` ವಿಶ್ವಸುಂದರಿ ಮತ್ತು ಬೆಂಗಳೂರಿನ ಲಿಂಕು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
miss world link to bengaluru
Miss World Manushi Chillar

ಸೌಂದರ್ಯಕ್ಕೂ ಬೆಂಗಳೂರಿಗೂ ಎಲ್ಲೋ ಒಂದು ಕಡೆ ಲಿಂಕ್ ಇದ್ದೇ ಇರುತ್ತೆ. ಅದು ಈಗ ವಿಶ್ವಸುಂದರಿಯಾಗಿರುವ ಮಾನುಷಿ ಚಿಲ್ಲರ್ ವಿಷಯದಲ್ಲೂ ನಿಜವಾಗಿದೆ. 

ಮಾನುಷಿ ಅವರ ತಂದೆ ಡಿಆರ್‍ಡಿಓದಲ್ಲಿ ವಿಜ್ಞಾನಿ. ಮಾನುಷಿ ಹುಟ್ಟಿದಾಗ ಆರಂಭದಲ್ಲಿ ಅವರು ಕೆಲಸ ಮಾಡಿದ್ದೂ ಬೆಂಗಳೂರಿನಲ್ಲೇ. ಮಾನುಷಿ ತಮ್ಮ ಬಾಲ್ಯದ ದಿನಗಳನ್ನು ಕಳೆದಿದ್ದು ಬೆಂಗಳೂರಿನಲ್ಲಿ.

ಮಾನುಷಿ ಅವರ ಸಂಬಂಧಿಕರು ಈಗಲೂ ಬೆಂಗಳೂರಿನಲ್ಲಿದ್ದಾರೆ. ಕಿಂಡರ್‍ಗಾರ್ಡನ್‍ನಿಂದ 1ನೇ ಕ್ಲಾಸ್‍ವರೆಗೆ ಮಾನುಷಿ ಓದಿದ್ದು ಬೆಂಗಳೂರಿನಲ್ಲಿಯೇ. ಮಾನುಷಿ ಕೂಚುಪುಡಿ ಅಭ್ಯಾಸಕ್ಕೆ ಓಂನಾಮ ಬಿದ್ದಿದ್ದು ಕೂಡಾ ಬೆಂಗಳೂರಿನಲ್ಲೇ.

#

Chamak Movie Gallery

Rightbanner02_tora_inside

Tora Tora PressMeet Gallery