` ದರ್ಶನ್, ಸುದೀಪ್ ಜೊತೆ ನಟಿಸಲು ಸಿದ್ಧ - ಪುನೀತ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ready to act with sudeep and darshan says puneeth
Darshan, Sudeep, Puneeth Image

ಒಳ್ಳೆಯ ಕಥೆ ಸಿಗಬೇಕು. ಇಷ್ಟವಾಗುವಂತಾದ್ದೊಂದು ಕಥೆ ಸಿಕ್ಕರೆ, ಸುದೀಪ್ ಮತ್ತು ದರ್ಶನ್ ಜೊತೆ ನಟಿಸಲು ನಾನು ರೆಡಿ. ನನಗೂ ಎಲ್ಲ ನಟರ ಜೊತೆ ನಟಿಸಬೇಕೆಂಬ ಆಸೆಯಿದೆ. ಇಂಥಾದ್ದೊಂದು ಕನಸು ಹೇಳಿಕೊಂಡಿದ್ದಾರೆ ಪುನೀತ್ ರಾಜ್‍ಕುಮಾರ್.

ಹಬ್ಬದ ದಿನ ಇದೇ ಮೊದಲ ಬಾರಿಗೆ ಫೇಸ್‍ಬುಕ್ ಲೈವ್‍ಗೆ ಬಂದಿದ್ದ ಪುನೀತ್, ನೇರವಾಗಿ ಅಭಿಮಾನಿಗಳಿಗೇ ಇಂಥಾದ್ದೊಂದು ವಾಗ್ದಾನ ಮಾಡಿದ್ದಾರೆ. ಮುಂದಿನ ತಿಂಗಳ ಕೊನೆಯಲ್ಲಿ ಪುನೀತ್ ಕನ್ನಡ ಕಿರುತೆರೆಯಲ್ಲಿ ಪ್ರತ್ಯಕ್ಷರಾಗುತ್ತಿದ್ದಾರೆ. ಫ್ಯಾಮಿಲಿ ಪವರ್ ರಿಯಾಲಿಟಿ ಶೋ ಮೂಲಕ ಬರುತ್ತಿರುವ ಪುನೀತ್, ಆ ಶೋನಲ್ಲಿ ಕೌಟುಂಬಿಕ ಬಾಂಧವ್ಯಗಳ ಕಥೆ ಹೇಳಲಿದ್ದಾರಂತೆ.

#

16 Years To Majestic Gallery

Prema Baraha Success Meet Gallery