` mukhyamantri chandru, - chitraloka.com | Kannada Movie News, Reviews | Image

mukhyamantri chandru,

 • ಟಿ.ಎನ್. ಸೀತಾರಾಮ್ ಜಾಗಕ್ಕೆ ಮುಖ್ಯಮಂತ್ರಿ ಚಂದ್ರು

  mukhyamantri chandru replaces tn seetharam

  ಡ್ರಾಮಾ ಜೂನಿಯರ್ಸ್ ತೀರ್ಪುಗಾರರ ಪೀಠದಿಂದ ವೈಯಕ್ತಿಕ ಕಾರಣಗಳಿಂದಾಗಿ ಹೊರಬಂದ ಟಿ.ಎನ್. ಸೀತಾರಾಮ್ ಜಾಗಕ್ಕೆ ಮುಖ್ಯಮಂತ್ರಿ ಚಂದ್ರು ಆಗಮನವಾಗಿದೆ. ಟಿ.ಎನ್. ಸೀತಾರಾಮ್​ಗೆ ಹೋಲಿಸಿದರೆ, ಮುಖ್ಯಮಂತ್ರಿ ಚಂದ್ರು ಇನ್ನೂ ಹಿರಿಯ ಕಲಾವಿದ. 

  ರಂಗಭೂಮಿಯಲ್ಲಷ್ಟೇ ಅಲ್ಲ, ಚಿತ್ರರಂಗದಲ್ಲೂ ತಮ್ಮದೇ ಹೆಜ್ಜೆ ಜಾಡು ಮೂಡಿಸಿರುವ ಅದ್ಭುತ ಕಲಾವಿದ. ಖಳ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ಮುಖ್ಯಮಂತ್ರಿ ಚಂದ್ರು, ಹಾಸ್ಯನಟರಾಗಿಯೂ ಯಶಸ್ಸು ಕಂಡವರು. ನಟನೆಯ ಎಲ್ಲ ಪಟ್ಟುಗಳೂ ಗೊತ್ತಿರುವ ಮುಖ್ಯಮಂತ್ರಿ ಚಂದ್ರು, ರಾಜಕಾರಣಿಯೂ ಆಗಿದ್ದವರು. 

  ತಮ್ಮ ಸ್ಥಾನಕ್ಕೆ ಬರುತ್ತಿರುವ ಮುಖ್ಯಮಂತ್ರಿ ಚಂದ್ರು ಅವರಿಗೆ ಟಿ.ಎನ್. ಸೀತಾರಾಮ್ ಕೂಡಾ ಶುಭ ಹಾರೈಸಿದ್ದಾರೆ.

  Related Articles :-

  ಡ್ರಾಮಾ ಜ್ಯೂನಿಯರ್ಸ್​ನಿಂದ ಟಿ.ಎನ್.ಸೀತಾರಾಮ್ ಹೊರಕ್ಕೆ

Raju Kannada Medium PromoLaunch Gallery

https://www.chitraloka.com/movie-reviews/15441-mugulunage-movie-review-chitraloka-rating-4-5.html

Singer S Janaki Gallery