` ವಿವಾದ ತಣ್ಣಗಾದ ಮೇಲೆ ಸನ್ನಿ ಪ್ರವೇಶ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sunny leaone to act in kannada
Sunny Leone Image

ಬಾಲಿವುಡ್ ನಟಿ, ಮಾಜಿ ಪೋರ್ನ್ ಸ್ಟಾರ್ ಸನ್ನಿಲಿಯೋನ್ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ. ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಬೆಂಗಳೂರಿನಲ್ಲಿ ಡ್ಯಾನ್ಸ್ ಶೋ ಕೊಡಬೇಕಿದ್ದ ಸನ್ನಿಲಿಯೋನ್, ಪ್ರತಿಭಟನೆ ಮತ್ತು ಸರ್ಕಾರದ ಅಸಮ್ಮತಿಯಿಂದಾಗಿ ಹಿಂದೆ ಸರಿದಿದ್ದರು. ಈಗ ವಿವಾದ ತಣ್ಣಗಾದ ಮೇಲೆ ನಾಯಕಿಯಾಗಿ ಕನ್ನಡಕ್ಕೆ ಬರುತ್ತಿದ್ದಾರೆ.

`ನಿನ್ನದೇ ಹೆಜ್ಜೆ ಡಾಟ್ ಕಾಮ್' ಅನ್ನೋ ಸಿನಿಮಾಗೆ ಸನ್ನಿಲಿಯೋನ್ ನಾಯಕಿ. ಇದು ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದ ಶೂಟಿಂಗ್ ಮಾರ್ಚ್‍ನಲ್ಲಿ ಶುರುವಾಗಲಿದೆ ಎಂದು ಹೇಳಿಕೊಂಡಿದೆ ಚಿತ್ರತಂಡ.

 

 

16 Years To Majestic Gallery

Valentine Special Gallery