` ರಾಜರಥದ ತುಂಬಾ ರಾಜಮಹಾರಾಜರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rajaratha image
Puneeth and Rana In Rajaratha?

ರಾಜರಥ.. ರಂಗಿತರಂಗ ನಂತರ, ಅನೂಪ್ ಭಂಡಾರಿ ಹಾಗೂ ನಿರೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಚಿತ್ರ. ಚಿತ್ರದ ಕಥೆ ಏನು ಎಂಬ ಬಗ್ಗೆ ಸೀಕ್ರೆಟ್ ಮೈಂಟೇನ್ ಮಾಡುತ್ತಿರುವ ಚಿತ್ರತಂಡ ಚಿತ್ರಕ್ಕೆ ಕನ್ನಡ, ತೆಲುಗು ಹಾಗೂ ತಮಿಳು ಸ್ಟಾರ್‍ಗಳನ್ನೆಲ್ಲ ಸೇರಿಸುತ್ತಿದೆ.

ಮೊದಲು ಆಯ್ಕೆಯಾದವರು ತಮಿಳಿನ ಅರ್ಯ. ನಂತರ ಕನ್ನಡದಿಂದ ಪವರ್ ಸ್ಟಾರ್ ಪುನೀತ್ ಸೇರಿದರು. ಈಗ, ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಕೂಡಾ ನಟಿಸುತ್ತಿದ್ದಾರಂತೆ.

ದಕ್ಷಿಣ ಭಾರತ ಚಿತ್ರರಂಗದ ಸೂಪರ್ ಸ್ಟಾರ್‍ಗಳನ್ನೆಲ್ಲ ಒಟ್ಟಿಗೇ ಸೇರಿಸುತ್ತಿರುವ ಭಂಡಾರಿ ಬ್ರದರ್ಸ್, ಯಾವ ರೀತಿಯ ಸಿನಿಮಾ ಮಾಡುತ್ತಿದ್ದಾರೆ ನೋಡಬೇಕು.

#

Chamak Movie Gallery

Rightbanner02_tora_inside

Tora Tora PressMeet Gallery