` manju mandavya, - chitraloka.com | Kannada Movie News, Reviews | Image

manju mandavya,

 • Manju Mandavya Sings For His Sri Bharatha Baahubali

  manju mandavya sings for bharatha bahubali

  Multi-talented filmmaker Manju Mandavya, who has written the story, screenplay, dialogues, lyrics, and acted and as well as directed his next - Sri Bharatha Bhahubali, has now turned a playback singer too. 

  In his latest avatar, he has rendered his voice for a number along with Mythri composed by Manikant Kadri. The song which talks about women features Manju along with Bigg Boss contestant Sruthi Prakash in a cameo appearance. Actor Rishi will also be seen in a special appearance.

  The romantic comedy starring Manju Mandavya, Chikkanna and Sarah Harish in the lead is made under Aishvarya Film Productions. The film is inching towards release.

 • Manju Mandavya Starts Work On His Second Film

  manju mandavya starts work on his second film

  If everything had gone right, then dialogue writer turned director Manju Mandavya was supposed to direct Upendra's 50th film. However, the film got shelved as Upendra is busy in politics. Now Manju has started working on another film, which is all set to start soon.

  Manju Mandavya's second film is yet to take a shape as Manju has not finalized the artistes and technicians of the film. Even the title has not been finalized. As of now, the song recording of the film has started and Manikanth Kadri will be composing the song's for Manju's new film.

  This time also, Manju has written the story, screenplay and dialogues of the film. The film is being produced by Aishwarya Productions and the film is likely to be launched in the month of March.

 • Yash Celebrates His Birthday

  yash image

  On Thursday morning Yash celebrated his birthday among his fans and family members. From Wednesday night itself, fans of Yash who has become the latest super star of Sandalwood thronged his residence and wished the actor a very happy birthday and a huge success. Yash who is flying high with the success of his latest film 'Mr and Mrs Ramachari' celebrated his birthday with his fans who had brought huge cakes for their favourite star.

  On Thursday morning also, fans continued to gather around the star's house and wished him a great year ahead. Seen among the film fraternity who wished Yash during the occasion of his birthday were directors Dr Soori, Santhosh Anandram, Manju Mandavya and others.

 • ಭರತ ಬಾಹುಬಲಿ ನೋಡಿ.. ಒಂದು ಕೋಟಿ ಗೆಲ್ಲಿ..!

  Sri Bharatha Baahubali Team Image

  ಮಾಸ್ಟರ್ ಪೀಸ್ನಂತ ಬ್ಲಾಕ್ ಬಸ್ಟರ್ ಕೊಟ್ಟ ಮಂಜು ಮಾಂಡವ್ಯ, ಈಗ ಭರತ ಬಾಹುಬಲಿಯಾಗಿ ಪ್ರತ್ಯಕ್ಷರಾಗುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ನಿರ್ದೇಶಕರಷ್ಟೇ ಅಲ್ಲ, ನಟರೂ ಹೌದು. ಅವರ ಜೊತೆ ಮಾಸ್ಟರ್ ಪೀಸ್ ಚಿತ್ರದ ಬ್ರೂಸ್ಲೀ ಚಿಕ್ಕಣ್ಣ ಕೂಡಾ ಇದ್ದಾರೆ. ವಿಶೇಷ ಅಷ್ಟೇ ಅಲ್ಲ, ಈ ಚಿತ್ರ ಪ್ರೇಕ್ಷಕರಿಗೆ ಭರ್ಜರಿ ಆಫರ್ ಕೊಟ್ಟಿದೆ. ಈ ಸಿನಿಮಾ ನೋಡುವವರಿಗೆ ಒಂದು ಕೋಟಿ ರೂಪಾಯಿ ಮೊತ್ತದ ಬಹುಮಾನಗಳ ಸರಮಾಲೆಯನ್ನೇ ಘೋಷಿಸಿದೆ.

  ಬಹುಮಾನದಲ್ಲಿ 5 ಲಕ್ಷ ಬೆಲೆ ಬಾಳುವ 10 ಕಾರುಗಳು ಹಾಗೂ 5 ಲಕ್ಷ ಬೆಲೆಬಾಳುವ 10 ಚಿನ್ನದ ಆಭರಣಗಳಿವೆ. 20 ಜನ ಅದೃಷ್ಟವಂತ ಪ್ರೇಕ್ಷಕರಿಗೆ ಈ ಬಹುಮಾನ ಸಿಗಲಿದೆ. ಬಹುಮಾನ ಗೆಲ್ಲಲು ಪ್ರೇಕ್ಷಕರು ಮಾಡಬೇಕಾಗಿರುವುದು ಇಷ್ಟೇ, ಕರ್ನಾಟಕದ ಯಾವುದೇ ಚಿತ್ರಮಂದಿರದಲ್ಲಾದರೂ ಭರತ ಬಾಹುಬಲಿಯನ್ನು ನೋಡಿ. ಪ್ರತಿಯೊಬ್ಬ ಪ್ರೇಕ್ಷಕನಿಗೂ ಒಂದು ಕೂಪನ್ ಕೊಡಲಾಗುತ್ತೆ. ಆ ಕೂಪನ್ಗಳನ್ನು ಲಕ್ಕಿ ಡಿಪ್ನಲ್ಲಿ ಹಾಕಿ ಅದೃಷ್ಟವಂತರನ್ನು ಆಯ್ಕೆ ಮಾಡಲಾಗುತ್ತೆ. ಅಂತಿಮವಾಗಿ 20 ಅದೃಷ್ಟವಂತರಿಗೆ ಕಾರು ಮತ್ತು ಚಿನ್ನದ ಸರಗಳು ಸಿಗುತ್ತವೆ.

  ನಿರ್ಮಾಪಕರಾದ ಟಿ. ಶಿವಪ್ರಕಾಶ್ ಭರತ ಬಾಹುಬಲಿ ಪ್ರಚಾರಕ್ಕಾಗಿ ಪ್ರೇಕ್ಷಕರಿಗೇ ಆಫರ್ ಕೊಟ್ಟಿದ್ದಾರೆ. ಸಿನಿಮಾ ಅದ್ಭುತವಾಗಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ, ಖುಷಿ ಪಡಲಿ ಅನ್ನೋದು ನಮ್ಮ ಉದ್ದೇಶ ಎನ್ನುತ್ತಾರೆ ಶಿವಪ್ರಕಾಶ್.

  ಸ್ಸೋ.. ನಿಮ್ಮ ಅದೃಷ್ಟ ಪರೀಕ್ಷೆ ಇದೇ ಜನವರಿ 17ರಿಂದ ಶುರು.

 • ಮಾಸ್ಟರ್ ಪೀಸ್ ಮಾಂಡವ್ಯ.. ಏನ್ ಕಥೆ..?

  manju mahadavya to start his second movie

  ಮಾಸ್ಟರ್ ಪೀಸ್. 2015ರಲ್ಲಿ ರಿಲೀಸ್ ಆಗಿದ್ದ ಸಿನಿಮಾ, ಬಾಕ್ಸಾಫೀಸ್‍ನಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದಾದ ಮೇಲೆ ಅದೇಕೋ ಏನೋ.. ಎರಡು ವರ್ಷ ಆ ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ ಸುದ್ದಿ ಗದ್ದಲವಿಲ್ಲದೆ ಕುಳಿತುಬಿಟ್ಟರು.

  ಈಗ ಮಾಸ್ಟರ್ ಪೀಸ್ ನಿರ್ದೆಶಕರು ಮತ್ತೆ ಪುಟಿದೆದ್ದಿದ್ದಾರೆ. ಹೊಸ ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್ಸ್‍ನಲ್ಲಿ ಚಿತ್ರ ತಯಾರಾಗುತ್ತಿದೆ. ಮಣಿಕಾಂತ್ ಕದ್ರಿ ಉಸ್ತುವಾರಿಯಲ್ಲಿ ಹಾಡುಗಳ ರೆಕಾರ್ಡಿಂಗ್ ಕೂಡಾ ಶುರುವಾಗಿದೆ. ಆದರೆ..

  ಆದರೆ, ಚಿತ್ರದ ನಾಯಕ ಯಾರು..? ನಾಯಕಿ ಯಾರು..? ಕಥೆ ಏನು..? ಶೂಟಿಂಗ್ ಯಾವಾಗ..? ಈ ಯಾವ ಪ್ರಶ್ನೆಗಳಿಗೂ ಮಂಜು ಮಾಂಡವ್ಯ ಉತ್ತರಿಸುವುದಿಲ್ಲ. ಏನ್ ಕಥೆ ಅಂದ್ರೆ ಸಿಗುವುದು ನಗುವಿನ ಉತ್ತರ ಮಾತ್ರ.

  Related Articles :-

  Manju Mandavya Starts Work On His Second Film

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery