` ಉಪ್ಪು ಹುಳಿ ಖಾರ ಡಾರ್ಕ್ ಕಾಮಿಡಿಯಂತೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Uppu Huli Khara Image
Uppu Huli Khara stars

ಡಾರ್ಕ್ ಕಾಮಿಡಿ. ಏನು ಹಾಗಂದ್ರೆ ಅನ್ನೋ ಪ್ರಶ್ನೆ ಮೂಡೋದು ಸಹಜ. ನೀವು ಚಾಪ್ಲಿನ್, ಜಿಮ್ ಕ್ಯಾರಿ.. ಮೊದಲಾದವರ ಚಿತ್ರಗಳನ್ನು ನೋಡಿದ್ದರೆ ಅದು ಅರ್ಥವಾಗುತ್ತೆ. ಅಂದರೆ, ತೆರೆಯ ಮೇಲೆ ಪಾತ್ರಗಳು ಯಾವುದೋ ಸಮಸ್ಯೆಗೆ ಸಿಕ್ಕಿಕೊಂಡು ಒದ್ದಾಡುತ್ತಿರುತ್ತವೆ. ಆದರೆ, ಪ್ರೇಕ್ಷಕ ಅವುಗಳನ್ನು ಎಂಜಾಯ್ ಮಾಡುತ್ತಿರುತ್ತಾನೆ. ಅದಕ್ಕೆ ಹಾಲಿವುಡ್ ಮಂದಿ ಇಟ್ಟಿರುವ ಸುಂದರವಾದ ಹೆಸರು ಡಾರ್ಕ್ ಕಾಮಿಡಿ. ಕುರಿಗಳು, ಕೋತಿಗಳು ಸಿರೀಸ್ ಕೂಡಾ ಅದೇ ಸಾಲಿಗೆ ಸೇರುವಂಥವು. ಈಗ.. ಉಪ್ಪು ಹುಳಿ ಖಾರದ ಸರದಿ.

ಮೂವರು `ಶ್ರೀ'ಗಳನ್ನು (ಮಾಲಾಶ್ರೀ, ಅನುಶ್ರೀ & ಜಯಶ್ರೀ) ಒಟ್ಟಿಗೇ ಸೇರಿಸಿರುವ ಇಮ್ರಾನ್ ಸರ್ದಾರಿಯಾ, ಚಿತ್ರವನ್ನು ರೆಡಿ ಮಾಡಿರುವುದು ಹೊಸಬರ ಜೊತೆ. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಹಾಸ್ಯವೂ ಇದೆ, ಸಂದೇಶವೂ ಇದೆ.. ಮನರಂಜನೆಗಂತೂ ಕೊರತೆಯಿಲ್ಲ. ಮಸಾಲೆ ಸಖತ್ತಾಗಿರುತ್ತೆ ಅನ್ನೋ ವಿಶ್ವಾಸ ಪ್ರೇಕ್ಷಕರದ್ದು.

#

Smuggler Release Meet Gallery

Rightbanner02_tora_inside

Tora Tora PressMeet Gallery