕ ನಿರ್ಮಾಪಕರ ಹಾವಳಿ - ಸಂಜನಾ, ಜಗ್ಗೇಶ್ ಹೇಳಿದ್ದು ಹೀಗೆ

    sruthi hariharan's casting couch controversy

    ನಟಿ ಶೃತಿ ಹರಿಹರನ್ ಸಿಡಿಸಿರುವ ಬಾಂಬ್ ಜೋರಾಗಿಯೇ ಸದ್ದು ಮಾಡ್ತಿದೆ. ಕನ್ನಡ ಹಾಗೂ ತಮಿಳು ಚಿತ್ರರಂಗದ ಕೆಲವು ನಿರ್ಮಾಪಕರು, ಮಂಚಕ್ಕೆ ಕರೆದಿದ್ದನ್ನು ಬಹಿರಂಗಪಡಿಸಿದ್ದ ಶೃತಿ ಹರಿಹರನ್, ಹೆಸರನ್ನು ಹೇಳಿರಲಿಲ್ಲ. 

    ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್, ಒಬ್ಬ ಹಿರಿಯ ನಟನಾಗಿ ಹೇಳುತ್ತಿದ್ದೇನೆ. ಅಡ್ಡ ಗೋಡೆಯ ಮೇಲೆ ದೀಪವನ್ನಿಟ್ಟು ಗೊಂದಲ ಸೃಷ್ಟಿಸಬೇಡಿ. ನಮ್ಮ ಉದ್ಯಮಕ್ಕೆ ತನ್ನದೇ ಆದ ಘನತೆ ಇದೆ. ಅದನ್ನು ಹಾಳು ಮಾಡಬೇಡಿ. ಯಾರಾದರೂ ತೊಂದರೆ ಕೊಟ್ಟಿದ್ದರೆ, ಹೆಸರು ಹೇಳಿ. ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಅವರ ಜೊತೆಯಲ್ಲೂ ಮಾತನಾಡಿದ್ದೇನೆ ಎಂದಿದ್ದಾರೆ. ಶೀಘ್ರದಲ್ಲೇ ಸಭೆ ಕರೆಯೋಣ, ತಪ್ಪಿತಸ್ಥರಿಗೆ ಬುದ್ದಿ ಕಲಿಸೋಣ ಅನ್ನೋದು ಜಗ್ಗೇಶ್ ನೀಡಿರುವ ಭರವಸೆ. 

    ಇನ್ನು ನಟಿ ಸಂಜನಾ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗಕ್ಕೆ ಬರುವ ಹೊಸಬರು ಇಂಥ ಕೆಲಸ ಮಾಡ್ತಾರೆ. ಚಿತ್ರರಂಗದಲ್ಲಿರುವ ಫಿಲಂ ಚೇಂಬರ್ ಸದಸ್ಯರಲ್ಲದವರು ಇಂತಹ ಕೆಲಸ ಮಾಡ್ತಾರೆ. ನಟಿಯರಿಂದ ಇನ್ನೂ ಏನೇನನ್ನೋ ಬಯಸುತ್ತಾರೆ. ಆದರೆ ಯಾರೋ ಒಬ್ಬಿಬ್ಬರು ಮಾಡುವ ತಪ್ಪಿಗೆ ಇಡೀ ಚಿತ್ರರಂಗದಲ್ಲಿರುವ ಎಲ್ಲರೂ ಅಂಥವರೇ ಎಂದು ದೂಷಿಸುವ ಅಗತ್ಯವಿಲ್ಲ ಎಂದಿದ್ದಾರೆ ಸಂಜನಾ.

    Related Articles :-

    ಚಾನ್ಸ್ ಗಾಗಿ ಹಾಸಿಗೆ - ವಿವಾದಕ್ಕೆ ಶ್ರುತಿ ಹೇಳಿದ್ದೇನು..?

    ಶ್ರುತಿ ಹರಿಹರನ್ ಬಿಚ್ಚಿಟ್ಟ ಕಾಮುಕ ನಿರ್ಮಾಪಕರ ಕಥೆ