` ಕಿಚ್ಚ ಸುದೀಪ್‍ಗೆ ಕುಂಬ್ಳೆ ಕ್ಲೀನ್ ಬೌಲ್ಡ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
anil kumble tweets about sudeep's hebbuli
Anil Kumble, Sudeep Image

ಜಂಬೋ..ಕ್ರಿಕೆಟ್ ಲೋಕದಲ್ಲಿ ಅನಿಲ್ ಕುಂಬ್ಳೆಯವರ ಅಡ್ಡ ಹೆಸರು. ಬೌಲಿಂಗ್‍ನಲ್ಲಿ ವಿಶ್ವವಿಖ್ಯಾತ ಬ್ಯಾಟ್ಸ್‍ಮನ್‍ಗಳನ್ನೆಲ್ಲ ಮಂತ್ರಮುಗ್ದಗೊಳಿಸಿದ್ದ ಕುಂಬ್ಳೆ, ಈಗ ಕಿಚ್ಚನಿಗೆ ಬೌಲ್ಡ್ ಆಗಿದ್ದಾರೆ.

ವಿಷ್ಣುವರ್ಧನ್ ಹುಟ್ಟುಹಬ್ಬದ ದಿನ ಕುಂಬ್ಳೆ, ಒಬ್ಬ ಮಾನವೀಯ ವ್ಯಕ್ತಿತ್ವವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅಭಿಮಾನಿಯೊಬ್ಬರು ನೀವು ಕೊನೆಯ ಬಾರಿ ಕನ್ನಡ ಸಿನಿಮಾ ಯಾವುದು..? ನಿಮಗೆ ಇಷ್ಟವಾಗುವ ನಟ ಯಾರು ಎಂದು ಕೇಳಿದ್ದರು. 

ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ಕುಂಬ್ಳೆ, ಸುದೀಪ್ ತುಂಬಾ ಇಷ್ಟವಾಗುವ ನಟ ಎಂದಿದ್ದಾರೆ. ಕುಂಬ್ಳೆ ಕೊನೆಯ ಬಾರಿ ನೋಡಿದ ಕನ್ನಡ ಚಿತ್ರ ಹೆಬ್ಬುಲಿಯಂತೆ.

Raju Kannada Medium Movie Gallery

Choorikatte Movie Gallery