` ವಿಜಯಲಕ್ಷ್ಮಿ ಕೈ ಮೇಲೆ ದರ್ಶನ್ ಹಚ್ಚೆ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
vijaylaskhmi darshan's tattoo
Vijalakshmi Darshan Image

ವಿಜಯಲಕ್ಷ್ಮಿ ದರ್ಶನ್ ಇತ್ತೀಚೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ಫೋಟೋ ಹಾಕಿದ್ದರು. ತಮ್ಮ ಮನೆಯ ಬೆಕ್ಕನ್ನು ಅಪ್ಪಿಕೊಂಡಿರುವ ಆ ಫೋಟೋ ನೋಡುತ್ತಿದ್ದ ಅಭಿಮಾನಿಗಳ ಕಣ್ಣಿಗೆ ಬಿದ್ದದ್ದು ಬೆಕ್ಕಲ್ಲ. ಅವರ ಬೆರಳಿನ ಮೇಲಿರುವ ಈ ಹಚ್ಚೆ. 

ವಿಜಯಲಕ್ಷ್ಮಿಯವರ ಬೆರಳಿನ ಮೇಲೆ ದರ್ಶನ್ ಅನ್ನೋ ಹೆಸರು ಹಾಗೂ ಪ್ರೀತಿಯ ಸಂಕೇತವಾದ ಹೃದಯದ ಹಚ್ಚೆಯಿತ್ತು. ಇದು ಕಂಡಿದ್ದೇ ತಡ, ಅಭಿಮಾನಿಗಳು ಥ್ರಿಲ್ಲಾಗಿಬಿಟ್ಟರು.

ದರ್ಶನ್ ಅವರನ್ನು ಅಣ್ಣ ಎಂದು ಕರೆಯೋ ಅಭಿಮಾನಿಗಳು ವಿಜಯಲಕ್ಷ್ಮಿಯವರನ್ನು ಅತ್ತಿಗೆ ಎಂದೇ ಕರೆಯುತ್ತಾರೆ. ಅತ್ತಿಗೆಗೆ ಶುಭಹಾರೈಕೆಗಳ ಸುರಿಮಳೆಯೇ ಆಗುತ್ತಿದೆ. 

 

 

#

16 Years To Majestic Gallery

Prema Baraha Success Meet Gallery