` ಅಪೇಕ್ಷಾ ಗೂಗ್ಲಿಗೆ ಪವನ್ ಕ್ಲೀನ್‍ಬೌಲ್ಡ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pavan wadeyar engagetment image
pavan wadeyar, apeksha

ಈ ವರ್ಷ ಚಿತ್ರರಂಗದಲ್ಲಿ ಮದುವೆಗಳ ವರ್ಷ. ವರ್ಷದ ಆರಂಭದಿಂದ ಶುರುವಾದ ಮದುವೆ, ನಿಶ್ಚಿತಾರ್ಥಗಳ ಸಂಭ್ರಮ ಮುಂದುವರೆಯುತ್ತಿದೆ. ಈ ಸಂಭ್ರಮಕ್ಕೆ ಹೊಸ ಸೇರ್ಪಡೆ ನಟ, ನಿರ್ದೇಶಕ ಪವನ್ ಒಡೆಯರ್.

ಪವನ್ ಒಡೆಯರ್, ಕೈ ಹಿಡಿಯುತ್ತಿರುವುದು ನಟಿ ಅಪೇಕ್ಷಾ ಅವರನ್ನು, ಕಾಫಿತೋಟ ಚಿತ್ರದಲ್ಲಿ ನಟಿಸಿದ್ದ ಅಪೇಕ್ಷಾ, ಹಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೋವಿಂದಾಯ ನಮ, ಗೂಗ್ಲಿ, ರಣವಿಕ್ರಮ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್, ಪ್ರೀತಿ ಗೀತಿ ಇತ್ಯಾದಿ, ಬಹುಪರಾಕ್ ಚಿತ್ರಗಳಲ್ಲಿ ನಟರಾಗಿದ್ದವರು.

ಇದೇ ಡಿಸೆಂಬರ್ 7ರಂದು ಪವನ್ ಒಡೆಯರ್ ಹಾಗೂ ಅಪೇಕ್ಷಾ ನಿಶ್ಚಿತಾರ್ಥ ನೆರವೇರಲಿದೆ. 

#

Smuggler Release Meet Gallery

Rightbanner02_tora_inside

Tora Tora PressMeet Gallery