` ರಾಮನು ಕಾಡಿಗಲ್ಲ.. ಆರು ತಿಂಗಳ ನಂತರ ಶೂಟಿಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rama kadige hodha in trouble
Sathish Ninasam In Rama Kadige Hodha

ರಾಮನು ಕಾಡಿಗೆ ಹೋದನು, ತನ್ನ ವಿಭಿನ್ನ ಟೈಟಲ್ನಿಂ ದಾಗಿಯೇ ಗಮನ ಸೆಳೆದಿದ್ದ ಸಿನಿಮಾ. ನೀನಾಸಂ ಸತೀಶ್ ಅವರ ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ನಟಲ್ಲಿ ಶುರುವಾಗಿದ್ದ ಚಿತ್ರ. ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿತ್ತು. ಆದರೆ, ಈಗ ಚಿತ್ರವೇ ನೆನೆಗುದಿಗೆ ಬಿದ್ದಿದೆಯಂತೆ ಎಂಬ ಸುದ್ಧಿ ಚಲಾವಣೆಯಲ್ಲಿದೆ.

ಇದರ ಬಗ್ಗೆ ಸತೀಶ್ ಅವರನ್ನು ಚಿತ್ರಲೋಕ ಸಂಪರ್ಕಿಸಿದಾಗ ಅವರು ಅದೆಲ್ಲಾ ಗಾಸಿಪ್. ಈಗಾಗಲೇ ಅರ್ಧ ಶೂಟಿಂಗ್ ಮುಗಿದಿದೆ. ನನ್ನ ಗೆಟಪ್ ಚೇಂಜ್ ಆಗಿರುವುದರಿಂದ ಆರು ತಿಂಗಳ ಕಾಲ ಚಿತ್ರವನ್ನು ಮುಂದಕ್ಕೆ ಹಾಕಲಾಗಿದೆ ಎಂದರು.

 

#

Chamak Movie Gallery

Rightbanner02_tora_inside

Anjaniputra Movie Gallery