` ಮತ್ತೆ ಹೆಣ್ಣಾದರು ಉಪ್ಪಿ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
upendra image
Upendra In Lady Avatar

ರಿಯಲ್ ಸ್ಟಾರ್ ಉಪೇಂದ್ರ, ಚಿತ್ರ ವಿಚಿತ್ರ ಪಾತ್ರಗಳಿಂದಲೇ ಸುದ್ದಿ ಮಾಡಿ ಸದ್ದು ಮಾಡಿದ ನಟ. ಅವರೀಗ ಬ್ಯೂಟಿಫುಲ್ ಹುಡುಗಿಯಾಗುತ್ತಿದ್ದಾರೆ. ನೀವೀಗ ನೋಡುತ್ತಿರುವ ಫೋಟೋ ಬಿಲ್‍ಕುಲ್ ಅವರದ್ದೇ. ಹೋಮ್ ಮಿನಿಸ್ಟರ್ ಚಿತ್ರದ ದೃಶ್ಯವೊಂದರಲ್ಲಿ ಉಪೇಂದ್ರ ಈ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಗಾಡ್‍ಫಾದರ್ ಹಾಗೂ ಕಾಂಚನಾ ಚಿತ್ರಗಳಲ್ಲಿ ಮಂಗಳಮುಖಿಯಾಗಿ ನಟಿಸಿದ್ದ ಉಪೇಂದ್ರ, ಈ ಬಾರಿ ಸಂಪೂರ್ಣ ಸ್ತ್ರೀಯಾಗಿ ಬದಲಾಗಿದ್ದಾರೆ. ಕಣ್ಣು ಹೊಡೆಯೋಕೆ ಹೋಗಬೇಡಿ. ಇನ್ನೊಂದ್ಸಲ ಫೊಟೋ ಸರಿಯಾಗಿ ನೋಡಿ. ಜಿಮ್ ಮಾಡಿರುವ ತೋಳುಗಳು ಕೂಡಾ ಇವೆ. 

#

Smuggler Release Meet Gallery

Rightbanner02_tora_inside

Tora Tora PressMeet Gallery