` ಡಿ.19ಕ್ಕೆ ಕುರುಕ್ಷೇತ್ರದ ಮತ್ತೊಂದು ಟೀಸರ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kurukshetra movie image
Darshan In Kurukshetra

ಕುರುಕ್ಷೇತ್ರ. ಕನ್ನಡ ಚಿತ್ರರಂಗದಲ್ಲೇ ದಾಖಲೆ ಬರೆಯುತ್ತಿರುವ ಈ ಸಿನಿಮಾ, ಪ್ರತಿದಿನವೂ ಸುದ್ದಿಯಲ್ಲಿದೆ. ಚಿತ್ರದ ಕ್ಯಾನ್‍ವಾಸ್ ಅಂಥಾದ್ದು. ದರ್ಶನ್ ಅಭಿನಯದ, ಮುನಿರತ್ನ ನಿರ್ಮಿಸುತ್ತಿರುವ ಚಿತ್ರದಿಂದ ಹೊರಬಿದ್ದಿರುವುದು ಒಂದೇ ಟೀಸರ್. ಅದೂ ದರ್ಶನ್ ಹುಟ್ಟುಹಬ್ಬಕ್ಕೆಂದು ಬಿಡುಗಡೆಯಾದ ಸ್ಪೆಷಲ್.

ಈಗ ಚಿತ್ರದ ಇನ್ನೊಂದು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಡಿ.19ಕ್ಕೆ ಕುರುಕ್ಷೇತ್ರ ಚಿತ್ರದ 2ನೇ ಟೀಸರ್ ಬಿಡುಗಡೆಯಾಗಲಿದೆ. ಮೊದಲ ಟೀಸರ್‍ನಲ್ಲಿ ಕಂಗೊಳಿಸಿದ್ದವರು ದುರ್ಯೋಧನ ದರ್ಶನ್. ಎರಡನೇ ಟೀಸರ್‍ನಲ್ಲಿ ಮಿಂಚಲಿರುವುದು ಅಭಿಮನ್ಯು ನಿಖಿಲ್. ಅಂದಹಾಗೆ ಅಂದು ನಿಖಿಲ್ ಹುಟ್ಟುಹಬ್ಬ.

Raju Kannada Medium Movie Gallery

Choorikatte Movie Gallery