` ಹುಚ್ಚ ವೆಂಕಟ್ ಅಲ್ಲ, ದುರಹಂಕಾರಿ ವೆಂಕಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
huccha venkat's new movie durahankaari
Huccha Venkat Image

ವೆಂಕಟ್ ಎಂದರೆ ಯಾರು ಎನ್ನುವವರು ಕೂಡಾ ಹುಚ್ಚ ವೆಂಕಟ್ ಎಂದರೆ ಗೊತ್ತು ಬಿಡಿ ಎಂಬಂತೆ ನೋಡ್ತಾರೆ. ಅಂಥಾ ಹುಚ್ಚ ವೆಂಕಟ್ ಈಗ ದುರಹಂಕಾರಿ. ಅದು ಅವರ ಹೊಸ ಚಿತ್ರದ ಟೈಟಲ್ಲು.

ಅವರ ಹುಟ್ಟುಹಬ್ಬಕ್ಕೆಂದೇ ಹುಚ್ಚ ವೆಂಕಟ್, ದುರಹಂಕಾರಿ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ಪೊಲೀಸ್ ಆಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹುಚ್ಚ ವೆಂಕಟ್, ಗಡ್ಡ ತೆಗೆದು ಸಿಂಗಂ ಸ್ಟೈಲ್ ಮೀಸೆ ಬೆಳೆಸಿದ್ದಾರೆ. ನನ್ ಮಗಂದ್, ನನ್ ಎಕ್ಕಡಾ ಡೈಲಾಗ್ ಇಲ್ಲೂ ಇರುತ್ತೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮತ್ತು ನಿರ್ಮಾಣ ಎಲ್ಲದರ ಹೊಣೆಗಾರಿಕೆ ವೆಂಕಟ್ ಅವರದ್ದೇ. ಚಿತ್ರದಲ್ಲಿ ಖಾಕಿ ಮತ್ತು ತಾಯಿ ಮಗನ ಸೆಂಟಿಮೆಂಟ್ ಕಥೆ ಇದೆಯಂತೆ.

Related Articles :-

Venkat's New Film Is Durahankari

Raju Kannada Medium PromoLaunch Gallery

https://www.chitraloka.com/movie-reviews/15441-mugulunage-movie-review-chitraloka-rating-4-5.html

Satya Harishchandra PressMeet Gallery