` kiccha sudeepa - chitraloka.com | Kannada Movie News, Reviews | Image

kiccha sudeepa

  • The Villain Tops BMS Box Office 

    the villain tops bms box office

    The Villain has already become the highest grossing Kannada film of the last 12 months in the Book My Show box office collection report. It has surged past the other high grossers of the year within one week of its release. According to BMS The Villain has grossed Rs 14 crore going past Sarkari Hiriya Prathmika Shaale with Rs 11 crore and Tagaru at Rs 10 crore.

    BMS however clarifies that it is its inhouse research and it cannot claim complete authenticity. The film producer CR Manohar had said earlier this week that the film had collected a gross of Rs 60 crore in the first four days of its release. The film has released in 450 single screens across Karnataka apart from multiplexes. The film has also released across India and in north America.

    The Prem directed multistarrer with Shivarajkumar and Sudeep in the lead is all set to become the first Kannada film in the Rs 100 crore gross club the makers have said.

  • The Villain' Audio Release On August 19th

    he villain audio release on aug 19th

    If everything had gone right, then the audio release of 'The Villain' was supposed to get released in Dubai on the 17th of August. However, due to various reasons, the venue has been changed and the songs will be released in Bangalore itself.

    Yes, the audio release of 'The Villain' will be held in Bangalore itself and the audio launch has been organised at White Orchid near Manyata Tech Park in Bangalore. The event will be held with association with Zee TV.

    The film is being produced by C R Manohar and Arjun Janya is the music composer. 'The Villain' is being directed by Prem and the film stars Shivarajakumar, Sudeep, Amy Jackson, Srikanth, Mithun Chakraborty and others. 

  • The Villain' Teaser On 28th June

    the viallain teaser on june 28th

    Director Prem who is almost finished with the shooting of 'The Villain' starring Shivarajakumar and Sudeep is planning to release the teaser of the film on the 28th of June at 7 PM at the GT World Mall in Bangalore.

    Usually, the teasers of the film will be released in a grand function or silently in Youtube. Prem is planning to monetize the event and to give the proceeds to the needy directors. Prem has kept Rs 500 entry fee for the event and is planning to donate the entire proceeds to needy directors like A R Babu, A T Raghu and others.

    'The Villain' stars Shivarajakumar, Sudeep, Mithun Chakraborty, Amy Jackson and others. Prem himself has scripted the film apart from directing it. C R Manohar is producing the film under Tanvi Films banner. Girish Gowda is the cameraman, while Arjun Janya has composed the songs for the film.

  • The Villain' To Release On Oct 18th

    the villain tp release on oct 18th

    Director Prem is all set to release his latest directorial venture 'The Villain' on October 18th on the auspicious day of Vijayadashami. Prem himself has tweeted that the film will be releasing on October 18th worldwide. 

    Earlier, Prem had announced that he will be announcing the release date of the film on the Ganesha festival day. But the director has announced earlier, that he will be releasing the film on October 18th.

    'The Villain' stars Shivarajakumar, Sudeep, Mithun Chakraborty, Amy Jackson and others. Prem himself has scripted the film apart from directing it. C R Manohar is producing the film under Tanvi Films banner. Girish Gowda is the cameraman, while Arjun Janya has composed the songs for the film.

  • This Looks Abrupt: Sudeep After Dhoni Retires

    this looks abrupt, sudeep after dhoni retires

    Actor Sudeep has always been a big fan of cricket and has associated with cricket for a long time. Now the actor has given a heartfelt tribute over the retirement of former Indian Cricket captain M S Dhoni.

    M S Dhoni announced his retirement on Saturday night, millions of his fans across the globe were shattered and tributes started pouring in. Sudeep also took to his twitter account on Sunday afternoon and expressed that he could be given a grand send of.

    'Along with a fantastic cricketer, retires a great leader. This looks abrupt. Though we all did see him play his last, none of had an inkling that it was his last. I wish we, his fans knew this and I wish we all could give you a grand send of' tweeted Sudeep.

    Sudeep also tweeted about Suresh Raina, who has also announced his retirement after Dhone. 'All those heroic match winning innings can never be forgotten. Your presence in the middle order was a huge strength and you lived upto it on many occasions. You will be missed, Raina. May you shine in your new journey as much you did when you were at the center' tweeted Sudeep. 

  • Two-Colour Ice Cream For The Villain Teaser

    two colour ice cream for the villain

    A new kind of two-in-one ice cream is being launched by an ice cream company to commemorate the teaser launch of The Villain. The film directed by Prem and starring Shiva Rajkumar and Sudeep will have its teaser launch at the GT Mall on the evening of June 28. The ice cream will have two flavours, chocolate and orange. Tickets will be available for the teaser launch event priced at Rs 500.

    Chief Minister HD Kumaraswamy will be the chief guest. The money collected from the tickets will be immediately given to Kannada film directors who are in need. Prem sought forgiveness from the fans for the delay in the release of the teaser. He promised that it would be worth it. The director also pointed to the recent controversy over the issue of using the title 'Boss' among the fans.

    He said that the real boss is the fan who watches all Kannada films and is a fan to all Kannada actors. He also said there is no controversy over the song featuring Shivanna which says 'Nenne Monne Bandorella Number 1 antare' and said it had nothing to do with the 'Boss' controversy. He said that the song is related to the character and nothing to do with real life and fans will understand once the songs are released.

    He has not however given the dates for the film's release. But with the teaser release it can be expected that the film will be released within the next two months. 

  • Vikrant Rona sets OTT on fire 

    Vikrant Rona sets OTT on fire 

    Sudeep starrer Vikrant Rona, which release on Zee 5 OTT for his birthday on September 2 has notched up a record opening. In 24 hours of release, film has witnessed 500 million minutes of streaming. 

    OTT streaming is calculated on how many minutes a content has been watched by all the audience who start watching it put together. 

    Only the Kannada version of the film has been released on September 2. The Telugu version of the film will be released on September 16 in Disney+ Hotstar. The release in Hindi, Tamil and Malayalam has not been announced yet. 

    The 3D version of the film continues to be screened in a few theatres despite the OTT release. The film has become the highest grossing Kannada film for Sudeep. The Anup Bhandari directed film has grossed over Rs.200 crore at the box office.

  • Watch 'Pailwan' At Half Rate

    watch pailwan at half rate

    Sudeep starrer 'Phailwan' which was released on the 12th of September is all set to complete 50 days. Meanwhile, the team has given a new offer to the public and people can watch the film with a 50 percent discount on ticket rate for the next one week.

    Director S Krishna has announced this on his Twitter account on Thursday. The director who is also the producer has thanked the public for making the film a huge hit and has announced 50 percent discount on the ticket rate for the next one week. However, this offer is not applicable in multiplexes and is only for single screens.

    'Phailwan' stars Sudeep, Akanksha Singh, Kabir Singh Duhan, Chikkanna, Sunil Shetty and others. The film is being produced by Swapna Krishna and written and directed by S Krishna. Karunakar is the cameraman, while Arjun Janya is the music director.

  • Will 'Phantom' Title Change?

    Will 'Phantom' Title Change?

    Actor Sudeep recently announced that there is a major announcement coming from the team on the 21st of January. With just a day left, fans of the actor are speculating about what the mighty announcement would be?

    If rumours are to be believed then the title of the film is all set to be changed. The film was earlier titled as 'Phantom' with a caption Vikram Rona. With some major problems surfacing regarding the title, the makers have decided to change it to 'Vikranth Rona - The World of Phantom'. 

    This is said to be the major announcement and in the future the film will be identified as 'Vikranth Rona - The World of Phantom' and not 'Phantom' alone. The announcement will be made on the evening of January 21st.

    'Phantom' stars Sudeep, Nirup Bhandari, Neetha Ashok and others in prominent roles. The film is written and directed by Anup Bhandari, while Jack Manju has produced the film under his Shalini Arts Productions banner.

  • Will The Villain And Ambi Ninge Vaisatho Release on August 24?

    will ambi and the villain release on august 24th

    This Varamahalakshmi festival day, Kannada audience are looking forward to a double treat. On August 24, two big films are planning their release. One is The Villain starring Shivarajkumar and Sudeep. Director Prem has said that he has planned for a huge release on the festival. The audio of the film is being released one song at a time. The audio launch shortly will announce the film release date too. The post production work is reaching a finish. 

    On the other hand another big film is Ambi Ning Vyassayto. It stars Ambareesh in the lead role after a long time. This film is also ready and the audio launch has been announced. Sudeep is seen in this film too as the younger Ambareesh. ANV is also ready and is looking to release on the festival day. Big Kannada films have usually released on Varamahalakshmi festival day as it is not only considered auspicious but most of the films released on this day have went on to become big hits. From the planned scheduled, it looks like both the films are releasing on the same day. But it is also possible that one of them will shift a week or two so that there is no clash. We will know in a few days. 

     

  • Will Vikrant Rona on OTT match the 3D experience ?

    Will Vikrant Rona on OTT match the 3D experience ?

    Sudeep’s Vikrant Rona, is releasing on an OTT on September 2 to coincide with the actor’s birthday. The film’s USP in theatres was its 3D. The technical brilliance of the film and its 3D effects was universally praised. The 3D version outsold the 2D version in box office ticket sales. That was the pull of the technology. 

    However, OTT releases of films are still majorly watched on phone screens. Vikrant Rona is releasing on Zee5 and as there is no 3D technology available for phones and television telecast, it is to be seen if audience will receive it.

    Those who have already watched the film in 3D may feel they are missing the effects. Those who have watched it in 2D or those who will be watching the film for the first time may not make out much difference. Vikrant Rona will be one of the biggest OTT releases this year and is expected to draw in huge audience interest over the weekend.

    The film released in five languages; Kannada, Telugu, Hindi, Tamil and Malayalam. On September 2, only the Kannada version is releasing in OTT. The release of the other language versions has not yet been announced. 

    Meanwhile fans are also awaiting the announcement of Sudeep’s new film on his birthday. Speculations about Billa Ranga Basha, Ashwathamma and another film by producer N Kumar are all doing the rounds. 

  • Yesterday 'Phailwan', today 'Robert', tomorrow 'Avane Srimannarayana'

    today robert poster to be launched by darshan

    Fans of Kannada films are sure in for a treat this week. The boxing poster of 'Phailwan' has been released and has been the talk of the town. To add an icing on the cake, the theme poster of 'Robert' and the second teaser of 'Avane Srimannarayana' will be releasing today and tomorrow.

    The boxing poster of Sudeep's 'Phailwan' was released on Tuesday and has been a huge hit. Director Tarun Sudhir had earlier announced that he will belaunching the theme poster of 'Robert' on Wednesday and fans are eagerly waiting for the release of the poster. Meanwhile, the team of 'Avane Srimannarayana' has announced that the second teaser called 'Rise of the hero' will be launched tomorrow (Thursday) on occasion of Rakshith's birthday.

    The theme poster of 'Robert' will be released today morning at 11 by Darshan through his twitter account, while the teaser of 'Avane Srimannarayana' will be released in You Tube via Rakshith's new account Team Rakshith.

  • ಅ ದೃಶ್ಯದಲ್ಲಿ ನಾಯಕಿ ಜಾಗದಲ್ಲಿ ನಾನಿರಬೇಕಿತ್ತು - ಪ್ರಿಯಾ ಸುದೀಪ್

    priya sudeep wished she was in that particular scene instaed of heroine

    ಪೈಲ್ವಾನ್ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಇದೊಂದು ಸ್ಫೂರ್ತಿದಾಯಕ ಚಿತ್ರ ಎಂದು ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಸುದೀಪ್-ಆಕಾಂಕ್ಷಾ ಜೋಡಿಯೂ ಇಷ್ಟವಾಗಿದೆ. ಆದರೆ ಇಡೀ ಚಿತ್ರದಲ್ಲಿ ಸುದೀಪ್ ಅವರ ಪತ್ನಿ ಪ್ರಿಯಾಗೆ ಇಷ್ಟವಾದ ದೃಶ್ಯ ಯಾವುದು ಗೊತ್ತೇ..?

    `ಪೈಲ್ವಾನ್ ಚಿತ್ರದಲ್ಲಿ ಮದುವೆ ಮನೆಗೆ ಸುದೀಪ್ ಎಂಟ್ರಿ ಕೊಡುವ ದೃಶ್ಯ ನನ್ನ ಫೇವರಿಟ್. ಏನ್ ಸ್ಟೈಲಿಷ್ ಆಗಿ ಎಂಟ್ರಿ ಕೊಡ್ತಾರೆ ಸುದೀಪ್. ನನಗಂತೂ ಆ ದೃಶ್ಯ ನೋಡುವಾಗ ನಾಯಕಿ ಅಂದರೆ ವಧು ಇದ್ದ ಜಾಗದಲ್ಲಿ ನಾನಿರಬೇಕಿತ್ತು ಎನ್ನಿಸಿಬಿಟ್ಟಿ' ಎಂದು ಹೇಳಿಕೊಂಡಿದ್ದಾರೆ.

    ಅಂದಹಾಗೆ ಸುದೀಪ್ ಮತ್ತು ಪ್ರಿಯಾ ಅವರದ್ದು ಲವ್ ಮ್ಯಾರೇಜ್. ಸಹಜವಾಗಿಯೇ ಪ್ರಿಯಾಗೆ ಅವರ ಪ್ರೀತಿಯ ದಿನಗಳು, ಮದುವೆಯ ದಿನಗಳು ನೆನಪಾಗಿದ್ದಾರೆ ಅಚ್ಚರಿಯಿಲ್ಲ. ಎಲ್ಲ ಓಕೆ.. ಚಿತ್ರದಲ್ಲಿ ನಿಮಗಿಷ್ಟವಾದ ಸೀನ್ ಯಾವುದು..? ಪ್ರಿಯಾ ಕೇಳುತ್ತಿದ್ದಾರೆ. ಹೇಳ್ತೀರಾ..

  • ಅಕ್ಟೋಬರ್ 7ಕ್ಕೆ ಕೋಟಿಗೊಬ್ಬ 3 ಟ್ರೇಲರ್

    ಅಕ್ಟೋಬರ್ 7ಕ್ಕೆ ಕೋಟಿಗೊಬ್ಬ 3 ಟ್ರೇಲರ್

    ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆಯೇ, ಚಿತ್ರದ ಪ್ರಮೋಷನ್ ಕೂಡಾ ಜೋರಾಗುತ್ತಿದೆ. ಅಕ್ಟೋಬರ್ 7ರಂದು ಸಂಜೆ 5 ಗಂಟೆಗೆ ಕೋಟಿಗೊಬ್ಬ 3 ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ. ಇದೂವರೆಗೆ ಚಿತ್ರದ 2 ಟೀಸರ್ ಹೊರಬಿದ್ದಿವೆ. ಅಕ್ಟೋಬರ್ 10ರಂದ ಬೆಂಗಳೂರಿನಲ್ಲಿಯೇ ಚಿತ್ರದ ಪ್ರಿ ರಿಲೀಸ್ ಈವೆಂಟ್ ನಡೆಯಲಿದೆ.

    ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಚಿತ್ರದಲ್ಲಿ ಸುದೀಪ್ ಹೀರೋ ಆದರೆ, ಮಡೋನ್ನಾ ಸೆಬಾಸ್ಟಿಯನ್ ನಾಯಕಿ. ರವಿಶಂಕರ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ಡ್ಯಾನಿಷ್ ಅಖ್ತರ್ ನಟಿಸಿರುವ ಚಿತ್ರವಿದು. ಒಂದು ಹಾಡಿನಲ್ಲಿ ಚುಟು ಚುಟು ಅಶಿಕಾ ರಂಗನಾಥ್ ಪಟಾಕಿ ಸಿಡಿಸಿದ್ದರೆ, ಇನ್ನೊಂದು ಐಟಂ ಸಾಂಗ್‍ನಲ್ಲಿ ಸನ್ನಿ ಲಿಯೋನ್ ಸೊಂಟ ಬಳುಕಿಸಿದ್ದಾರೆ. ಮಂಗಳವಾರ ಕೋಟಿಗೊಬ್ಬ 3 ಸೆನ್ಸಾರ್ ಆಗಲಿದೆ ಎಂದು ತಿಳಿಸಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.

  • ಅಣ್ಣಾವ್ರನ್ನು ನೆನಪಿಸಿತು ದಿ ವಿಲನ್ 2ನೇ ಸಾಂಗ್

    the villain's second song

    ದಿ ವಿಲನ್ ಚಿತ್ರದ ಎರಡನೇ ಹಾಡನ್ನು ಪ್ರೇಮ್ ಹೊರಬಿಟ್ಟಿದ್ದಾರೆ. ನಿನ್ನೆ ಮೊನ್ನೆ ಬಂದೋರೆಲ್ಲ ನಂಬರ್ ಒನ್ ಅಂತಾರೆ ಹಾಡಿನಲ್ಲಿ ಮ್ಯಾಜಿಕ್ ಸೃಷ್ಟಿಸಿದ್ದ ಪ್ರೇಮ್, 2ನೇ ಹಾಡಿನಲ್ಲೂ ಮೋಡಿ ಮಾಡಿದ್ದಾರೆ. 2ನೇ ಹಾಡು ಅಣ್ಣಾವ್ರನ್ನು ನೆನಪಿಸುತ್ತಿರುವುದು ವಿಶೇಷ.

    ನಾನ್ ಸೈಲೆಂಟ್ ಆಗಿದ್ರೆ ರಾಮ.. ವಯೊಲೆಂಟ್ ಆದ್ನೋ.. ರಾವಣ.. ಎಂದು ಶುರುವಾಗುತ್ತೆ ಈ ಹಾಡು. ಅಣ್ಣಾ ನನ್ನ ಊರು.. ಅಣ್ಣಾ ನನ್ನ ಹೆಸರು.. ಅಣ್ಣಾ ನಾನು ಕೆಂಚನಳ್ಳಿ ಕೆಂಚ ಕಣಣ್ಣೊ.. ಎಂದು ಮುಂದುವರೆಯುತ್ತೆ. ನಂತರ ಬರುವ ಸಾಹಿತ್ಯವೇ ಇಫ್ ಯೂ ಕಂ ಟುಡೇ.. ಆ್ಯಮ್ ಸೋ ಹ್ಯಾಪಿ.. ಇಫ್ ಯೂ ಕಮ್ ಟುಮಾರೋ.. ಆ್ಯಮ್ ಟೂ ಬ್ಯಾಡ್.. ಯು ಪಿಕ್ ದ ಟೈಮ್.. ಟಿಕ್ ಟಿಕ್ ಟಿಕ್.. ಟಿಕ್ ಟಿಕ್ ಟಿಕ್ ಟಿಕ್.. ಟಿಕ್ 

    ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದ ಹಾಡು ನೆನಪಾಯ್ತಾ..? ಅಣ್ಣಾವ್ರು ಓದಿದ್ದು 2ನೇ ಕ್ಲಾಸ್ ಆಗಿದ್ದರೂ, ಆ ಇಂಗ್ಲಿಷ್ ಹಾಡನ್ನ ಎಷ್ಟು ಅದ್ಭುತವಾಗಿ ಹಾಡಿದ್ದರು ಎಂದರೆ, ಯಾರೋ ವಿದೇಶಿ ಹಾಡುಗಾರನೇ ಹಾಡಿರಬೇಕು ಎನ್ನಿಸುವ ಹಾಗಿತ್ತು. ವಿದೇಶಿ ಇಂಗ್ಲಿಷರ ಆಕ್ಸೆಂಟ್‍ನಲ್ಲೇ ಹಾಡಿದ್ದ ಹಾಡು, ಮೋಡಿಯನ್ನೇ ಮಾಡಿತ್ತು. ಈಗ ಅರ್ಜುನ್ ಜನ್ಯ, ಆ ಹಾಡಿನ ಪಲ್ಲವಿಯನ್ನು ತಮ್ಮ ಹಾಡಿನಲ್ಲಿ ಮಿಕ್ಸ್ ಮಾಡಿದ್ದಾರೆ. ಹಾಡು ಅದ್ಬುತವಾಗಿದೆ.

    ಅಂದಹಾಗೆ ಇದು ಒಂದೇ ಹಾಡು. ಆದರೆ, ಈ ಒಂದೇ ಹಾಡಿಗೆ ನಾಲ್ವರು ಗಾಯಕರು ಧ್ವನಿ ನೀಡಿದ್ದಾರೆ. ವಿಜಯ್ ಪ್ರಕಾಶ್, ಕೈಲಾಶ್ ಕೇರ್, ಸಿದ್ದಾರ್ಥ ಬಸ್ರೂರು ಹಾಗೂ ಜೋಗಿ ಪ್ರೇಮ್ ಈ ಹಾಡು ಹಾಡಿದ್ದಾರೆ. 2ನೇ ಹಾಡನ್ನು ಕಂಠೀರವ ಸ್ಟುಡಿಯೋದಲ್ಲಿ ಬಿಡುಗಡೆ ಮಾಡಿರುವ ಪ್ರೇಮ್, ಮುಂದಿನ ಗೀತೆಗಳನ್ನು ಹುಬ್ಬಳ್ಳಿ, ದುಬೈನಲ್ಲಿ ರಿಲೀಸ್ ಮಾಡುವ ಆಲೋಚನೆಯಲ್ಲಿದ್ದಾರೆ. ಅದ್ಧೂರಿಯಾಗಿ ಮಾಡೋಕೆ ಬೆನ್ನಿಗೆ ನಿಂತಿರೋದು ನಿರ್ಮಾಪಕ ಸಿ.ಆರ್.ಮನೋಹರ್.

    ಈ ಹಾಡು ಕೇಳಿದರೆ, ಬಹುಶಃ ಈ ಹಾಡನ್ನು ಶಿವರಾಜ್ ಕುಮಾರ್ ಮೇಲೆಯೇ ಚಿತ್ರೀಕರಿಸಿದ ಹಾಗಿದೆ. ಆದರೆ, ಪ್ರೇಮ್ ಡೈರೆಕ್ಷನ್ ಮೂವಿ. ಕುತೂಹಲದಿಂದ ಕಾಯಲೇಬೇಕು.

  • ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ

    ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ

    ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ ಅವರ ಸಮಾಜ ಸೇವೆ ಕೆಲಸಗಳು ಮಾತ್ರ ನಿರಂತರವಾಗಿ ನಡೆಯುತ್ತಿವೆ. ಈಗ ಮತ್ತೊಂದು ಪುಣ್ಯದ ಕೆಲಸ ಮಾಡಿದ್ದಾರೆ. ಬಡವರಿಗೆ, ಶ್ರಮಿಕರಿಗೆ ಸಹಾಯ ಮಾಡುವುದನ್ನು ಮರೆಯದ ಸುದೀಪ್ ಅದಕ್ಕಾಗಿ ಒಂದು ಟ್ರಸ್ಟ್ ಕಟ್ಟಿರುವುದು ಗೊತ್ತಿದೆಯಷ್ಟೇ. ಆ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ.

    ಚಿತ್ರದುರ್ಗದ ಚಳ್ಳಕೆರೆಯ ಪುಟ್ಟ ಗ್ರಾಮದ ಮಹಿಳೆ ಹೊನ್ನೂರಮ್ಮ. ಅನಾಥೆ. ಒಂದು ಹಳೆಯ ಮನೆಯಿತ್ತಾದರೂ ಬೀಳುವ ಸ್ಥಿತಿಯಲ್ಲಿತ್ತು. ಆ ಮನೆಯ ಮುಂಭಾಗದಲ್ಲಿ ಒಂದಿಷ್ಟು ಜಾಗ ಖಾಲಿಯಿತ್ತು. ಹಳೆ ಮನೆ ದುರಸ್ಥಿ ಮಾಡಿಸಿ, ಖಾಲಿಯಿದ್ದ ಜಾಗದಲ್ಲಿ ಪುಟ್ಟದೊಂದು ಶೀಟ್ ಮನೆ ಕಟ್ಟಿಸಿಕೊಟ್ಟಿದ್ದಾರೆ ಸುದೀಪ್.

    ಸುಮಾರು 2 ಲಕ್ಷ ರೂ ವೆಚ್ಚದಲ್ಲಿ ಒಂದು ಕೋಣೆ, ಬಚ್ಚಲುಮನೆ ಇರೋ ಪುಟ್ಟ ಶೀಟ್ ಮನೆ ಕಟ್ಟಿಸಿದ್ದಾರೆ. ಈ ಮನೆ ನಮಗೆ ರಕ್ಷಣೆ ನೀಡುತ್ತಿದೆ. ಸುದೀಪಣ್ಣಂಗೆ ಧನ್ಯವಾದ ಎಂದಿದ್ದಾರೆ ಹೊನ್ನೂರಮ್ಮ.

  • ಅಂಬಿ ಡೈರೆಕ್ಟರ್ ಜೊತೆ ಇನ್ನೊಬ್ಬ ಸ್ಪೆಷಲ್ ಹುಡುಗ

    one more special person in ambi ninge vaisitho

    ಅಂಬಿ ನಿಂಗ್ ವಯಸ್ಸಾಯ್ತೋ.. ಇದು 66ನೇ ವಯಸ್ಸಿನಲ್ಲಿ ಅಂಬಿ ಹೀರೋ ಆಗಿ ನಟಿಸಿರುವ ಸಿನಿಮಾ. ಅವರಿಗಿಂತ ಕರೆಕ್ಟ್ ಆಗಿ 30 ವರ್ಷ ಚಿಕ್ಕವರಾಗಿರೋ ಗುರುದತ್ ಗಾಣಿಗ ಚಿತ್ರದ ಡೈರೆಕ್ಟರ್. ಈ ಗುರುದತ್ ಜೊತೆ ಇನ್ನೊಬ್ಬ ಹುಡುಗನೂ ಚಿತ್ರದಲ್ಲಿ ಅಷ್ಟೇ ಸ್ಪೆಷಲ್. ಸಂಚಿತ್ ಸಂಜೀವ್. ಸುದೀಪ್ ಅವರ ಹತ್ತಿರದ ಸಂಬಂಧಿ.

    ಗುರು ಜೊತೆ ಕಿರುಚಿತ್ರಗಳಲ್ಲಿ ಕೆಲಸ ಮಾಡಿದ್ದ ಸಂಚಿತ್, ಸುದೀಪ್ ಜೊತೆಯಲ್ಲೇ ಇದ್ದವರು. ಗುರು ಮತ್ತು ಸಂಚಿತ್ ಕೆಲಸಗಳನ್ನು ಅಬ್ಸರ್ವ್ ಮಾಡುತ್ತಿದ್ದ ಸುದೀಪ್‍ಗೆ ಇಬ್ಬರೂ ಶೂಟಿಂಗ್‍ಗೆ ಪ್ಲಾನ್ ಮಾಡಿಕೊಂಡು ಹೋಗುತ್ತಿದ್ದ ರೀತಿ ಇಷ್ಟವಾಗಿದೆ. ಅದು ಇಷ್ಟವಾದ ನಂತರವೇ ಸುದೀಪ್ ಈ ಅವಕಾಶ ಕೊಟ್ಟಿರೋದು. 

    ಕೆಲಸದ ವಿಚಾರಕ್ಕೆ ಬಂದರೆ  ಶಿಸ್ತು ನಿರೀಕ್ಷಿಸುವ ಸುದೀಪ್‍ಗೆ ಇಬ್ಬರೂ ಕುಳಿತುಕೊಂಡು ಇಡೀ ಸಿನಿಮಾದ ಪ್ಲಾನ್‍ನ್ನು ಡೈಲಾಗ್, ಕಾಸ್ಟ್ಯೂಮ್, ಮ್ಯೂಸಿಕ್ ಎಲ್ಲವನ್ನೂ ಪ್ಲಾನ್ ಮಾಡಿ ಒಂದೇ ಫೈಲ್‍ನಲ್ಲಿ ಕೊಟ್ಟಿದ್ದಾರೆ. ಅದನ್ನು ಇಷ್ಟಪಟ್ಟ ಸುದೀಪ್, ಇಬ್ಬರನ್ನೂ ಕರೆದುಕೊಂಡು ಹೋಗಿ ಅಂಬರೀಷ್ ಎದುರು ನಿಲ್ಲಿಸಿದ್ದಾರೆ.

    ಸಿನಿಮಾ ನಿರ್ದೇಶಕ ಗುರುದತ್ ಗಾಣಿಗ ಅವರೊಂದಿಗೆ ಅವರಷ್ಟೇ ಸಿನ್ಸಿಯರ್ ಆಗಿ ಇಡೀ ಸಿನಿಮಾದಲ್ಲಿ ತೊಡಗಿಸಿಕೊಂಡಿರೋದು ಸಂಚಿತ್ ಸಂಜೀವ್. ಇಬ್ಬರೂ ಪರಸ್ಪರ ಜವಾಬ್ಧಾರಿಗಳನ್ನು ಹಂಚಿಕೊಂಡು ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಇಬ್ಬರು ಹೊಸ ಹುಡುಗರು ಇಡೀ ಸಿನಿಮಾದಲ್ಲಿ ಚಿತ್ರರಂಗದ ಲೆಜೆಂಡ್‍ಗಳನ್ನು ಮೊದಲ ಸಿನಿಮಾದಲ್ಲಿ ನಿಭಾಯಿಸಿರುವುದೇ ಅಚ್ಚರಿ. ಅಚ್ಚರಿಯ ಫಲಿತಾಂಶ ಗುರುವಾರ ಸಿಗಲಿದೆ.

  • ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ 10 ಸ್ಪೆಷಲ್ಲುಗಳು..!

    10 specialties of ambi ninge vaisaitho

    ಅಂಬಿ ನಿಂಗ್ ವಯಸ್ಸಾಯ್ತೋ.. 14 ವರ್ಷಗಳ ನಂತರ ಅಂಬರೀಷ್ ನಾಯಕರಾಗಿ ನಟಿಸಿರುವ ಸಿನಿಮಾ. ಮುಂದಿನ ವಾರ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ಅದೆಷ್ಟು ವಿಶೇಷಗಳಿವೆಯೆಂದರೆ ಅಭಿಮಾನಿಗಳು ಥ್ರಿಲ್ಲಾಗುವಂತಿದೆ.

    ಅಂಬಿ ಸ್ಪೆಷಲ್ ನಂ.1 - ರೆಬಲ್‍ಸ್ಟಾರ್ ಅಂಬರೀಷ್ 14 ವರ್ಷಗಳ ನಂತರ ಸೋಲೋ ಹೀರೋ ಆಗಿ ನಟಿಸಿದ್ದಾರೆ.

    ಅಂಬಿ ಸ್ಪೆಷಲ್ ನಂ.2 - ಒಂದೇ ಪಾತ್ರದಲ್ಲಿ ಇಬ್ಬರು ಸೂಪರ್ ಸ್ಟಾರ್‍ಗಳು ನಟಿಸಿದ್ದಾರೆ. ಅಂಬರೀಷ್ ಯಂಗ್ ಆಗಿರುವ ಪಾತ್ರದಲ್ಲಿ ಸುದೀಪ್ ನಟಿಸಿರುವುದು ಸ್ಪೆಷಲ್. 

    ಅಂಬಿ ಸ್ಪೆಷಲ್ ನಂ.3 - ಸುಹಾಸಿನಿಯೂ ಡಬಲ್ ಆಗಿದ್ದಾರೆ. ಅಂಬರೀಷ್ ಅವರಂತೆಯೇ ಸುಹಾಸಿನಿ ಅವರ ಯಂಗ್ ಪಾತ್ರದಲ್ಲಿ ಶೃತಿ ಹರಿಹರನ್ ನಟಿಸಿದ್ದಾರೆ. 

    ಅಂಬಿ ಸ್ಪೆಷಲ್ ನಂ.4 - ಒಂದು ಪಾತ್ರದಲ್ಲಿ ಇಬ್ಬರು ಕಲಾವಿದರು ನಟಿಸಿರುವುದು ಕನ್ನಡದಲ್ಲಿ ಮೊದಲ ಪ್ರಯೋಗ. 

    ಅಂಬಿ ಸ್ಪೆಷಲ್ ನಂ.5 - ಚಿತ್ರದ ನಿರ್ದೇಶಕ ಗುರುದತ್ ಗಾಣಿಗ. ಹೊಸ ಹುಡುಗ. ಅಂಬರೀಷ್ ಚಿತ್ರಗಳನ್ನು ನಿರ್ದೇಶಿಸಿರುವ ಅತ್ಯಂತ ಕಿರಿಯ ನಿರ್ದೇಶಕ. ಅಂಬರೀಷ್ ಪುತ್ರ ಅಮರ್‍ಗಿಂತಲೂ ಚಿಕ್ಕವರು ಗುರುದತ್ ಗಾಣಿಗ.

    ಅಂಬಿ ಸ್ಪೆಷಲ್ ನಂ.6 - ಮೊದಲ ಸಿನಿಮಾದಲ್ಲಿಯೇ ಪುಟ್ಟಣ್ಣ ಕಣಗಾಲ್‍ರಂಹ ಸ್ಟಾರ್ ನಿರ್ದೇಶಕರಿಂದ ಆ್ಯಕ್ಷನ್ ಕಟ್ ಹೇಳಿಸಿಕೊಂಡಿದ್ದ ಅಂಬರೀಷ್, ಗುರುದತ್ ಗಾಣಿಗ ಅವರ ಎದುರಲ್ಲೂ ಅಷ್ಟೇ ಪ್ರೀತಿಯಿಂದ ನಟಿಸಿರುವುದು ಇನ್ನೊಂದು ಸ್ಪೆಷಲ್.

    ಅಂಬಿ ಸ್ಪೆಷಲ್ ನಂ.7 - 14 ವರ್ಷಗಳ ಹಿಂದೆ ಅಂಬರೀಷ್ ಗೌಡ್ರು ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ಕರ್ಣನ ಸಂಪತ್ತು ಅದಾದ ಮೇಲೆ ತೆರೆಗೆ ಬಂದಿತಾದರೂ, ಅದು 90ರ ದಶಕದ ಸಿನಿಮಾ. ಹೀಗಾಗಿ ಗೌಡ್ರು, ಅಂಬಿ ಸೋಲೋ ಹೀರೋ ನಟಿಸಿದ್ದ ಕೊನೆಯ ಸಿನಿಮಾ. ಅದಾದ ಮೇಲೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

    ಅಂಬಿ ಸ್ಪೆಷಲ್ ನಂ.8 - ಅಂಬರೀಷ್ ಬಿಳಿ ಮೀಸೆ, ಗಡ್ಡದಲ್ಲಿ ನಟಿಸಿರುವುದು ಇದೇ ಮೊದಲು. ಅಂಬರೀಷ್ ಗಿರಿಜಾ ಮೀಸೆ ಸಖ್ಖತ್ತಾಗಿದೆ.

    ಅಂಬಿ ಸ್ಪೆಷಲ್ ನಂ.9 - ಅಂಬಿ ನಿಂಗ್ ವಯಸ್ಸಾಯ್ತೋ ಕಿಚ್ಚ ಸುದೀಪ್ ನಿರ್ಮಾಣದ ಸಿನಿಮಾ. ಒಬ್ಬ ಸ್ಟಾರ್ ಚಿತ್ರವನ್ನು ಇನ್ನೊಬ್ಬ ಸ್ಟಾರ್ ನಿರ್ಮಿಸಿರುವುದು ಕೂಡಾ ವಿಶೇಷ. ಜಾಕ್ ಮಂಜು ಚಿತ್ರದ ಇನ್ನೊಬ್ಬ ನಿರ್ಮಾಪಕ.

    ಅಂಬಿ ಸ್ಪೆಷಲ್ ನಂ.10 - ಅಂಬರೀಷ್‍ಗೆ ಈ ಪಾತ್ರ ಹಾಗೂ ಚಿತ್ರವನ್ನು ಮಾಡಿ ಎಂದು ಸಲಹೆ ನೀಡಿದವರು ರಜನಿಕಾಂತ್. 

  • ಅಂಬಿ ನಿಂಗ್ ವಯಸ್ಸಾಯ್ತೋ.. ಮತ್ತೆ ರಿಲೀಸ್

    ambi ninge vaisaitho to re release

    ಅಂಬಿ ನಿಂಗ್ ವಯಸ್ಸಾಯ್ತೊ. ಅಂಬರೀಷ್ ಪೂರ್ಣ ಪ್ರಮಾಣದ ನಾಯಕರಾಗಿ ನಟಿಸಿದ್ದ ಕೊನೆಯ ಚಿತ್ರ. ಈಗ ಚಿತ್ರವನ್ನು ಮತ್ತೆ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲ, ಮರು ಬಿಡುಗಡೆಯಿಂದ ಬರುವ ಹಣವನ್ನು ಬಡವರ ಕಲ್ಯಾಣಕ್ಕೆ ಬಳಸಲು ಚಿತ್ರದ ನಿರ್ಮಾಪಕ ಹಾಗೂ ವಿತರಕ ಜಾಕ್‍ಮಂಜು ನಿರ್ಧರಿಸಿದ್ದಾರೆ.

    ಸುದೀಪ್ ಹಾಗೂ ನಮ್ಮ ಮೇಲೆ ಅಪಾರ ವಿಶ್ವಾಸವಿಟ್ಟು ಅಂಬರೀಷ್ ಅಭಿನಯಿಸಿದ್ದ ಚಿತ್ರ ಇದು. ಆರೋಗ್ಯ ಕೈಕೊಟ್ಟರೂ ಚಿತ್ರೀಕರಣಕ್ಕೆ ಸಹಕರಿಸಿದ್ದರು. ತಂದೆ ಸಮಾನರಾದ ಅವರ ಆದರ್ಶವನ್ನು ಇಟ್ಟುಕೊಂಡೇ ಚಿತ್ರವನ್ನು ರಿ-ರಿಲೀಸ್ ಮಾಡುತ್ತಿದ್ದೇವೆ. ಅದರಿಂದ ಬಂದ ಹಣವನ್ನು ಸಮಾಜಸೇವೆಗೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ ಜಾಕ್ ಮಂಜು.

  • ಅಂಬಿ ಮಾಮನಿಗೆ ಸುದೀಪ್ ಬರೆದ ಪತ್ರ

    sudeep pens down a letter for ambi

    ಕೆಲವೊಮ್ಮೆ ಕೆಟ್ಟ ಕನಸುಗಳು ಬಿದ್ದಾಗ, ನಿಮಗೆ ನೀವೇ ‘ಏಳಮ್ಮಾ.. ಮೇಲೇಳು.. ದುಃಸ್ವಪ್ನ ಕೊನೆಗೊಳ್ಳಲಿ’ ಎಂದು ಪ್ರಾರ್ಥಿಸುತ್ತೇವೆ.. ಈ ದಿನವೂ ಹಾಗೇನೇ..

    ಚಿತ್ರರಂಗ ಮತ್ತೊಂದು ದೊಡ್ಡ ಹೊಡೆತ ತಿಂದಿದೆ. ನಾವು ಮತ್ತೊಬ್ಬ ಲೆಜೆಂಡ್ನ ಕಳೆದುಕೊಂಡಿದ್ದೇವೆ. ನಾವು ಒಬ್ಬ ನಾಯಕ, ಒಬ್ಬ ಪೋಷಕ, ಒಬ್ಬ ಮಾರ್ಗದರ್ಶಕ, ಒಂದು ಆಶೀರ್ವಾದದ ಹಸ್ತ, ಒಂದು ಧ್ವನಿ, ಒಂದು ಶಕ್ತಿ, ಒಂದು ಹೆಗಲು, ಒಬ್ಬ ಗೆಳೆಯನಂತಹ ಸಹೃದಯಿಯನ್ನು ಕಳೆದುಕೊಂಡಿದ್ದೇವೆ.

    ಆ ಸುದ್ದಿಯೇ ನನಗೆ ಆಘಾತ. ಒಬ್ಬ ಲೆಜೆಂಡ್ ಆ ರೀತಿ ಮಲಗಿರುವುದನ್ನು ನೋಡಿ ನನ್ನ ಹೃದಯ ಕರಗಿತು. ನಮಗೆಲ್ಲರಿಗೂ ಅವರು ಗೊತ್ತು. ಅವರ ವರ್ಚಸ್ಸು ಹಾಗೂ ಅವರು ಹೋದ ಸ್ಥಳಗಳಲ್ಲಿ ಅವರಿಗೆ ಸಿಗುತ್ತಿದ್ದ ಗೌರವವನ್ನು ನಾವು ನೋಡಿದ್ದೇವೆ.

    ಅವರು ಎಲ್ಲರ ಆಶೀರ್ವಾದ ಪಡೆದರು ಎನ್ನುವುದು ನನ್ನ ನಂಬಿಕೆ. ಯಾಕೆಂದ್ರೆ, ಅವರಿಗೆ ದ್ವೇಷ ಮಾಡಿಯೇ ಗೊತ್ತಿಲ್ಲ. ಅವರನ್ನು ಬೇಡ ಎಂದವರನ್ನು ಇಲ್ಲಿವರೆಗೂ ನಾನು ನೋಡಿಯೇ ಇಲ್ಲ. ಅವರು ಹೋದ ಕಡೆಯಲ್ಲಾ ಸ್ನೇಹ ಗಳಿಸಿದ್ದರು. ಒಬ್ಬನೇ ಒಬ್ಬ ವೈರಿಯಿಲ್ಲದೆ ಹೇಗೆ ಅಷ್ಟೊಂದು ಸ್ನೇಹಿತರನ್ನು ಪಡೆದರು ಎನ್ನುವುದು ನನಗೆ ಈಗಲೂ ಅರ್ಥವಾಗದ ನಿಗೂಢ ರಹಸ್ಯ.

    ಹೇಳಬೇಕು ಅಂದ್ರೆ.. ಅವರದು ಅಂತಹ ವಿರಳ ವ್ಯಕ್ತಿತ್ವ.. ಆ ಮಾದರಿಯದ್ದು.

    ಕೆಲವೊಂದು ಕಥೆಗಳು ಹಾಗೂ ಕೆಲವೊಂದು ಜೀವಗಳು ಕೊನೆಯಾಗಬಾರದು ಅಂತಾ ನಮಗೆ ಯಾವಾಗಲೂ ಅನ್ನಿಸುತ್ತಿರುತ್ತದೆ. ಆ ವಿಷಯದಲ್ಲಿ ಇವರು ಎರಡೂ ಕಡೆ ಇರುತ್ತಾರೆ.

    ನಾನು, ಹಿಂದಿನ ಕೆಲ ಪರಿಸ್ಥಿತಿಗಳನ್ನು ನೋಡಬೇಕಾಗಿತ್ತು ಅಂದುಕೊಳ್ಳುತ್ತೇನೆ. ನಾನು, ಗಡಿಯಾರವನ್ನು ಹಿಂದಕ್ಕೆ ತಿರುಗಿಸ ಬೇಕಾಗಿತ್ತು ಅಂದುಕೊಳ್ಳುತ್ತೇನೆ. ನಾನು, ನನ್ನ ಮೊದಲ ಚಿತ್ರೀಕರಣದ ಮೊದಲ ಶೂಟ್ ದಿನಕ್ಕೆ ಹಿಂದಿರುಗ ಬೇಕಿತ್ತು ಅಂದುಕೊಳ್ಳುತ್ತೇನೆ.  ದಿನ ಅವರ ಕಾಲಿಗೆ ನಮಸ್ಕರಿಸಿದ್ದೆ. (ಸುದೀಪ್ ಬಣ್ಣ ಹಚ್ಚಿದ ಮೊದಲ ಸಿನಿಮಾ ಬ್ರಹ್ಮ. ಆ ಚಿತ್ರದಲ್ಲಿ ಅಂಬರೀಷ್ ಹೀರೋ. ಆ ಸಿನಿಮಾ ಸೆಟ್ಟೇರಿತ್ತು. ಕೆಲವು ದಿನ ಶೂಟಿಂಗ್ ನಡೆದು ಏನೇನೋ ಕಾರಣಗಳಿಂದ ನಿಂತು ಹೋಗಿತ್ತು. ಬಿಡುಗಡೆಯಾಗಲೇ ಇಲ್ಲ)  ನಾನು, ಮೊದಲ ಬಾರಿಗೆ ಅವರನ್ನು ನೋಡಿದ್ದು, ಅವರು ನಮ್ಮ ಶಿವಮೊಗ್ಗದ ನಮ್ಮ ಮನೆಯ ಬಾಗಿಲನ್ನು ಬೆಲ್ ಮಾಡಿದ ದಿನಕ್ಕೆ ಮತ್ತೆ ಹೋಗ ಬೇಕು ಅಂದೊಕೊಳ್ಳುತ್ತೇನೆ. ಆಗ ನಾನು ಓಡಿ ಹೋಗಿ ಬಾಗಿಲು ತಗೆದೆ. ಕುರ್ತಾ ಧರಿಸಿದ್ದ ಎತ್ತರದ ಮನುಷ್ಯ ಕೈಯಲ್ಲಿ ಜೋಳಿಗೆ ಹಿಡಿದು ನಿಂತಿದ್ರು. ಆಗ ನನ್ನ ಹಿಂಬದಿಯಿಂದ ನನ್ನ ತಂದೆ ಹೇಳಿದ್ದು ‘ಒಳಗೆ ಬಾರಯ್ಯ ಅಂಬಿ’

    ಮಿಸ್ ಯೂ ಮಾಮಾ

    -ದೀಪು