` ತಿಥಿ ಖ್ಯಾತಿಯ ಅಭಿಷೇಕ್‍ಗೆ ಮದುವೆ ಸಂಭ್ರಮ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
thithi fame abhishek
Abhishek Image

ತಿಥಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತನಾಗಿದ್ದ ಯುವನಟ ಅಭಿಷೇಕ್ ಈಗ ಮದುವೆಯಾಗುತ್ತಿದ್ದಾರೆ. ನವೆಂಬರ್ 14ರಂದು ಮಕ್ಕಳ ದಿನಾಚರಣೆ ದಿನ, ಅಭಿಷೇಕ್ ಹಸೆಮಣೆ ಏರುತ್ತಿದ್ದಾರೆ. ಅಕ್ಕನ ಮಗಳು ಹೊಂಬಾಳೆಯನ್ನೇ ಮದುವೆಯಾಗುತ್ತಿರುವ ಅಭಿಷೇಕ್, ಮೂಲತಃ ಮಂಡ್ಯ ಜಿಲ್ಲೆಯ ಹುಲಿಕೆರೆ ಕೊಪ್ಪಲಿನವರು. 

ನವೆಂಬರ್ 14 ಶಾಸ್ತ್ರ, ನವೆಂಬರ್ 15 ಮುಹೂರ್ತ. ತಿಥಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದ ಅಭಿಷೇಕ್, ತದನಂತರ ತರ್ಲೆ ವಿಲೇಜ್, ಏನ್ ನಿನ್ ಪ್ರಾಬ್ಲಮ್ಮು, ಹಳ್ಳಿ ಪಂಚಾಯ್ತಿ ಚಿತ್ರಗಳಲ್ಲಿಯೂ ನಟಿಸಿದ್ದರು. 

Athiratha Movie Gallery

Rightbanner02_smuggler_inside

Uppu Huli Khara Movie Gallery