` ಎದ್ದೇಳು ಮಂಜುನಾಥ ಅಂದ್ರೆ ಎದ್ದಿದ್ದು ಸುದೀಪ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
big boss 5
Big Boss 5 Promo Out

ಎದ್ದೇಳು ಮಂಜುನಾಥ ಅಂದ್ರೆ, ತಕ್ಷಣ ನೆನಪಾಗೋದು ನಟ ಜಗ್ಗೇಶ್. ಆದರೆ, ಈ ಹಾಡಿಗೆ ಇಗ ಎದ್ದೇಳೋ ಸರದಿ ಸುದೀಪ್ ಅವರದ್ದು. ಅಂದಹಾಗೆ ಇದು ಬಿಗ್‍ಬಾಸ್ ಶೋ ಆರಂಭದ ಮೊದಲ ಪ್ರೋಮೋ.

ಹಾಲಿವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್‍ವುಡ್, ಕ್ರಿಕೆಟ್ಟು...ಎಲ್ಲಿಂದ ಟೈಂ ಅಡ್ಜಸ್ಟ್ ಮಾಡ್ತಾರೋ ಎಂದು ಇಬ್ಬರು ಯುವಕರು ಮಾತನಾಡ್ತಿರೋವಾಗ್ಲೇ ಎದ್ದೇಳು ಮಂಜುನಾಥದ ಹಾಡು ಕೇಳಿಸುತ್ತೆ. ನಿದ್ದೆ ಮಾಡೋಣ ಎಂದುಕೊಂಡ ಸುದೀಪ್ ಅವರನ್ನು ಬಡಿದೆಬ್ಬಿಸುವುದು ಎದ್ದೇಳು ಮಂಜುನಾಥ..ಎದ್ದೇಳಲೋ.. ಹಾಡು. 

ಅಲ್ಲಿಗೆ ಬಿಗ್‍ಬಾಸ್ ಶುರುವಾಯ್ತಾ..? ಹೌದು ಸ್ವಾಮಿ..

#

Tagaru Movie Gallery

Prema Baraha Success Meet Gallery