` mahanubhavaru, - chitraloka.com | Kannada Movie News, Reviews | Image

mahanubhavaru,

  • Mahanubhavaru Movie Review - Chitraloka Rating - 3/5

    mahanubhavaru review

    Mahanubhavaru is a film by newcomers which manages to keep the audience engaged in entertainment. The film is directed by Sandeep Nagalikar who has chosen the safe bet of a romance subject. Apart from that the film's story is about two persons who are very opposite in their characters. The two characters fall in love with two girls and handle it differently according to their characaters. The effect of love however is similiar in most circumstances. How they manage to live up to the demands of love forms the rest of the story.

    Balachander and Gokul Raj have made thier debut as actors in this film. For newcomers, they manage to give good performances. Though the film is filled with newcomers it does not seem so. There is professional work to be seen and Mahanubhavaru can stand up to other films as it is decently made. There is also a sense of richness and you can see the money well spent in the making. 

    The film is a typical commercial entertainer which has its routine share of emotions, songs and dramatic scenes. Apart from Balachander and Gokul Raj the others who make an impact in the film are Priyanka and Anusha. The two contrasting characters are well developed by the director. One character is someone who plans everything in life from how much time is spent to brush the teeth and how many times he should chew his food. The other is a carefree person who lives a jolly life without any planning for tomorrow. 

    There is also some contribution from Sandalwood stars for the film. Prajwal Devaraj's voiceover and a song sung by Puneeth Rajukumar and Srimurali are parts of the highlights of the film. The cinematography is good in the film. It makes the film lively and bright. Mahanubhavaru is a commendable effort by newcomers which deserves all the encouragement from the audience who can expect to get the value of their ticket in entertainment.

    Chitraloka Rating - 3/5

  • ಗೆಳೆತನಕ್ಕಾಗಿ ಜನಿಸಿದ ಸಿನಿಮಾ `ಮಹಾನುಭಾವರು'

    mahanubhavaru is a result of friends

    ಮಹಾನುಭಾವರು. ಇದೇ ವಾರ ತೆರೆಗೆ ಬರುತ್ತಿರುವ ಈ ಸಿನಿಮಾ, ಸೃಷ್ಟಿಯಾಗಿದ್ದೇ ಗೆಳೆತನಕ್ಕಾಗಿ. ಚಿತ್ರದ ನಿರ್ಮಾಪಕ, ನಾಯಕ ಹಾಗೂ ನಿರ್ದೇಶಕರು ಸುಮಾರು 10 ವರ್ಷಗಳಿಂದ ಸ್ನೇಹಿತರು. ಆ ಸ್ನೇಹದಿಂದ ಸೃಷ್ಟಿಯಾಗಿದ್ದೇ ಈ ಸಿನಿಮಾ. ಆರಂಭದಲ್ಲಿ ನಿರ್ಮಾಪಕ ಬಾಲಚಂದರ್, ಗೋಕುಲ್ ದಾಸ್  ಹಾಗೂ ನಿರ್ದೇಶಕ ಸಂದೀಪ್ ನಾಗಲಿಕರ್ 25 ಲಕ್ಷ ಬಜೆಟ್‍ನಲ್ಲಿ ಸಿನಿಮಾ ಮಾಡುವ ಪ್ಲಾನ್ ಹಾಕಿಕೊಂಡರಂತೆ. 

    ಸಿನಿಮಾ ಶುರುವಾದ ಮೇಲೆ ಬಜೆಟ್ ಜಾಸ್ತಿಯಾಗಿ, 1 ಕೋಟಿ ದಾಟಿದೆ ಚಿತ್ರದ ಬಜೆಟ್. ಕಥೆ ಚೆನ್ನಾಗಿ ಬಂದ ಮೇಲೆ ಹಾಡುಗಳಿದ್ದರೆ ಚೆಂದ ಎಂದೆನ್ನಿಸಿ ಹಾಡುಗಳನ್ನು ಸೇರಿಸಿದ್ದಾರೆ. ಅದರಲ್ಲಿ ಎರಡು ಹಾಡುಗಳಲ್ಲಿ ಒಂದನ್ನು ಪುನೀತ್, ಇನ್ನೊಂದು ಹಾಡನ್ನು ಶ್ರೀಮುರಳಿ ಹಾಡಿರೋದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

    ದೊಡ್ಡ ಸಾಧನೆ ಮಾಡಿದವರಷ್ಟೇ ಮಹಾನುಭಾವರಲ್ಲ, ಸಣ್ಣ ಸಣ್ಣ ಸಾಧನೆ ಮಾಡಿದವರೇ ಮಹಾನುಭಾವರು ಎಂದು ಹೇಳುವುದು ಚಿತ್ರದ ಒನ್‍ಲೈನ್ ಸ್ಟೋರಿ.

  • ವರ್ತಮಾನ, ಭವಿಷ್ಯದ ಸ್ನೇಹಿತರ ಕಥೆ ಮಹಾನುಭಾವರು

    mahanubhavaru is story of friends

    ಮಹಾನುಭಾವರು, ಇದೇ ವಾರ ರಿಲೀಸ್ ಆಗುತ್ತಿರುವ ಸಿನಿಮಾ. ಈ ಚಿತ್ರದ ಕಥೆಯೇ ಇಂಟ್ರೆಸ್ಟಿಂಗ್. ಚಿತ್ರದಲ್ಲಿರುವುದು ಗೆಳೆಯರ ಕಥೆ. ಒಬ್ಬ ನಾಳೆ ಬಗ್ಗೆ ಯೋಚನೆ ಇಲ್ಲದೆ, ಇವತ್ತಿನ ಬಗ್ಗೆ ಮಾತ್ರ ಯೋಚನೆ ಮಾಡಿ, ಬಿಂದಾಸ್‌ ಆಗಿರಬೇಕು ಅಂತ ಬದುಕ್ತಾ ಇರ್ತಾನೆ. ಇನ್ನೊಬ್ಬ, ಮುಂದಿನ ಭವಿಷ್ಯ ಬಗ್ಗೆ ಯೋಚಿಸುತ್ತಾನೆ. ಅವರಿಬ್ಬರ ಕಥೆಯೇ ಚಿತ್ರದ ಹೈಲೈಟ್. 

    ಅರ್ಜುನ್‌ ಜನ್ಯ ಹಿನ್ನೆಲೆ ಸಂಗೀತ ನೀಡಿರುವ ಚಿತ್ರವಿದು. ಅವರು ಬ್ಯುಸಿಯಿದ್ದರೂ, ಅವರೇ ಬೇರೆಯವರ ಹತ್ತಿರ ಮ್ಯೂಸಿಕ್ ತೆಗೆದುಕೊಳ್ಳಿ ಎಂದರೂ ಹಠ ಬಿದ್ದು, ಅವರಿಂದಲೇ ಹಿನ್ನೆಲೆ ಸಂಗೀತ ಮಾಡಿಸಿದ್ದಾರೆ ಚಿತ್ರದ ನಿರ್ದೇಶಕ ಸಂದೀಪ್ ನಾಗಲಿಕರ್. ಚಿತ್ರದ ಸಂಗೀತ ನಿರ್ದೇಶಕ ಸತೀಶ್ ಮೌರ್ಯ. ಹಂಸಲೇಖ ಗರಡಿಯ ಹುಡುಗ. ಚಿತ್ರದ ಒಂದು ಹಾಡನ್ನು ಪುನೀತ್ ರಾಜ್​ಕುಮಾರ್ ಹಾಡಿದ್ದರೆ, ಇನ್ನೊಂದು ಹಾಡನ್ನು ಶ್ರೀಮುರಳಿ ಹಾಡಿದ್ದಾರೆ. 

    ಗೋಕುಲ್ ರಾಜ್, ಅನಿಷ್ಕಾ ರೈ ಹಾಗೂ ಪ್ರಿಯಾಂಕ ಸೇರಿದಂತೆ ಇತರೆ ತಾರಾಬಳಗವೇ ಇಲ್ಲಿದೆ. ಪಾತ್ರವೊಂದಕ್ಕೆ ನಿರ್ಮಾಪಕ ಗೋಕುಲ್ ರಾಜ್ ಕೂಡಾ ಬಣ್ಣ ಹಚ್ಚಿರುವುದು ವಿಶೇಷ.

#

Chamak Movie Gallery

Rightbanner02_tora_inside

Tora Tora PressMeet Gallery