` ಹರ ಹರ ಮಹಾದೇವ.. ಜನ ನೋಡಲೇ ಇಲ್ಲ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
star suvarna's har har mahadeva
Har Har Mahadeva Serial

ಹರ ಹರ ಮಹಾದೇವ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ, ಅದ್ದೂರಿಯಾಗಿಯೇ ತೆರೆಗೆ ಬಂದಿತ್ತು. ಕನ್ನಡದಲ್ಲಿ ಅದ್ದೂರಿ ಪೌರಾಣಿಕ ಧಾರಾವಾಹಿಗಳ ಯುಗ ಆರಂಭಿಸಿದ್ದೇ ಹರ ಹರ ಮಹಾದೇವ. ಧಾರಾವಾಹಿಗೆ ಅದ್ದೂರಿ ಪ್ರಚಾರವನ್ನೂ ನೀಡಲಾಗಿತ್ತಾದರೂ, ಅದೇಕೋ ಧಾರಾವಾಹಿ ಜನರಿಗೆ ಇಷ್ಟವಾದ ಹಾಗಿಲ್ಲ. ಹೀಗಾಗಿ ಸ್ಟಾರ್ ಸುವರ್ಣದವರು ಧಾರಾವಾಹಿಯನ್ನೇ ನಿಲ್ಲಿಸಲು ಮುಂದಾಗಿದ್ದಾರೆ.

ಏನೇ ಅದ್ದೂರಿತನವಿದ್ದರೂ, ಧಾರಾವಾಹಿಗೆ ಟಿಆರ್‍ಪಿ ಬರುತ್ತಿಲ್ಲ. ಆರಂಭದಲ್ಲಿಯೇ 1000 ಎಪಿಸೋಡುಗಳಿಗೆ ಪ್ಲಾನ್ ಮಾಡಿಕೊಂಡಿದ್ದ ತಂಡ, ಈಗ ಧಾರಾವಾಹಿಯನ್ನು ಜನವರಿಗೇ ನಿಲ್ಲಿಸಲು ನಿರ್ಧರಿಸಿದೆ. ಜನವರಿ 12ರಂದು ಧಾರಾವಾಹಿಯ ಕೊನೆಯ ಕಂತು ಪ್ರಸಾರವಾಗಲಿದೆ.

Raju Kannada Medium Movie Gallery

Choorikatte Movie Gallery