` raghavendra chitra vani awards - chitraloka.com | Kannada Movie News, Reviews | Image

raghavendra chitra vani awards

 • Raghavendra Chitravani Awards Given Away

  raghavendra chitravani awards

  The Raghavendra Chitravani awards constituted by late PRO D V Sudheendra was given away on Saturday night at the Bell Hotel in Bangalore. Music director Hamsalekha, Karnataka Film chamber of commerce president Sa Ra Govindu, actor Charanraj, veteran director Bhargava and others gave away the awards in various categories.

  While the Raghavendra Chitravani award for producer and journalist were given to producer B N Gangadhar and journalist Rukkoji Rao for the year 2015, the same awards were given to Sandesh Nagaraj and Chiranjeevi respectively.

  Raghavendra Chitravani Award Function Gallery - View

   

 • Raghavendra Chitravani Awards On January 25th

  raghavendra chitravani awards on january 25th

  The 43rd anniversary of the Sri Raghavendra Chitravani and the 19th Annual film awards given by the film publicity organisation will be held on January 25th in Bangalore. Producer K Prabhakar and senior film journalist Tunga Renuka will be awarded the Sri Raghavendra Chitravani Award.

  Other awards instituted by various film personalities will also be given on the occasion. The winner of the Dr Rajkumar Award given by the Rajkumar family is singer P Susheela. S Umesh will be given the R Seshadri memorial award.The Jayamala HM Ramachandra award goes to actress Pramila Josai, while the MS Ramaiah Media And Entertainment award for music goes to Sagar Gururaj for his score in Gara.

  The KV Jayaram Award for best screenplay goes to P Sheshadri for the film Mookajjiya Kanasugalu. The Hunusur Krishnamurthy Memorial Award for best dialogues given by Dr HK Narahari goes to Srinivasa Prabhu for the film BimbaAa 90 Nimishakalu. The award for the best debut director given by B Suresha goes to Roopa Rao for the film Gantumoote. The PG Srinivasmurthy Award in the memory of the film journalist given by Vinayakram Kalagaru goes to Kinal Raj for Girmit and Senior Journalist C Seetharam award will be given Ramesh Bhat

 • Sri Raghavendra Chitravani Awards Announced

  raghavendra chitravani awards image

  Sri Raghavendra Chitravani awards for the year 2014 has been announced and senior producer B N Gangadhar and veteran journalist Rajan has been awarded for their service to the Kannada film industry.

  The Raghavendra Chitravani awards were constituted by Late Pro D V Sudheendra almost 15 years back and has been awarding producers and journalists since then. Apart from these two awards many others have constituted awards under the Sri Raghavendra Chitravani banner and has been giving awards for many years.

  For the Raghavendra Chitravani awards K S Mallappa award for film photo journalists through chitraloka was stopped since in the beginning itself K M Veeresh had told DV SUdherndra  the awards will be given only to the senior photographers to me and praveen naik will be last.

  Here are the list of Sri Raghavendra Chitravani awards for the year 2014:

  Sri Raghavendra Chitravani award for producer: B N Gangadhar

  Sri Raghavendra Chitravani award for journalist: Rajan

  Dr Rajakumar award for female singer: Geetha Upendra Kumar

  Dr Vishnuvardhan award for director: Tiptur Raghu

  Dr Jayamala award for supporting actress: Shailashree

  M S Ramaiah award for best music direction: Ajaneesh Lokanath (Ulidavaru Kandanthe)

  Meenakshi Jayaram for best story: Chandrakanth (143)

  Hunsur Krishnamurthy award for best dialogues: Naveen Krishna (Haggada Kone)

  B Suresh award for best debutante director: Rakshith Shetty (Ulidavaru Kandanthe)

  P G S award for best lyrics: Jayanth Kaikini for (Ee Janumave from Oggarane)

  Kichcha Creations for supporting actor: Sudarshan

 • ಜನವರಿ 25ಕ್ಕೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

  raghavendra chitravani award ceremony

  ಪತ್ರಕರ್ತ, ಸಿನಿಮಾಗಳ ಪ್ರಚಾರಕರ್ತ ದಿವಂಗತ ಡಿ.ವಿ.ಸುಧೀಂದ್ರ ಅವರ ನೆನಪಿನಲ್ಲಿ ನೀಡುವ ಪ್ರಶಸ್ತಿ. ಚಿತ್ರರಂಗದ ಗಣ್ಯಾತಿಗಣ್ಯ ಸಾಧಕರು, ನವ ಪ್ರತಿಭೆಗಳನ್ನು ಹುಡುಕಿ ಕೊಡಮಾಡುವ ಪ್ರಶಸ್ತಿ. ಈ ಬಾರಿ ಜನವರಿ 25ಕ್ಕೆ ಪ್ರಶಸ್ತಿ ಪ್ರಧಾನ ನಡೆಯಲಿದೆ. ಚಿತ್ರವಾಣಿ ಪತ್ರಿಕೆಗೆ 25 ವರ್ಷ ತುಂಬಿದಾಗ ಆರಂಭಿಸಿದ ಸಂಪ್ರದಾಯ ಇದು.

  ಈ ಬಾರಿ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ, ನಟ ದೊಡ್ಡಣ್ಣ, ಹಿನ್ನೆಲೆ ಗಾಯಕಿ ಎಸ್.ಜಾನಕಿ, ನಿರ್ದೇಶಕ ಪಿ.ವಾಸು, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಿರ್ದೇಶಕ ರಿಷಬ್ ಶೆಟ್ಟಿ, ಸಂಭಾಷಣೆಕಾರ ಬಿ.ಎ.ಮಧು, ಚೊಚ್ಚಲ ನಿರ್ದೇಶನಕ್ಕಾಗಿ ಕಾರ್ತಿಕ್ ಸರಗೂರು, ಚಂಪಾಶೆಟ್ಟಿ, ಚಿತ್ರಸಾಹಿತಿ ಕೆ.ಕಲ್ಯಾಣ್ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

  ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುಧೀಂದ್ರ ವೆಂಕಟೇಶ್ ತಿಳಿಸಿದ್ದಾರೆ.

 • ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ - 11 ಸಾಧಕರಿಗೆ ಘೋಷಣೆ

  raghavendra chitraveni awards announced

  ಶ್ರೀರಾಘವೇಂದ್ರ ಚಿತ್ರವಾಣಿ ನೀಡುವ ಪ್ರಶಸ್ತಿಗಳಿವು. ಪತ್ರಕರ್ತ ಡಿ.ವಿ.ಸುಧೀಂದ್ರ ತಮ್ಮ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದಾಗ ಆರಂಭಿಸಿದ ಪರಿಪಾಠ ಈಗಲೂ ಯಶಸ್ವಿಯಾಗಿ ಮುನ್ನಡೆದುಕೊಂಡು ಬರುತ್ತಿದೆ. ಸಂಸ್ಥೆಯ ಮೂಲಕ ಚಿತ್ರರಂಗದ ಹಲವರು ಪ್ರಶಸ್ತಿ ನೀಡುತ್ತಿದ್ದು, ಈಗ ರಾಘವೇಂದ್ರ ಚಿತ್ರವಾಣಿಯ ಪ್ರಶಸ್ತಿಗಳ ಸಂಖ್ಯೆ 11ಕ್ಕೇರಿದೆ. ಈ ಬಾರಿಯ ಚಿತ್ರವಾಣಿ ಪ್ರಶಸ್ತಿ ಪ್ರಕಟವಾಗಿದ್ದು, ವಿಜೇತರ ಪಟ್ಟಿ ಇದು.

  ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ : ನಿರ್ಮಾಪಕ ಕೆ.ಪ್ರಭಾಕರ್ ಮತ್ತು ಪತ್ರಕರ್ತೆ ಎಸ್.ಜೆ. ತುಂಗಾ (ಚಿತ್ರವಾಣಿ ಸಂಸ್ಥೆ)

  ಡಾ.ರಾಜ್‍ಕುಮಾರ್ ಪ್ರಶಸ್ತಿ: ಗಾಯಕಿ ಪಿ.ಸುಶೀಲಾ (ಪ್ರಾಯೋಜಕರು : ಪಾರ್ವತಮ್ಮ ರಾಜ್‍ಕುಮಾರ್ ಸಂಸ್ಥೆ)

  ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ : ನಿರ್ದೇಶಕ ಉಮೇಶ್ (ಪ್ರಾಯೋಜಕರು: ಭಾರತಿ ವಿಷ್ಣುವರ್ಧನ್)

  ಎಚ್.ಎಂ.ರಾಮಚಂದ್ರ ಪ್ರಶಸ್ತಿ : ಪ್ರಮೀಳಾ ಜೋಷಾಯ್ (ಪ್ರಾಯೋಜಕರು: ಜಯಮಾಲಾ )

  ಸಂಗೀತ ನಿರ್ದೇಶಕ ಪ್ರಶಸ್ತಿ : ಗರ ಚಿತ್ರಕ್ಕೆ ಸಾಗರ್ ಗುರುರಾಜ್ (ಪ್ರಾಯೋಜಕರು: ಎಂ.ಎಸ್.ರಾಮಯ್ಯ ಮೀಡಿಯಾ ಎಂಟರ್‍ಟೈನ್‍ಮೆಂಟ್)

  ಕೆ.ವಿ.ಜಯರಾಂ ಪ್ರಶಸ್ತಿ : ಶಿವರಾಮ ಕಾರಂತ (ಮೂಕಜ್ಜಿಯ ಕನಸುಗಳು)

  ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ : ಶ್ರೀನಿವಾಸ ಪ್ರಭು (ಬಿಂಬ)

  ಬಿ.ಸುರೇಶ್ ಪ್ರಶಸ್ತಿ : ರಮೇಶ್ ಇಂದಿರಾ (ಪ್ರೀಮಿಯರ್ ಪದ್ಮಿನಿ) ಮತ್ತು ರೂಪಾ ರಾವ್ (ಗಂಟುಮೂಟೆ)

  ಸಿ.ಸೀತಾರಾಂ ಪ್ರಶಸ್ತಿ : ರಮೇಶ್ ಭಟ್

 • ಸಾ.ರಾ.ಗೋವಿಂದು ಎಚ್ಚರಿಕೆಯ ಮಾತು.. ಚಿತ್ರರಂಗದವರಿಗಷ್ಟೇ ಅಲ್ಲ..!

  sa ra govindu advice and warns

  ಸಾ.ರಾ.ಗೋವಿಂದು, ಕನ್ನಡ ಚಿತ್ರರಂಗದಲ್ಲೇ ದಶಕಗಳಿಂದ ಇರುವವರು. ಡಾ.ರಾಜ್ ಕಾಲದಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಾ.ರಾ.ಗೋವಿಂದು, ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲೊಂದು ಬುದ್ದಿಮಾತು ಹೇಳಿದರು. ಆ ಮಾತು ಹೇಳುವಾಗ ಅವರು ಕೇವಲ ಫಿಲಂ ಚೇಂಬರ್ ಅಧ್ಯಕ್ಷರಾಗಿರಲಿಲ್ಲ. ಹಿರಿಯ ನಿರ್ಮಾಪಕರಷ್ಟೇ ಆಗಿರಲಿಲ್ಲ. ಒಬ್ಬ ಹಿರಿಯ ವ್ಯಕ್ತಿಯಾಗಿದ್ದರು. ಏಕೆಂದರೆ, ಆ ಮಾತು ಚಿತ್ರರಂಗದವರಿಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಅನ್ವಯವಾಗುವಂಥದ್ದು. 

  ಇಷ್ಟಕ್ಕೂ ಅವರು ಹೇಳಿದ್ದೇನು ಗೊತ್ತಾ..?

  `ಮೊಬೈಲ್‍ನಲ್ಲಿ ಮಾತನಾಡುವಾಗ ಎಚ್ಚರದಿಂದಿರಬೇಕು. ಇತ್ತೀಚೆಗೆ ನಾವು ಯಾರೊಂದಿಗೋ ಮಾತನಾಡುವ ನಮ್ಮ ನೋವು, ನಲಿವು, ಸಂಕಟ, ಆಕ್ರೋಶದ ಮಾತುಗಳು.. ಇನ್ನೆಲ್ಲೋ ಬಹಿರಂಗವಾಗುತ್ತವೆ. ಯಾರ ಜೊತೆ ಏನು ಮಾತನಾಡಬೇಕು, ಹೇಗೆ ಮಾತನಾಡಬೇಕು, ಯಾರನ್ನು ನಂಬಬೇಕು ಎಂಬುದೇ ಗೊಂದಲವಾಗಿಬಿಟ್ಟಿದೆ. ಬಹಿರಂಗ ಮಾಡಲಿ, ಜನಸಾಮಾನ್ಯರಿಗೆ ಬೇಕಿರುವ ವಿಷಯವನ್ನು ಬಹಿರಂಗಮಾಡಲಿ. ಆದರೆ, ವೈಯಕ್ತಿಕ ವಿಚಾರಗಳನ್ನೆಲ್ಲ ಬಹಿರಂಗ ಮಾಡುವುದು ಒಳ್ಳೆಯದಲ್ಲ. ನಾವೂ ಅಷ್ಟೆ. ಮಾತನಾಡುವಾಗ ಎಚ್ಚರದಿಂದಿರಬೇಕು''

  ಆ ಮಾತಿನಲ್ಲಿ ಚಿತ್ರರಂಗದ ಹಿರಿಯ ಕಿರಿಯರಿಗೆ ಹಿತವಚನಗಳಿದ್ದವು. ಎಚ್ಚರಿಕೆಯ ಸಂದೇಶವೂ ಇತ್ತು. ಅಳವಡಿಸಿಕೊಳ್ಳುವುದು ಅವರಿಗೆ ಬಿಟ್ಟಿದ್ದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery