` ನೀನೇ ಸಾಕಿದಾ ಗಿಣಿ.. ಕ್ಲೈಮಾಕ್ಸ್ ನಂತರ ಏನಾಯ್ತು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
is manasa sarovara sequel to movie
manasa sarovara

ಮಾನಸ ಸರೋವರ ಹೆಸರಲ್ಲಿ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ, ಸೀರಿಯಲ್ ನಿರ್ಮಾಣಕ್ಕೆ ಕೈ ಹಾಕಿರೋದನ್ನು ಓದಿದ್ದೀರಷ್ಟೆ. ಆ ಕ್ಲಾಸಿಕ್ ಸಿನಿಮಾಗೂ, ಈ ಸೀರಿಯಲ್‍ಗೂ, ಏನು ನಂಟು ಎಂದವರಿಗೆ ಈಗ ಉತ್ತರ ಸಿಕ್ಕಿದೆ. ಮಾನಸ ಸರೋವರ ಚಿತ್ರದ ಕ್ಲೈಮಾಕ್ಸ್‍ನ ಮುಂದುವರಿದ ಭಾಗವೇ ಈ ಸೀರಿಯಲ್ ಅಂತೆ.

ಮಾನಸ ಸರೋವರ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಶ್ರೀನಾಥ್ ಹುಚ್ಚರಾಗುತ್ತಾರೆ. ಅಲ್ಲಿಂದ ಈ ಕಥೆ ಶುರುವಾಗಲಿದೆ. ಸೀರಿಯಲ್ ನಿರ್ಮಾಣಕ್ಕೂ, ಸಿನಿಮಾಗೂ ವ್ಯತ್ಯಾಸವಿದೆ. ಸೀರಿಯಲ್‍ಗೆ ತಕ್ಕಂತೆ ಕಥೆ ಹೆಣೆಯಲಾಗಿದೆ ಎಂದಿದ್ದಾರೆ ನಿವೇದಿತಾ.

ತಾನು ನಿರ್ಮಾಪಕಿಯಾಗಲು ಅಜ್ಜಿ ಪಾರ್ವತಮ್ಮನವರೇ ಸ್ಫೂರ್ತಿ ಎನ್ನುವ ನಿವೇದಿತಾಗೆ ನಟನೆಯ ಬಗ್ಗೆ ಆಸಕ್ತಿ ಇಲ್ಲ. ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾಗಳನ್ನೂ ನಿರ್ಮಿಸುವ ಕನಸಿದೆ ಎಂದಿದ್ದಾರೆ ನಿವೇದಿತಾ. ಶುಭವಾಗಲಿ.

Related Articles :-

ಶಿವಣ್ಣ ಕುಟುಂಬದ ಹೊಸ ಸಾಹಸ

#

Smuggler Release Meet Gallery

Rightbanner02_tora_inside

Tora Tora PressMeet Gallery