` ಪೊಲೀಸ್ ಭದ್ರತೆಯಲ್ಲಿ ಅಣ್ಣಾವ್ರ ಚಿತ್ರ ಪ್ರದರ್ಶನ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kasturi nivasa in urvashi theater
Urvashi Theater

ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ, ರಾಜ್ಯೋತ್ಸವದ ದಿನ ಮಾತ್ರ ಕನ್ನಡ ಚಿತ್ರ ಪ್ರದರ್ಶನ ಮಾಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದೆ ಊರ್ವಶಿ. ಈ ಬಾರಿಯೂ ಅಷ್ಟೆ, ರಾಜ್ಯೋತ್ಸವದ ವಿಶೇಷವಾಗಿ ಕಸ್ತೂರಿ ನಿವಾಸ ಚಿತ್ರ ಪ್ರದರ್ಶನ ಮಾಡಿತ್ತು ಊರ್ವಶಿ ಚಿತ್ರಮಂದಿರ.

ಆದರೆ, ಕೆಲವು ಕನ್ನಡ ಸಂಘಟನೆಗಳ ಕಾರ್ಯಕರ್ತರು ಚಿತ್ರಮಂದಿರಕ್ಕೆ ಹೋಗಿ, ಇಡೀ ತಿಂಗಳು ಕಸ್ತೂರಿ ನಿವಾಸ ಪ್ರದರ್ಶನ ಮಾಡಿ. ಅದನ್ನು ಬಿಟ್ಟು ಬೇರೆ ಭಾಷೆಯ ಚಿತ್ರ ಹಾಕಿದರೆ, ಚಿತ್ರಮಂದಿರಕ್ಕೆ ಕಲ್ಲು ತೂರುತ್ತೇವೆ ಎಂದು ಬೆದರಿಕೆ ಹಾಕಿದ್ದಾರಂತೆ. ಇದರಿಂದಾಗಿ ಈಗ ಊರ್ವಶಿ ಚಿತ್ರಮಂದಿರದಲ್ಲಿ ಪೊಲೀಸ್ ಭದ್ರತೆಯ ಅಣ್ಣಾವ್ರ ಚಿತ್ರ ಪ್ರದರ್ಶನವಾಗುತ್ತಿದೆ.

Smuggler Movie Gallery

Rightbanner02_smuggler_inside

Uppu Huli Khara Movie Gallery